Tap to Read ➤

ವಿದ್ಯಾರ್ಥಿಗಳು ಅಧ್ಯಯನ ವೇಳಾಪಟ್ಟಿಯನ್ನು ಹಾಕಿಕೊಳ್ಳುವುದು ಹೇಗೆ ?

ವಿದ್ಯಾರ್ಥಿಗಳು ಅಧ್ಯಯನಕ್ಕೆ ವೇಳಾಪಟ್ಟಿಯನ್ನು ಹಾಕಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಸಲಹೆಗಳು ಇಲ್ಲಿವೆ.
kavya L
ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಅಧ್ಯಯನವನ್ನು ಪ್ರಾರಂಭಿಸಿರುತ್ತೀರಿ, ಈಗ ಅಧ್ಯಯನಕ್ಕೆ ಪ್ರತ್ಯೇಕ ವೇಳಾಪಟ್ಟಿಯನ್ನು ಹಾಕಿಕೊಂಡು ಅನುಸರಿಸುವುದು ಹೇಗೆ ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಪಠ್ಯಕ್ಕನುಸಾರ ಅಧ್ಯಯನಕ್ಕೆ ವೇಳಾಪಟ್ಟಿಯನ್ನು ಹಾಕಿಕೊಳ್ಳಿ.
ವೇಳಾಪಟ್ಟಿಯಲ್ಲಿ ನಿಗದಿತ ವಿಷಯಗಳಿಗೆ ನಿಗದಿತ ಸಮಯವನ್ನು ಮೀಸಲಿಡಿ.
ವೇಳಾಪಟ್ಟಿ ಅನುಸಾರ ಅಧ್ಯಯನವನ್ನು ಕೈಗೊಳ್ಳಿ.
ಅಧ್ಯಯನದ ನಡುವೆ ಅಗತ್ಯ ವಿರಾಮವನ್ನು ತೆಗೆದುಕೊಳ್ಳಿ.
ಓದಿನ ನಡುವೆ ದಿನನಿತ್ಯದ ಕೆಲಸಗಳನ್ನು ಪೂರೈಸಿಕೊಳ್ಳಿ.
ವೇಳಾಪಟ್ಟಿ ಅನುಸಾರ ಅಂದಿನ ಅಧ್ಯಯನವನ್ನು ಅಂದೇ ಮುಗಿಸಿ.
ಅಧ್ಯಯನ ಮಾಡುವಾಗ ಕಿರು ಟಿಪ್ಪಣಿಗಳನ್ನು ಮಾಡಿಕೊಳ್ಳಿ.
ದಿನದ ಅಂತ್ಯದಲ್ಲಿ ಓದಿದೆಲ್ಲವನ್ನೂ ಒಮ್ಮೆ ಪುನರ್ ಮನನ ಮಾಡಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text