Tap to Read ➤

ತಾಯಂದಿರ ದಿನದ ಶುಭಾಶಯಗಳು

ಮೇ 8ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ನೀವು ನಿಮ್ಮ ತಾಯಿಗೆ ಶುಭ ಕೋರಲು ಸಂದೇಶಗಳು ಇಲ್ಲಿವೆ.
ಸದಾ ನನ್ನೊಂದಿಗೆ ಇರುವ ದೇವರಿಗೆ ಪದಗಳಿಗೇ ಸಿಗದ ಮಾತೃ ಹೃದಯಕ್ಕೆ ನನ್ನ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯಿರುವುದಿಲ್ಲ ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ ನನ್ನ ಬದುಕಿನ ಮಾರ್ಗದರ್ಶಿಗೆ ತಾಯಂದಿರ ದಿನದ ಶುಭಾಶಯಗಳು
ನನ್ನಿರುವಿಕೆಗೆ ಕಾರಣ ನೀವು, ನನ್ನ ಯೋಗಕ್ಷೇಮಕ್ಕೆ ಕಾರಣ ನೀವು, ನನ್ನ ಕನಸುಗಳಿಗೆ ಪ್ರೇರಣೆ ನೀವು ನಿಮ್ಮ ಈ ಸುದಿನಕ್ಕೆ ಶುಭಾಶಯಗಳು
ಬದುಕಿಗೆ ಒಂದು ಪ್ರೇರಣೆ ಬೇಕು, ನಾನು ಬದುಕಲು ನೀವು ಜೊತೆಯಾಗಿರಬೇಕು, ನನ್ನೀ ಬಾಳ ದೇವಿಗೆ ತಾಯಂದಿರ ದಿನದ ಶುಭಾಶಯಗಳು
ನಾನು ನಿಮ್ಮಂತೆ ಸುಂದರವಾಗಿ ಬದುಕ ಕಟ್ಟಿಕೊಳ್ಳಬಯಸುತ್ತೇನೆ, ನಿಮ್ಮಂತೆ ಪ್ರೀತಿ ಹಂಚಿ ಬೆಳೆಯಲು ಕಲಿಯುತ್ತೇನೆ ನನಗೆ ಸದಾ ಸ್ಫೂರ್ತಿ ನೀಡುವ ಮಾತೃವಿಗೆ ತಾಯಂದಿರ ದಿನದ ಶುಭಾಶಯಗಳು
ಒಂಭತ್ತು ತಿಂಗಳು ಹೆತ್ತು ಹೊತ್ತು ಸಾಕಿ ಸಲಹಿದ ಮಾತೆಗೆ ನನ್ನ ನಮನಗಳು. ನಿಮಗೆ ತಾಯಂದಿರ ದಿನದ ಶುಭಾಶಯಗಳು
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text