ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡೆಪ್ಯುಟಿ ಇಂಜಿನೀಯರ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 11, 2018 ಕೊನೆಯ ದಿನಾಂಕ.

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| ವರ್ಗ | ಡೀಟೆಲ್ಸ್ |
| ಹುದ್ದೆ ಹೆಸರು | ಡೆಪ್ಯುಟಿ ಇಂಜಿನೀಯರ್ |
| ಸಂಸ್ಥೆ | ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ |
| ಸ್ಥಳ | ಬೆಂಗಳೂರು ಮತ್ತು ಪಂಚಕುಲ |
| ವಿದ್ಯಾರ್ಹತೆ | ಇಂಜೀನಿಯರಿಂಗ್ ಪದವಿ |
| ಕೌಶಲ್ಯ | ಲೀಡರ್ ಶಿಪ್, ಕಮ್ಯುನಿಕೇಶನ್, ಪ್ರೆಸಂಟೇಶನ್ ಸ್ಕಿಲ್ |
| ಇಂಡಸ್ಟ್ರಿ | ಇಂಜಿನೀಯರಿಂಗ್ |
| ಅನುಭವ | 1 ವರ್ಷ |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ | ಜುಲೈ1. 2018 |
| ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ | ಜುಲೈ 11, 2018 |
ಆರ್‌ಬಿಐ ಬ್ಯಾಂಕ್‌ನಲ್ಲಿ ಪಾರ್ಟ್ ಟೈಂ ಆಗಿ ದುಡಿಯಲು ಅರ್ಜಿ ಆಹ್ವಾನ!
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವೆಬ್‌ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಕೆರಿಯರ್ ಟ್ಯಾಬ್ ಕ್ಲಿಕ್ ಮಾಡಿ, Recruitment - Advertisements ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 3: Selection of Dy. Engineers (Fixed Tenure - 1 year) for the discipline of Electronics and Mechanical Engineer (Bangalore & Panchkula Units),
ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಸ್ಕ್ರೀನ್ ಮೇಲೆ ಹುದ್ದೆಯ ಅರ್ಜಿ ಮೂಡುತ್ತದೆ
- ಸ್ಟೆಪ್ 5: ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 6: ಡೀಟೆಲ್ಸ್ ಭರ್ತಿ ಮಾಡಿದ ಬಳಿಕ ಅರ್ಜಿಯನ್ನ ಸಬ್‌ಮಿಟ್ ಮಾಡಿ
ಬಿಎಸ್ಎನ್ ಎಲ್ ನೇಮಕಾತಿ... ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ
For Quick Alerts
For Daily Alerts
English summary
BEL is hiring again! Bharat Electronics Limited has released an employment notification calling out aspirants to apply for the post of Deputy Engineer. Those interested can check out the eligibility, salary scale, how to apply and the complete details of the government job here.
Story first published: Wednesday, June 27, 2018, 15:12 [IST]


Click it and Unblock the Notifications











