Tap to Read ➤

ಇಂಗ್ಲೀಷ್ ಭಾಷೆ ಕೌಶಲ್ಯ

ಇಂಗ್ಲೀಷ್ ಭಾಷೆ ಕೌಶಲ್ಯ ಅಭಿವವೃದ್ಧಿಪಡಿಸುವುದು ಹೇಗೆ ?
kavya L
ಇಂಗ್ಲೀಷ್ ಭಾಷೆ ಕಲಿಕೆಗೆ ಅನುಕೂಲವಾಗುವ ಕೆಲವು ಸರಳ ವಿಧಾನಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಮೂಲಕ ನಿಮ್ಮ ಇಂಗ್ಲೀಷ್ ಭಾಷಾ ಕಲಿಕೆಯನ್ನು ಅಭಿವೃದ್ಧಿಪಡಿಸಿ.
ಇಂಗ್ಲಿಷ್‌ನಲ್ಲಿ ಚಲನಚಿತ್ರಗಳನ್ನು ವೀಕ್ಷಿಸಿ. ಇದರಿಂದ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಕಲಿಯಲು ಸಹಾಯವಾಗುತ್ತದೆ.
ಇಂಗ್ಲಿಷ್ ಭಾಷೆಯ ಪತ್ರಿಕೆಗಳನ್ನು ಓದುವುದರಿಂದ ಪದಗಳ ಬಳಕೆ ಜೊತೆಗೆ ಹೊಸ ಪದಗಳ ಪರಿಚಯ ಸಿಗುತ್ತದೆ.
ನೋಟ್‌ಬುಕ್‌ನಲ್ಲಿ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಉಪಯುಕ್ತ ಪದಗಳು ಮತ್ತು ಪದಗುಚ್ಛಗಳ ಪಟ್ಟಿಯನ್ನು ಮಾಡಲು ಪ್ರಾರಂಭಿಸಿ.
ನೀವು ಕೇಳಿ ಮತ್ತು ಓದಿದ ಪದಗಳನ್ನು ಸಂವಾದಾತ್ಮಕವಾಗಿ ಬಳಸಿ ಆಗ ನಿಮ್ಮ ಸ್ವಂತ ಮಾತನಾಡುವ ಕೌಶಲ್ಯವು ಅಭಿವೃದ್ಧಿಗೊಳ್ಳುತ್ತದೆ.
ನಿಮ್ಮ ಇಂಗ್ಲಿಷ್ ಈಗಾಗಲೇ ಸಾಕಷ್ಟು ಉತ್ತಮವಾಗಿದ್ದರೂ ಸಹ ಸಂತೃಪ್ತರಾಗಿರಬೇಡಿ, ಪದೇ ಪದೇ ಪ್ರಯತ್ನಿಸಿದಾಗ ಮಾತ್ರ ಭಾಷೆಯನ್ನು ಸುಲಭವಾಗಿ ಕಲಿಯಲು ಸಾಧ್ಯ.
ಇಂಗ್ಲೀಷ್ ಭಾಷೆ ಕಲಿಕೆಯನ್ನು ಆನಂದಿಸಲು ಮರೆಯದಿರಿ. ಆಗ ಮಾತ್ರ ಭಾಷೆಯ ಕಲಿಕೆ ಸರಳೀಕರಣಗೊಳ್ಳುತ್ತದೆ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text