ಬ್ಯಾಂಕ್ ಜಾಬ್ ನಿಮ್ಮದಾಗಬೇಕೆ.... ಹಲವಾರು ಬ್ಯಾಂಕ್‌ಗಳಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕ್ ಅಲ್ಲಿ ಜಾಬ್ ಬೇಕು ಎಂದು ನೀವು ಕನಸು ಕಾಣುತ್ತಿದ್ದೀರಾ... ಬ್ಯಾಂಕ್ ಉದ್ಯೋಗಿ ಆಗಬೇಕು ಎಂದು ನೀವು ಇಷ್ಟಪಡುತ್ತಿದ್ದೀರಾ ಹಾಗಿದ್ರೆ ಇಂದೇ ಅರ್ಜಿ ಸಲ್ಲಿಸಿ.

ಬ್ಯಾಂಕ್ ಅಲ್ಲಿ ಜಾಬ್ ಬೇಕು ಎಂದು ನೀವು ಕನಸು ಕಾಣುತ್ತಿದ್ದೀರಾ... ಬ್ಯಾಂಕ್ ಉದ್ಯೋಗಿ ಆಗಬೇಕು ಎಂದು ನೀವು ಇಷ್ಟಪಡುತ್ತಿದ್ದೀರಾ ಹಾಗಿದ್ರೆ ಇಂದೇ ಅರ್ಜಿ ಸಲ್ಲಿಸಿ. ಐಬಿಪಿಎಸ್ ನಿಂದ ಹಿಡಿದು ಸ್ಟೇಟ್ ಬ್ಯಾಂಕ್ ವರೆಗೆ ಹಲವಾರು ಬ್ಯಾಂಕ್‌ಗಳಲ್ಲಿ ಹಲವಾರು ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನಿಸಿದ್ದಾರೆ. ಹುದ್ದೆಗಳ ಬಗೆಗಿನ ಕಂಪ್ಲೀಟ್ ಮಾಹಿತಿಗೆ ಮುಂದಕ್ಕೆ ಓದಿ.

ಬ್ಯಾಂಕ್ ಜಾಬ್ ನಿಮ್ಮದಾಗಬೇಕೆ.... ಹಲವಾರು ಬ್ಯಾಂಕ್‌ಗಳಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2018

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಪ್ರೊಬಷನರಿ ಆಫೀಸರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 2, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು: ಪ್ರೊಬಷನರಿ ಆಫೀಸರ್ ಹುದ್ದೆ
  • ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
  • ವಿದ್ಯಾರ್ಹತೆ: ಅಧೀಕೃತ ವಿಶ್ವವಿದ್ಯಾನಿಲದಯದಿಂದ ಪದವಿ
  • ವಯೋಮಿತಿ:20 ರಿಂದ28 ವರ್ಷ
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಜೂನ್ 12, 2018
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜುಲೈ 2, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಐಬಿಪಿಎಸ್ ನೇಮಕಾತಿ 2018

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅಸೋಸಿಯೆಟ್ ಹಾಗೂ ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 19, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು : ರಿಸರ್ಚ್ ಅಸೋಸಿಯೆಟ್, ಡೆಪ್ಯುಟಿ ಮ್ಯಾನೇಜರ್(ಅಕೌಂಟ್ಸ್)
  • ಸಂಸ್ಥೆ : ಐಬಿಪಿಎಸ್
  • ವಿದ್ಯಾರ್ಹತೆ : ರಿಸರ್ಚ್ ಅಸೋಸಿಯೆಟ್ : ಸೈಕಾಲಾಜಿ ಅಥವಾ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪದವಿ

ಡೆಪ್ಯುಟಿ ಮ್ಯಾನೇಜರ್: ಸಿಎ

  • ವಯೋಮಿತಿ :21 ರಿಂದ 30 ವರ್ಷ
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಜೂನ್ 9 , 2018
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜೂನ್ 19, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2018

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ರಿಸರ್ಚ್ ಅನಾಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 18, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು : ರಿಸರ್ಚ್ ಅನಾಲಿಸ್ಟ್
  • ಸಂಸ್ಥೆ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ವಿದ್ಯಾರ್ಹತೆ : ಎಂಬಿಎ ಪದವಿ
  • ವಯೋಮಿತಿ : 30 ರಿಂದ 45 ವರ್ಷ
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಜೂನ್ 8, 2018
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜೂನ್ 18, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಐಬಿಪಿಎಸ್ ನೇಮಕಾತಿ 2018

ಇನ್‌ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (ಐಬಿಪಿಎಸ್) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 2, 2018 ಕೊನೆಯ ದಿನಾಂಕ.

  • ಹುದ್ದೆ ಹೆಸರು : ಆಫೀಸ್ ಅಸಿಸ್ಟೆಂಟ್ ಹಾಗೂ ಆಫೀಸರ್
  • ಸಂಸ್ಥೆ : ಇನ್‌ಸ್ಟಿಟ್ಯುಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್
  • ವಿದ್ಯಾರ್ಹತೆ : ಅಧಿಕೃತ ವಿಶ್ವವಿದ್ಯಾನಿಲಯದಲ್ಲಿ ಪದವಿ
  • ವಯೋಮಿತಿ : 18 ರಿಂದ 40 ವರ್ಷ
  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಜೂನ್ 8, 2018
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : ಜುಲೈ 2, 2018

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Are you a bank job aspirant? Then, here are a number of jobs available for you to apply for. From IBPS to SBI, bank jobs are available through bank exams and other modes. The deadlines, posts and salaries differ according to different banks. Choose the most suitable one for you and apply right away. Read on to know more!
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+