Tap to Read ➤

ಸಂದರ್ಶನಕ್ಕೆ ಹಾಜರಾದ ನಂತರದ ಸಲಹೆಗಳು

ಸಂದರ್ಶನಕ್ಕೆ ಹಾಜರಾದ ಬಳಿಕ ಏನು ಮಾಡಬೇಕು ? ಸಲಹೆಗಳು ಇಲ್ಲಿವೆ
kavya L
ಅಭ್ಯರ್ಥಿಯು ಯಾವುದೇ ಸಂದರ್ಶನಕ್ಕೆ ಹಾಜರಾದ ಬಳಿಕ ಏನು ಮಾಡಬೇಕು ಎನ್ನುವುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಸಂದರ್ಶನ ಅಂತ್ಯಗೊಂಡ ಬಳಿಕ ನೀವು ಸಂದರ್ಶನದಲ್ಲಿ ಹೇಗೆ ಪಾಲ್ಗೊಂಡಿದ್ದೀರಿ ಎನ್ನುವುದರ ಕುರಿತು ಅವಲೋಕಿಸಿ.
ನಿಮಗೆ ಸಂದರ್ಶನಕ್ಕೆ ಹಾಜರಾಗಲು ಸಹಕರಿಸಿದವರಿಗೆ ಧನ್ಯವಾದ ತಿಳಿಸಿ.
ತದನಂತರ ನಿಮ್ಮ ನೇಮಕಾತಿ ಕುರಿತು ಸಂದರ್ಶಕರೊಂದಿಗೆ ಅಪ್‌ಡೇಟ್ ಪಡೆದುಕೊಳ್ಳಿ.
ಅಪ್‌ಡೇಟ್ ಮಾಹಿತಿಯ ಅನುಸಾರ ನೀವು ಮತ್ತೊಂದು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತಿದ್ದಲ್ಲಿ ಆಲೋಚನೆ ನಡೆಸಿ.
ಸಂದರ್ಶನದಲ್ಲಿ ಒಮ್ಮೆ ಮಾಡಿದ ತಪ್ಪುಗಳನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡಿ.
ನಿಮಗೆ ಸೂಕ್ತವಾಗುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಜೊತೆಗೆ ಕೌಶಲ್ಯಗಳನ್ನು ಅಪ್‌ಡೇಟ್ ಮಾಡಿಕೊಳ್ಳಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text