Tap to Read ➤

ಮಕ್ಕಳಲ್ಲಿ ಏಕಾಗ್ರತೆ

ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಳಕ್ಕೆ ಪೋಷಕರಿಗೆ ಸಲಹೆಗಳು
ಮಕ್ಕಳಲ್ಲಿ ಏಕಾಗ್ರತೆ ಸಮಸ್ಯೆಯನ್ನು ಹೆಚ್ಚಾಗು ಕಾಣುತ್ತವೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಏಕಾಗ್ರತೆ ಹೆಚ್ಚಿಸಲು ಇಲ್ಲಿ ಸಲಹೆಗಳನ್ನು ನೀಡಲಾಗಿದೆ.
ದೊಡ್ಡ ಕೆಲಸವನ್ನು ಸಣ್ಣ ಕೆಲಸಗಳಾಗಿ ವಿಂಗಡಿಸಿ : ಒಂದು ದೊಡ್ಡ ಕಾರ್ಯಕ್ಕೆ ಹೆಚ್ಚಿನ ಏಕಾಗ್ರತೆ ಮತ್ತು ಶಿಸ್ತು ಬೇಕಾಗುತ್ತದೆ, ಆದ್ದರಿಂದ ಅದನ್ನು ಸಣ್ಣ ಕಾರ್ಯಗಳಾಗಿ ವಿಂಗಡಿಸುವುದು ಒಳ್ಳೆಯದು.
ಪೋಷಣೆ : ನಿಮ್ಮ ಮಗು ಬೇಸಿಗೆಯಲ್ಲಿ ಮಾತ್ರವಲ್ಲದೆ ಇತರ ಋತುಗಳಲ್ಲಿಯೂ ಸಾಕಷ್ಟು ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ. ಮಕ್ಕಳಿಗೆ ಜಂಕ್ ಫುಡ್, ಕೆಫೀನ್ ಮತ್ತು ಶಕ್ತಿ ಪಾನೀಯಗಳನ್ನು ನೀಡದಿರಿ.
ಗ್ಯಾಜೆಟ್‌ಗಳು : ಮಗು ಹೋಂ ವರ್ಕ್ ಮಾಡುವಾಗ ಟಿವಿ ನೋಡುವುದು ಒಳ್ಳೆಯದಲ್ಲ, ಏಕೆಂದರೆ ಮಗುವಿನ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ.
ಪ್ರತಿ ದಿನ ಒಂದು ಘಂಟೆ ಅಧ್ಯಯನ : ಮಗುವು ಪ್ರತಿ ದಿನವೂ ನಿಗದಿತ ಸಮಯದಲ್ಲಿ ಅಧ್ಯಯನ ನಡೆಸಿದರೆ ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ವಿಶ್ರಾಂತಿ : ಮಕ್ಕಳ ಏಕಾಗ್ರತೆಯ ಸಮಸ್ಯೆಗಳನ್ನು ಪರಿಹರಿಸಲು ವಿಶ್ರಾಂತಿ ಸಹಾಯ ಮಾಡುತ್ತದೆ ಮತ್ತು ಈ ಮೂಲಕ ಅಧ್ಯಯನದ ಮೇಲೆ ಅವರ ಗಮನವನ್ನು ಹೆಚ್ಚಿಸುತ್ತದೆ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text