Tap to Read ➤

ಇಂಗ್ಲೀಷ್ ಭಾಷೆ ಕಲಿಕೆಗೆ ಸಲಹೆಗಳು

ಇಂಗ್ಲೀಷ್ ಸಿನೆಮಾ ವೀಕ್ಷಿಸುವ ಮೂಲಕ ಇಂಗ್ಲೀಷ್ ಭಾಷೆ ಕಲಿಕೆಯಲು ಸಲಹೆಗಳು ಇಲ್ಲಿವೆ.
kavya L
ಇಂಗ್ಲೀಷ್ ಭಾಷೆ ಕಲಿಕೆಗೆ ಇಂಗ್ಲೀಷ್ ಸಿನೆಮಾ ವೀಕ್ಷಿಸುವುದು ಒಂದು ಉತ್ತಮ ಪ್ರಯತ್ನ. ಹಾಗಾಗಿ ಇಂಗ್ಲೀಷ್ ಭಾಷೆಯ ಸಿನೆಮಾ ಮತ್ತು ವೆಬ್‌ ಸರಣಿ ವೀಕ್ಷಿಸುವ ಮೂಲಕ ಇಂಗ್ಲೀಷ್ ಕಲಿಯುವುದು ಹೇಗೆ ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ನಿಮ್ಮ ಆಸಕ್ತಿಗೆ ಅನುಗುಣವಾಗಿ ಸಿನೆಮಾ ಅಥವಾ ವೆಬ್‌ಸರಣಿ ಅನ್ನು ಆಯ್ಕೆ ಮಾಡಿಕೊಳ್ಳಿ.
ಸಿನೆಮಾ ಅಥವಾ ವೆಬ್‌ ಸರಣಿಗಳನ್ನು ವೀಕ್ಷಿಸುವಾಗ ನಿಮ್ಮ ಕೈಲಿ ನಿಘಂಟು ಇಟ್ಟುಕೊಳ್ಳಿ
ಇಂಗ್ಲೀಷ್ ಭಾಷೆ ಕಲಿಯಲು ಇಂಗ್ಲೀಷ್ ಸಿನೆಮಾ ಅಥವಾ ವೆಬ್‌ಸರಣಿಗಳನ್ನು ಸಬ್‌ಟೈಟಲ್ ಹಾಕಿಕೊಂಡು ವೀಕ್ಷಿಸಿ.
ಆರಂಭಿಕ ಹಂತದಲ್ಲಿ ಇಂಗ್ಲೀಷ್ ಪದಗಳ ಗ್ರಹಿಕೆ ಕಷ್ಟವಾಗಬಹುದು. ನಿಧಾನವಾಗಿ ಶಬ್ದಗಳನ್ನು ಆಲಿಸಿ ಅರ್ಥ ಮಾಡಿಕೊಳ್ಳಿ.
ಕಲಿಕೆಯಲ್ಲಿ ಆಸಕ್ತಿಯಿದ್ದವರು ನೋಡಿದ ಸಿನೆಮಾವನ್ನೇ ಮತ್ತೊಮ್ಮೆ ನೋಡುವ ಮೂಲಕ ಶಬ್ದಗಳನ್ನು ಗ್ರಹಿಸಿ
ಹೀಗೆ ಗ್ರಹಿಸಿ ಮತ್ತು ಅರ್ಥಮಾಡಿಕೊಳ್ಳುವ ಮೂಲಕ ಮಾತನಾಡುವ ಪ್ರಯತ್ನಗಳನ್ನು ಮಾಡಿ
ಹೀಗೆ ನಿಮ್ಮ ಕಲಿಕೆಯ ವಿಧಾನ ಮುಂದುವರಿದರೆ ಅದ್ಭುತ ಇಂಗ್ಲೀಷ್ ಮಾತುಗಾರ ನೀವಾಗುತ್ತೀರಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text