Tap to Read ➤

ದಸರಾ ರಜೆಯಲ್ಲಿ ವಿದ್ಯಾರ್ಥಿಗಳು ಏನು ಮಾಡಬೇಕು ?

ವಿದ್ಯಾರ್ಥಿಗಳು ಮತ್ತು ಮಕ್ಕಳು ದಸರಾ ರಜೆ ಕಳೆಯುವುದು ಹೇಗೆ ಇಲ್ಲಿ ತಿಳಿಯಿರಿ
kavya L
ಕರ್ನಾಟಕದ ಶಾಲೆಗಳಲ್ಲಿ ಈಗಾಗಲೇ ದಸರಾ ರಜೆ ಜಾರಿಯಲ್ಲಿದೆ. ಈ ರಜಾದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಮಕ್ಕಳು ಏನು ಮಾಡಬಹುದು ಎಂಬುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ರಜೆಯ ಮಜಾ ಜೊತೆಗೆ ವಿದ್ಯಾರ್ಥಿಗಳು ದಿನ ನಿತ್ಯ ಓದಲು ಸ್ಪಲ್ಪ ಅವಧಿ ಮೀಸಲಿಡಿ.
ರಜೆಯಲ್ಲಿ ಒಂದಷ್ಟು ನೀತಿ ಕತೆಗಳನ್ನು ಆಲಿಸಿ.
ದೇಹಕ್ಕೆ ವ್ಯಾಯಾಮ ನೀಡುವಂತಹ ಆಟಗಳನ್ನು ಆಡಿ.
ಕರಕುಶಲ ಕಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ತೊಡಗಿಸಿ.
ಜೀವನಕ್ಕೆ ಬೇಕಾದ ಒಂದಷ್ಟು ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿ.
ಮಕ್ಕಳಿಗೆ ಹಬ್ಬಗಳ ಕುರಿತ ಮಾಹಿತಿಯನ್ನು ನೀಡಿ.
ಮಕ್ಕಳೊಂದಿಗೆ ಹೊರಗಡೆ ಚಾರಣಕ್ಕೆ ಹೋಗಿ.
ಮಕ್ಕಳಿಗೆ ರಜೆಯಲ್ಲಿ ಒಂದಷ್ಟು ಉತ್ತಮ ಅಭ್ಯಾಸಗಳನ್ನು ರೂಢಿ ಮಾಡಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text