Tap to Read ➤

ಉನ್ನತ ಶಿಕ್ಷಣಕ್ಕಾಗಿ ಹಣ ಉಳಿತಾಯ ಮಾಡುವುದು ಹೇಗೆ ?

ಉನ್ನತ ಶಿಕ್ಷಣ ಮಾಡುವ ಕನಸಿದ್ದರೆ ಹಣ ಉಳಿತಾಯಕ್ಕೆ ದಾರಿಗಳು ಇಲ್ಲಿವೆ.
kavya L
ವಿದ್ಯಾರ್ಥಿಗಳು ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂಬ ಹಂಬಲವಿದ್ದರೆ, ಅದಕ್ಕಾಗಿ ಈಗಿನಿಂದಲೇ ಹಣ ಉಳಿತಾಯ ಮಾಡುವುದು ಹೇಗೆ ಎನ್ನುವುದಕ್ಕೆ ಸಲಹೆಗಳು ಇಲ್ಲಿವೆ.
ವಿದ್ಯಾರ್ಥಿಗಳು ಹಣ ಉಳಿತಾಯ ಅಭ್ಯಾಸವನ್ನು ಇಟ್ಟುಕೊಳ್ಳುವುದು ಉತ್ತಮ. ಅದರಲ್ಲೂ ಉನ್ನತ ಶಿಕ್ಷಣ ಮಾಡಬೇಕೆಂಬ ಕನಸಿದ್ದರೆ, ಬಹಳ ಬೇಗನೆ ಉಳಿತಾಯವನ್ನು ಆರಂಭಿಸಿ.
ವಿದ್ಯಾರ್ಥಿಗಳು ನಿಮ್ಮ ಶೈಕ್ಷಣಿಕ ಯೋಜನೆಗೆ ಅನುಸಾರ ಹಣ ಉಳಿತಾಯ ಯೋಜನೆಯನ್ನು ಹಾಕಿಕೊಳ್ಳಿ.
ಪೋಷಕರು ಜೀವ ವಿಮೆಗಳನ್ನು ಮಾಡಿಸುವ ಮೂಲಕವೂ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಬಹುದು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ದೀರ್ಘಾವಧಿಯ ಉಳಿತಾಯ ಯೋಜನೆಗಳನ್ನು ಬ್ಯಾಂಕ್, ವಿಮೆ ಮತ್ತು ಇತರೆಗಳಲ್ಲಿ ಹಾಕಿಕೊಂಡಾಗ ಹೆಚ್ಚು ಅನುಕೂಲವಾಗಲಿದೆ.
ಮಾರುಕಟ್ಟೆಯಲ್ಲಿ ವಿವಿಧ ರೀತಿಯಲ್ಲಿ ಹಣ ಹೂಡಿಕೆ ಮಾಡುವ ಮೂಲಕವೂ ನಿಮ್ಮ ಉನ್ನತ ಶಿಕ್ಷಣಕ್ಕೆ ನೆರವಾಗಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text