Tap to Read ➤

ವಿಶ್ವ ಮಾನಸಿಕ ಆರೋಗ್ಯ ದಿನ 2022

ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು
kavya L
ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಅಕ್ಟೋಬರ್ 10ರಂದು ಆಚರಿಸಲಾಗುತ್ತದೆ. ಈ ದಿನದ ಪ್ರಯುಕ್ತ ಶುಭಾಶಯಗಳು ಇಲ್ಲಿವೆ.
ನಾವು ಮಾನಸಿಕ ಆರೋಗ್ಯವನ್ನು ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ ಎಂದು ಭರವಸೆ ಇಡೋಣ. ನಿಮಗೆ ವಿಶ್ವ ಮಾನಸಿಕ ಆರೋಗ್ಯ ದಿನದ ಹಾರ್ದಿಕ ಶುಭಾಶಯಗಳು.
ಕೆಲವೊಮ್ಮೆ ಸಂತೋಷ ಮತ್ತು ಆರೋಗ್ಯಕರ ಜೀವನಕ್ಕಾಗಿ ನಮಗೆ ಔಷಧಿಗಳು ಬೇಕಾಗಿರುವುದಿಲ್ಲ, ಬದಲಾಗಿ ಮನಸ್ಸಿನ ಶಾಂತಿ, ಆತ್ಮದ ಶಾಂತಿ ಬೇಕು. ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು
ಮಾನಸಿಕ ಆರೋಗ್ಯವಂತ ವ್ಯಕ್ತಿ ಮಾತ್ರ ಸಂತೋಷದ ವ್ಯಕ್ತಿಯಾಗಬಹುದು. ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು.
ನಿಮ್ಮ ಸ್ವಂತ ಆಲೋಚನೆಗಳ ಜಾಲದಷ್ಟು ಸಂಕೀರ್ಣವಾದದ್ದು ಏನೂ ಇಲ್ಲ,ಹಾಗಾಗಿ ಧ್ಯಾನ ಮತ್ತು ಶಾಂತಿಯನ್ನು ಅಭ್ಯಾಸ ಮಾಡಿ. ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು.
ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿ ನಾವು ಗಮನ ಹರಿಸಬೇಕು ಎಂದು ಪ್ರತಿಯೊಬ್ಬರಿಗೂ ಅರಿವು ಮೂಡಿಸೋಣ. ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text