Tap to Read ➤

ಹತ್ತನೇ ತರಗತಿ ಗಣಿತ ಪರೀಕ್ಷಾ ತಯಾರಿಗೆ ಸಲಹೆಗಳು

ಹತ್ತನೇ ತರಗತಿ ಗಣಿತ ಪರೀಕ್ಷೆಗೆ ತಯಾರಿ ನಡೆಸಲು ಸಲಹೆಗಳು ಇಲ್ಲಿವೆ.
kavya L
ಹತ್ತನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳು ಗಣಿತ ವಿಷಯಕ್ಕೆ ಯಾವ ರೀತಿ ತಯಾರಿ ನಡೆಸಬೇಕು ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ವಿದ್ಯಾರ್ಥಿಗಳು ಮೊದಲು ಗಣಿತ ವಿಷಯದಲ್ಲಿ ಹೆಚ್ಚು ಅಂಕ ಪಡೆಯಬೇಕೆಂದು ಗುರಿ ಇಟ್ಟುಕೊಳ್ಳಿ.
ನಿಮ್ಮ ಗುರಿಯ ಅನುಸಾರ ಅಧ್ಯಯನಕ್ಕೆ ವೇಳಾಪಟ್ಟಿಯನ್ನು ಹಾಕಿಕೊಳ್ಳಿ.
ಮೊದಲು ಪಠ್ಯಕ್ರಮ ಮತ್ತು ಪರೀಕ್ಷಾ ಮಾದರಿಯನ್ನು ತಿಳಿಯಿರಿ.
ಗಣಿತ ವಿಷಯ ಅಧ್ಯಯನಕ್ಕೆ ಅಗತ್ಯ ಪುಸ್ತಕ ಮತ್ತು ಆನ್‌ಲೈನ್ ಮಾಹಿತಿಯನ್ನು ಕಲೆ ಹಾಕಿ.
ಗಣಿತ ವಿಷಯದಲ್ಲಿ ಬರುವ ಸಂಖ್ಯಾಶಾಸ್ತ್ರ, ಫಾರ್ಮುಲಾ, ಚಿತ್ರಗಳು ಮತ್ತು ಪ್ರಮೇಯಗಳಿಗೆ ಹೆಚ್ಚು ಆದ್ಯತೆ ನೀಡಿ.
ಗಣಿತದಲ್ಲಿ ಅಧ್ಯಯನಕ್ಕಿಂತ ಅಭ್ಯಾಸ ಹೆಚ್ಚು ಮುಖ್ಯವಾಗಿರುತ್ತದೆ.
ವಿದ್ಯಾರ್ಥಿಗಳು ಗಣಿತವನ್ನು ಹೆಚ್ಚು ಹೆಚ್ಚು ಬರೆದು ಅಭ್ಯಾಸ ಮಾಡಿ.
ಗಣಿತ ಅಧ್ಯಯನ ಮಾಡುವಾಗ ಸಮಯ ನಿರ್ವಹಣೆಯೂ ತುಂಬಾನೆ ಮುಖ್ಯವಾಗಿರುತ್ತದೆ.
ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಕಲೆ ಹಾಕಿ ಅಧ್ಯಯನ ಮಾಡುವುದು ಒಳಿತು.
ಆರೋಗ್ಯದ ಕಡೆಗೂ ಹೆಚ್ಚು ಗಮನ ನೀಡಿ, ಜೊತೆಗೆ ಅಗತ್ಯ ವಿರಾಮವನ್ನು ತೆಗೆದುಕೊಳ್ಳಿ.
ಆತ್ಮವಿಶ್ವಾಸದೊಂದಿಗೆ ಸತತ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆಯಿರಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text