Tap to Read ➤

ರವೀಂದ್ರನಾಥ ಠಾಗೋರರ ಜಯಂತಿ

ರವೀಂದ್ರನಾಥ ಠಾಗೋರರ ಜಯಂತಿ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ.
ಭಾರತೀಯ ಪ್ರಸಿದ್ಧ ಕವಿ ರವೀಂದ್ರನಾಥ ಠಾಗೋರರ ಜಯಂತಿಯನ್ನು ಮೇ 7ರಂದು ಆಚರಿಸಲಾಗುತ್ತದೆ.

ಈ ದಿನದಂದು ಅವರ ಕುರಿತು ಪ್ರಬಂಧ ಬರೆಯಲು ಮತ್ತು ಭಾಷಣ ಮಾಡಲು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
ರವೀಂದ್ರನಾಥ ಠಾಗೋರರು ಕೋಲ್ಕತ್ತಾದ ಶ್ರೀಮಂತ ಕುಟುಂಬದಲ್ಲಿ ಜನಿಸಿದರು.
ಠಾಗೋರರ ಕುಟುಂಬದ ಸದಸ್ಯರೆಲ್ಲರೂ ಸುಶಿಕ್ಷಿತರು ಮತ್ತು ಕಲಾಭಿಮಾನಿಗಳು.
ಠಾಗೋರರು ಕಾನೂನು ಅಧ್ಯಯನಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದರು. ಅಲ್ಲಿ ಸುಮಾರು ಒಂದು ವರ್ಷ ಇದ್ದು ಮತ್ತೆ ಭಾರತಕ್ಕೆ ಮರಳಿದರು.
ರವೀಂದ್ರನಾಥ ಠಾಗೋರರು ಬಂಗಾಳಿ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು, ಬಹುಬೇಗ ಖ್ಯಾತಿಯನ್ನು ಗಳಿಸಿದರು.
ಠಾಗೋರರು ಅನೇಕ ಕವನಗಳು, ಸಣ್ಣ ಕಥೆಗಳು, ಕಾದಂಬರಿಗಳು, ನಾಟಕಗಳು ಮತ್ತು ಪ್ರಬಂಧಗಳನ್ನು ಬರೆದು ಜನಮನ್ನಣೆ ಪಡೆದಿದ್ದಾರೆ.
ಠಾಗೋರರ ಪ್ರಸಿದ್ಧ ರಚನೆಗಳೆಂದರೆ ಗೀತಾಂಜಲಿ, ಆಮರ್ ಸೋನಾರ್ ಬಾಂಗ್ಲಾ, ಘೆರೆಬರ್ ಮತ್ತು ರವೀಂದ್ರ ಸಂಗೀತ ಇತ್ಯಾದಿಗಳು.
ರವೀಂದ್ರನಾಥ ಠಾಗೋರ್ ಅವರ ಸಾಹಿತ್ಯ ಸೇವೆಗಾಗಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಠಾಗೋರರು "ಗೀತಾಂಜಲಿ" ಪುಸ್ತಕದ ಇಂಗ್ಲಿಷ್ ಆವೃತ್ತಿಗಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text