Tap to Read ➤

ಬೋರ್ಡ್ ಪರೀಕ್ಷಾ ತಯಾರಿಗೆ ಸಲಹೆಗಳು

ಬೋರ್ಡ್ ಪರೀಕ್ಷೆಗೆ ತಯಾರಿ ನಡೆಸುವವರು ಅಧ್ಯಯನ ಮಾಡುವುದು ಹೇಗೆ ತಿಳಿಯಿರಿ.
kavya L
ಬೋರ್ಡ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವ ರೀತಿ ತಯಾರಿ ನಡೆಸಬೇಕು ಎನ್ನವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಬೋರ್ಡ್ ಪರೀಕ್ಷೆಗೆ ಅಧ್ಯಯನಕ್ಕೆ ವೇಳಾಪಟ್ಟಿಯನ್ನು ಸಿದ್ಧಪಡಿಸಿ.
ವಿದ್ಯಾರ್ಥಿಯು ಅಧ್ಯಯನಕ್ಕೆ ಶಾಂತವಾದ ವಾತಾವರಣ ಕಂಡುಕೊಳ್ಳಿ.
ಪ್ರಮುಖವಾದ ವಿಷಯಗಳ ಅಧ್ಯಯನಕ್ಕೆ ಆದ್ಯತೆ ನೀಡಿ.
ಸ್ನೇಹಿತರೊಂದಿಗೆ ಗುಂಪು ಅಧ್ಯಯನ ಕೈಗೊಳ್ಳಿ.
ಬೋರ್ಡ್ ಪರೀಕ್ಷೆ ಅಧ್ಯಯನಕ್ಕೆ ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಿಕೊಳ್ಳಿ.
ಎಲ್ಲವನ್ನು ಓದಿದ ಬಳಿಕ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳಿ.
ಓದಿದನ್ನು ಆಗಾಗ್ಗೆ ಪುನರ್ ಮನನ ಮಾಡಿಕೊಳ್ಳಿ.
ಬೋರ್ಡ್ ಪರೀಕ್ಷೆಗೆ ಹಾಜರಾಗುವವರು ಆಗಾಗ್ಗೆ ನಿಯಮಿತ ವಿಶ್ರಾಂತಿಯನ್ನು ತೆಗೆದುಕೊಳ್ಳಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text