Tap to Read ➤

ತಾಯಂದಿರ ದಿನ

ತಾಯಂದಿರ ದಿನಕ್ಕೆ ಶುಭ ಕೋರಲು ಉಲ್ಲೇಖಗಳು ಇಲ್ಲಿವೆ.
ಮಗುವಿನ ಲಾಲನೆ ಪೋಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಅಮ್ಮಂದಿರ ದಿನವನ್ನು ಮೇ 8ರಂದು ಆಚರಿಸಲಾಗುತ್ತದೆ. ಈ ದಿನಕ್ಕೆ ಶುಭ ಕೋರಲು ಉಲ್ಲೇಖಗಳನ್ನು ಇಲ್ಲಿ ನೀಡಲಾಗಿದೆ.
"ನಮ್ಮ ಬದುಕಿನಲ್ಲಿ ತಾಯಿ ಎಲ್ಲರ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸುತ್ತಾಳೆ. ಆದರೆ ಆಕೆಯ ಸ್ಥಾನವನ್ನು ಬೇರೆ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ" -ಕಾರ್ಡಿನಲ್ ಮೆಯಿಮಿಲಾಡ್
"ಯುವಕರು ಮಂಕಾಗುತ್ತಾರೆ; ಪ್ರೀತಿಯು ಕಡಿಮೆಯಾಗುತ್ತದೆ; ಸ್ನೇಹದ ಎಲೆಗಳು ಬೀಳುತ್ತವೆ; ತಾಯಿಯ ರಹಸ್ಯ ಭರವಸೆ ಅವರೆಲ್ಲರನ್ನೂ ಮೀರಿಸುತ್ತದೆ" -ಆಲಿವರ್ ವೆಂಡೆಲ್ ಹೋಮ್ಸ್
"ನೀವು ನಿಮ್ಮ ತಾಯಿಯನ್ನು ನೋಡುತ್ತಿರುವಾಗ, ನಿಮಗೆ ತಿಳಿದಿರುವ ಶುದ್ಧ ಪ್ರೀತಿಯನ್ನು ನೀವು ನೋಡುತ್ತಿರುವಿರಿ "
 -ಚಾರ್ಲಿ ಬೆನೆಟ್ಟೊ
"ಪುಟ್ಟ ಮಕ್ಕಳ ತುಟಿಗಳಲ್ಲಿ ಮತ್ತು ಹೃದಯದಲ್ಲಿ ದೇವರ ಹೇಸರೇ ತಾಯಿ" -ವಿಲಿಯಮ್ ಮ್ಯಾಕ್‌ಪೀಸ್ ಠಾಕ್ರೆ
"ಒಬ್ಬ ತಾಯಿ ಮಾತ್ರವೇ ಭವಿಷ್ಯದ ಬಗೆಗೆ ಚಿಂತಿಸಬಹುದು ಏಕೆಂದರೆ ತನ್ನ ಮಕ್ಕಳಲ್ಲಿ ಆಕೆ ಅದಕ್ಕೂ ಜನ್ಮ ನೀಡಿದ್ದಾಳೆ" - ಮ್ಯಾಕ್ಸಿಂ ಗೋರ್ಕಿ
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text