ಆಂಧ್ರ ಬ್ಯಾಂಕ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸಬ್ ಸ್ಟಾಫ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 14, 2018 ಕೊನೆಯ ದಿನಾಂಕ.

ಆಂಧ್ರ ಬ್ಯಾಂಕ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಸಬ್ ಸ್ಟಾಫ್ |
| ಸಂಸ್ಥೆ | ಆಂಧ್ರ ಬ್ಯಾಂಕ್ |
| ಸ್ಥಳ | ಭಾರತ |
| ವಿದ್ಯಾರ್ಹತೆ | 10 ನೇ ತರಗತಿ ಪಾಸಾಗಿರಬೇಕು |
| ವಯೋಮಿತಿ | 18 ರಿಂದ 25 ವರ್ಷ |
| ಕೌಶಲ್ಯ | ಸ್ಥಳೀಯ ಭಾಷೆ ತಿಳಿದಿರಬೇಕು |
| ವೇತನ ಶ್ರೇಣಿ | ರೂ. 9560 ರಿಂದ 18545 ರೂ |
| ಇಂಡಸ್ಟ್ರಿ | ಬ್ಯಾಂಕಿಂಗ್ |
| ಅನುಭವ | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | ಜೂನ್ 1 , 2018 |
| ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಜೂನ್ 14, 2018 |
ಅರ್ಜಿ ಸಲ್ಲಿಕೆ ಹೇಗೆ:
ನ್ಯಾಷನಲ್ ಫ್ಯುಲ್ ಕಾಂಪ್ಲೆಕ್ಸ್ ನಲ್ಲಿ ಹಲವಾರು ಹುದ್ದೆ ಖಾಲಿ.. ಇಂದೇ ಅರ್ಜಿ ಸಲ್ಲಿಸಿ
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಆಂಧ್ರ ಬ್ಯಾಂಕ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಪೇಜ್‌ನಲ್ಲಿರುವ ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: ಸಬ್ ಸ್ಟಾಫ್ ರಿಕ್ರ್ಯುಟ್ ಮೆಂಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಸಬ್ ಸ್ಟಾಫ್ ರಿಕ್ರ್ಯುಟ್ ಮೆಂಟ್ ಅಡಿಯಲ್ಲಿ ಬರುವ ಸಬ್ ಸ್ಟಾಫ್ ರಿಕ್ರ್ಯುಟ್ ಮೆಂಟ್ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 5: ಪರದೆ ಮೇಲೆ ಅರ್ಜಿ ಫಾರ್ಮ್ ಮೂಡುತ್ತದೆ. ಸೇವ್ ಮಾಡಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಿ
- ಸ್ಟೆಪ್ 6: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಆಂಧ್ರ ಬ್ಯಾಂಕ್ ವಿಳಾಸಕ್ಕೆ ಪೋಸ್ಟ್ ಮಾಡಿ
ಇಂಡಿಯನ್ ನೇವಿ ನೇಮಕಾತಿ... ಸಿವಿಲಿಯನ್ ಮೋಟಾರ್ ಡ್ರೈವರ್ ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಕಳುಹಿಸಬೇಕಾದ ವಿಳಾಸ
ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
The Zonal Manager,
Andhra Bank,
HR Department,
Zonal office
For Quick Alerts
For Daily Alerts
English summary
Andhra Bank has released an employment notification calling out for aspirants to apply for the post of Sub-Staff. Those interested can check out the eligibility, salary scale, how to apply and the complete details of the government job here. Selected candidates can earn up to INR 18545 along with other benefits stipulated by the bank. The last date to apply for the government job is June 14, 2018.
Story first published: Wednesday, June 13, 2018, 17:20 [IST]


Click it and Unblock the Notifications











