Tap to Read ➤

ವಿಶ್ವ ಛಾಯಾಗ್ರಹಣ ದಿನ 2022

ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಉಲ್ಲೇಖಗಳು ಇಲ್ಲಿವೆ
kavya L
ವಿಶ್ವ ಛಾಯಾಗ್ರಹಣ ದಿನವನ್ನು ಆಗಸ್ಟ್ 19ರಂದು ಆಚರಣೆ ಮಾಡಲಾಗುತ್ತದೆ. ಈ ದಿನದ ಪ್ರಯುಕ್ತ ಉಲ್ಲೇಖಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.
"ಛಾಯಾಗ್ರಹಣವು ಪ್ರಪಂಚದಲ್ಲಿ ಸರಳವಾದ ವಿಷಯವಾಗಿದೆ, ಆದರೆ ಇದು ನಿಜವಾಗಿಯೂ ನಂಬಲಾಗದಷ್ಟು ಸಂಕೀರ್ಣವಾಗಿದೆ." - ಮಾರ್ಟಿನ್ ಪಾರ್
"ಛಾಯಾಗ್ರಹಣದಲ್ಲಿ ರಿಯಾಲಿಟಿ ಎಷ್ಟು ಸೂಕ್ಷ್ಮವಾಗಿದೆಯೆಂದರೆ ಅದು ವಾಸ್ತವಕ್ಕಿಂತ ಹೆಚ್ಚು ನೈಜವಾಗುತ್ತದೆ." - ಆಲ್ಫ್ರೆಡ್ ಸ್ಟೀಗ್ಲಿಟ್ಜ್
"ನೀವು ಛಾಯಾಚಿತ್ರವನ್ನು ತೆಗೆದುಕೊಳ್ಳುವುದಿಲ್ಲ, ನೀವು ಅದನ್ನು ಸೆರೆ ಹಿಡಿಯುತ್ತೀರಿ." - ಅನ್ಸೆಲ್ ಆಡಮ್ಸ್
"ಫೋಟೋಗ್ರಫಿ - ಜನರು ನೋಡಲು ಸಹಾಯ ಮಾಡುತ್ತದೆ." - ಬೆರೆನಿಸ್ ಅಬಾಟ್
"ಕ್ಯಾಮೆರಾ ಇಲ್ಲದೆ ನೋಡುವುದು ಹೇಗೆಂದು ಕಲಿಯಲು ಕ್ಯಾಮರಾ ಒಂದು ಸಾಧನವಾಗಿದೆ." - ಡೊರೊಥಿಯಾ ಲ್ಯಾಂಗ್
"ಕ್ಯಾಮೆರಾ ಹೊಂದಿರುವವರು ಎಂದಿಗೂ ಬೇಸರವನ್ನು ಮಾಡಿಕೊಳ್ಳಬಾರದು." - ವೇಯ್ನ್ ಗೆರಾರ್ಡ್ ಟ್ರಾಟ್ಮನ್
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text