ಅಕ್ಟೋಬರ್ ತಿಂಗಳ ಬ್ಯಾಂಕ್ ಹುದ್ದೆಗಳ ಲಿಸ್ಟ್: ಆಸಕ್ತ ಅಭ್ಯರ್ಥಿಗಳು ನವಂಬರ್ ಒಳಗಾಗಿ ಅರ್ಜಿ ಸಲ್ಲಿಸಿ

ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಪ್ರತಿಷ್ಟಿತ ಬ್ಯಾಂಕ್‌ಗಳು ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರು ಈ ಪ್ರತಿಷ್ಟಿತ ಬ್ಯಾಂಕ್‌ಗಳಿಗೆ ಇಂದೇ ಅರ್ಜಿ ಸಲ್ಲಿಸಿ

By Nishmitha Bekal

ನೀವು ಬ್ಯಾಂಕ್ ಹುದ್ದೆಯ ಆಕಾಂಕ್ಷಿಯಾಗಿದ್ದೀರಾ... ಹಾಗಿದ್ರೆ ಇನ್ಯಾಕೆ ತಡ ಇಂದೇ ಇಲ್ಲಿ ನಾವು ತಿಳಿಸಿರುವ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿ. ಈ ಬಾರಿ ಅಕ್ಟೋಬರ್ ತಿಂಗಳಲ್ಲಿ ನಾಲ್ಕು ಪ್ರತಿಷ್ಟಿತ ಬ್ಯಾಂಕ್‌ಗಳು ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರು ಈ ಪ್ರತಿಷ್ಟಿತ ಬ್ಯಾಂಕ್‌ಗಳಿಗೆ ಇಂದೇ ಅರ್ಜಿ ಸಲ್ಲಿಸಿ. ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

ಅಕ್ಟೋಬರ್ ತಿಂಗಳ ಬ್ಯಾಂಕ್ ಹುದ್ದೆಗಳ ಲಿಸ್ಟ್: ಆಸಕ್ತ ಅಭ್ಯರ್ಥಿಗಳು ನವಂಬರ್ ಒಳಗಾಗಿ ಅರ್ಜಿ ಸಲ್ಲಿಸಿ

ಈ ಕೆಳಗೆ ನೀಡಿರುವ ಬ್ಯಾಂಕ್‌ಗಳ ಲಿಸ್ಟ್ ನಲ್ಲಿ ನಿಮಗೆ ಯಾವ ಬ್ಯಾಂಕ್ ಸ್ಯೂಟ್ ಆಗುತ್ತೋ ಆ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿ:

  • ಬ್ಯಾಂಕ್ ಆಫ್ ಬರೋಡಾ ಫೈನಾಂಶಿಯಲ್ ಸೊಲ್ಯುಶನ್ ಲಿಮಿಟೆಡ್
  • ವಿಜಯ್ ಬ್ಯಾಂಕ್
  • ಕೆನರಾ ಬ್ಯಾಂಕ್
  • ಬ್ಯಾಂಕ್ ಆಫ್ ಇಂಡಿಯಾ
  • ಬ್ಯಾಂಕ್ ನೋಟ್ ಪ್ರೆಸ್
  • ಎಕ್ಸಿಂ ಬ್ಯಾಂಕ್

ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

  • ಹುದ್ದೆ ಹೆಸರು : ಏರಿಯಾ ಸೇಲ್ಸ್ ಮ್ಯಾನೇಜರ್, ಟೀಂ ಲೀಡರ್ ಮತ್ತು ಸೇಲ್ಸ್ ಆಪೀಸರ್
  • ಸಂಸ್ಥೆ: ಬಿಒಬಿ ಫೈನಾಂಶೀಯಲ್ ಸೊಲ್ಯುಶನ್ಸ್ ಲಿಮಿಟೆಡ್
  • ವಿದ್ಯಾರ್ಹತೆ: ಯಾವುದೇ ಪದವಿ
  • ವಯೋಮಿತಿ: 21 ರಿಂದ 40 ವರ್ಷ
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 3, 2018
  •  

    ವಿಜಯ್ ಬ್ಯಾಂಕ್‌ನಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಜಯ್ ಬ್ಯಾಂಕ್‌ನಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    ವಿಜಯ್ ಬ್ಯಾಂಕ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಫಾರೆಕ್ಸ್ ಡೀಲಿಂಗ್, ಈಕ್ವಿಟಿ ಡೀಲಿಂಗ್, ಕ್ರೆಡಿಟ್ ರಿಸ್ಕ್ ಮತ್ತು ಆಪರೇಶನಲ್ ರಿಸ್ಕ್ ಮುಂತಾದ ವಿಭಾಗಗಳಲ್ಲಿ ಚೀಫ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ

    • ಹುದ್ದೆ ಹೆಸರು : ಚೀಫ್ ಮ್ಯಾನೇಜರ್
    • ಸಂಸ್ಥೆ: ವಿಜಯ ಬ್ಯಾಂಕ್
    • ವಿದ್ಯಾರ್ಹತೆ: ಪದವಿ ಅಥವಾ ಎಂಬಿಎ
    • ವಯೋಮಿತಿ: 30 ರಿಂದ 40 ವರ್ಷ
    • ವೇತನ: 50,030 ರೂ ದಿಂದ 59,170 ಪ್ರತೀ ತಿಂಗಳಿಗೆ
    • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 9, 2018
    • ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

       

      ಕೆನರಾ ಬ್ಯಾಂಕ್ ನೇಮಕಾತಿ 2018: 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      ಕೆನರಾ ಬ್ಯಾಂಕ್ ನೇಮಕಾತಿ 2018: 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

      ಕೆನರಾ ಬ್ಯಾಂಕ್ ಇದೀಗ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 800 ಪ್ರೊಬಷನರಿ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದ್ದು, ಆಫೀಶಿಯಲ್ ವೆಬ್‌ಸೈಟ್ ವಿಸಿಟ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

      • ಹುದ್ದೆ ಹೆಸರು : ಪ್ರೊಬಷನರಿ ಆಫೀಸರ್ಸ್
      • ಸಂಸ್ಥೆ: ಕೆನರಾ ಬ್ಯಾಂಕ್
      • ವಿದ್ಯಾರ್ಹತೆ: ಯಾವುದೇ ಪದವಿ
      • ವಯೋಮಿತಿ: 20 ರಿಂದ 30 ವರ್ಷ
      • ವೇತನ: 23,700 ರೂ ದಿಂದ 43,202 ರೂ ಪ್ರತೀ ತಿಂಗಳಿಗೆ
      • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 13, 2018
      •  

        ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2018 : ಗುತ್ತಿಗೆ ಆಧಾರದಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

        ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2018 : ಗುತ್ತಿಗೆ ಆಧಾರದಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

        ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಫ್ಯಾಕಲ್ಟಿ, ಆಫೀಸ್ ಅಸಿಸ್ಟೆಂಟ್, ಫೈನಾಂಶಿಯಲ್ ಲಿಟರೆಸಿ ಸೆಂಟರ್ ಕೌಂಸಿಲರ್ ಸೇರಿದಂತೆ ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

        • ಹುದ್ದೆ ಹೆಸರು : ಫ್ಯಾಕಲ್ಟಿ, ಆಫೀಸ್ ಅಸಿಸ್ಟೆಂಟ್, ಫೈನಾಂಶಿಯಲ್ ಲಿಟರೆಸಿ ಸೆಂಟರ್ ಕೌಂಸಿಲರ್
        • ಸಂಸ್ಥೆ:ಬ್ಯಾಂಕ್ ಆಫ್ ಇಂಡಿಯಾ
        • ವಿದ್ಯಾರ್ಹತೆ: ಯಾವುದೇ ಪದವಿ
        • ವಯೋಮಿತಿ: 18 ರಿಂದ 65 ವರ್ಷ
        • ವೇತನ: 15000 ರೂ ದಿಂದ 20000 ರೂ ಪ್ರತೀ ತಿಂಗಳಿಗೆ
        • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 5, 2018
        •  

          ಬ್ಯಾಂಕ್ ನೋಟ್ ಪ್ರೆಸ್‌ನಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

          ಬ್ಯಾಂಕ್ ನೋಟ್ ಪ್ರೆಸ್‌ನಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

          ಬ್ಯಾಂಕ್ ನೋಟ್ ಪ್ರೆಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು, ಹುದ್ದೆಗೆ ಸಂಬಂಧಪಟ್ಟಂತೆ, ಅರ್ಹತೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಮುಂತಾದ ಕಂಪ್ಲೀಟ್ ಮಾಹಿತಿ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ

          • ಹುದ್ದೆ ಹೆಸರು : ಸೇಫ್ಟಿ ಆಫೀಸರ್, ವೆಲ್ ಫೇರ್ ಆಫೀಸರ್, ಸೂಪರ್‌ವೈಸರ್, ಜ್ಯೂನಿಯರ್ ಆಫೀಸ್ ಅಸಿಸ್ಟೆಂಟ್ ಮತ್ತು ಜ್ಯೂನಿಯರ್ ಟೆಕ್ನಿಶಿಯನ್
          • ಸಂಸ್ಥೆ: ಬ್ಯಾಂಕ್ ನೋಟ್ ಪ್ರೆಸ್‌
          • ವಿದ್ಯಾರ್ಹತೆ: ಡಿಪ್ಲೋಮಾ ಅಥವಾ ಪದವಿ
          • ವಯೋಮಿತಿ: 18 ರಿಂದ 30 ವರ್ಷ
          • ವೇತನ: 7,750 ರೂ ದಿಂದ 1,10,000 ರೂ ಪ್ರತಿ ತಿಂಗಳಿಗೆ
          • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 9, 2018
          •  

            ಎಕ್ಸಿಂ ಬ್ಯಾಂಕ್ ನೇಮಕಾತಿ 2018: ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ

            ಎಕ್ಸಿಂ ಬ್ಯಾಂಕ್ ನೇಮಕಾತಿ 2018: ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗೆ ಅರ್ಜಿ ಆಹ್ವಾನ

            ಎಕ್ಸ್‌ಪೋರ್ಟ್ ಇಂಪೋರ್ಟ್ (ಇಎಕ್ಸ್ಐಎಂ) ಬ್ಯಾಂಕ್ ಆಫ್ ಇಂಡಿಯಾ ಇದೀಗ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಮ್ಯಾನೇಜ್‌ಮೆಂಟ್ ಟ್ರೈನೀ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಮೂಲಕ ಅರ್ಜಿಗಳನ್ನ ಆಯ್ಕೆ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಹುದ್ದೆ ಸಂಖ್ಯೆ, ವೇತನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

            • ಹುದ್ದೆ ಹೆಸರು : ಮ್ಯಾನೇಜ್‌ಮೆಂಟ್ ಟ್ರೈನೀ
            • ಸಂಸ್ಥೆ: ಎಕ್ಸ್‌ಪೋರ್ಟ್ ಇಂಪೋರ್ಟ್ (ಇಎಕ್ಸ್ಐಎಂ) ಬ್ಯಾಂಕ್ ಆಫ್ ಇಂಡಿಯಾ
            • ವಿದ್ಯಾರ್ಹತೆ: ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಸಿಎ
            • ವಯೋಮಿತಿ: 25 ವರ್ಷ
            • ವೇತನ: ತಿಂಗಳಿಗೆ 32,500 ರೂ
            • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವಂಬರ್ 10, 2018
            •  

More News  

For Quick Alerts
ALLOW NOTIFICATIONS  
For Daily Alerts

English summary
Bank jobs in India are one of the most sought after and attractive arena that a government job seeker would like to take up. This October, there is good news for aspirants as a range of banks have opened vacancies for various posts. Check them out and choose the one that best suits you.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+