ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2018: ಐಟಿ ಪ್ರೊಫೆಶನಲ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಐಟಿ ಪ್ರೊಫೆಶನಲ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಐಟಿ ಪ್ರೊಫೆಶನಲ್ಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 20 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ ಮೂರು ವರ್ಷ ಎಂಗೇಜ್ ಮೆಂಟ್ ಅವಧಿ ನೀಡಲಾಗಿರುತ್ತದೆ.

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2018: ಐಟಿ ಪ್ರೊಫೆಶನಲ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ:

  • ಸಾಮಾನ್ಯ ಕೆಟಗರಿ : ರೂ.600
  • ಹಿಂದುಳಿದ ವರ್ಗ : ರೂ.100

    ನೇಮಕಾತಿ ಪ್ರಕ್ರಿಯೆ:

    ಅಭ್ಯರ್ಥಿಗಳನ್ನ ಈ ಕೆಳಗಿನ ವಿಧಾನಗಳನ್ನ ಫಾಲೋ ಮಾಡುವುದರ ಮೂಲಕ ನೇಮಕಮಾಡಿಕೊಳ್ಳಲಾಗುತ್ತದೆ

    • ಲಿಖಿತ ಪರೀಕ್ಷೆ
    • ವೈಯಕ್ತಿಕ ಸಂದರ್ಶನ
    • ಗುಂಪು ಚರ್ಚೆ

    ಬ್ಯಾಂಕ್ ಆಫ್ ಬರೋಡಾ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

    CRITERIA DETAILS
    Name Of The Posts ಬ್ಯುಸಿನೆಸ್ ಅನಾಲಿಸ್ಟ್, ಕ್ವಾಲಿಟಿ ಅಸುರೆಂನ್ಸ್ ಇಂಜಿನೀಯರ್, ಡಾಟಾ ಬೇಸ್ ಆರ್ಕಿಟೆಕ್ಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಡೆವಲಪರ್
    Organisation ಬ್ಯಾಂಕ್ ಆಫ್ ಬರೋಡಾ
    Educational Qualification ಇಂಜಿನೀಯರಿಂಗ್ ಅಥವಾ ಟೆಕ್ನಾಲಾಜಿ ವಿಷಯದಲ್ಲಿ ಪದವಿ
    Experience ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
    Skills Required ಬ್ಯಾಂಕಿಂಗ್ ಸ್ಕಿಲ್
    Job Location ಭಾರತ
    Industry ಬ್ಯಾಂಕಿಂಗ್
    Application Start Date September 27, 2018
    Application End Date October 18, 2018

    ಅರ್ಜಿ ಸಲ್ಲಿಕೆ ಹೇಗೆ:

    ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಈ ಮೇಲೆ ಹೇಳಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು

    ಸ್ಟೆಪ್ 1

    ಸ್ಟೆಪ್ 1

    ಬ್ಯಾಂಕ್ ಆಫ್ ಬರೋಡಾ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ

    ಸ್ಟೆಪ್ 2

    ಸ್ಟೆಪ್ 2

    ಕೆರಿಯರ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ

    ಸ್ಟೆಪ್ 3

    ಸ್ಟೆಪ್ 3

    Career Opportunities ಟ್ಯಾಬ್ ಅಡಿಯಲ್ಲಿ ಬರುವ ರಿಕ್ರ್ಯುಟ್ ಮೆಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ

    ಸ್ಟೆಪ್ 4

    ಸ್ಟೆಪ್ 4

    ಸ್ಕ್ರೀನ್ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ

    ಸ್ಟೆಪ್ 5

    ಸ್ಟೆಪ್ 5

    ಆಕ್ಟೀವ್ ಆದ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ

    • ಸ್ಟೆಪ್ 6: ಅರ್ಜಿ ಆಕ್ಟೀವ್ ಆದ ಮೇಲೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
    • ಸ್ಟೆಪ್ 7: ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

    ಹುದ್ದೆಯ ಆಫೀಶೀಯಲ್ ನೋಟಿಫಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

    ಸಾಮಾನ್ಯ ಸೂಚನೆಗಳು:

    • ಸೆಲೆಕ್ಟ್ ಆದ ಅಭ್ಯರ್ಥಿಗಳು ಎಂಪ್ಲಾಯ್ ಮೆಂಟ್ ಕಾಂಟ್ರೆಕ್ಟ್ ಪೇಪರ್ ಗೆ ಸಹಿ ಮಾಡಬೇಕು
    • ಸಂದರ್ಶನಕ್ಕೆ ಹಾಜರಾಗುವ ವೇಳೆ ಅಭ್ಯರ್ಥಿಗಳು ತಮ್ಮದೇ ಖರ್ಚಿನಲ್ಲಿ ಬರಬೇಕಾಗಿದೆ
    • ಇನ್ನು ಅಭ್ಯರ್ಥಿಗಳು ಈಗಾಗಲೇ ಸರ್ಕಾರಿ ನೌಕರರಾಗಿದ್ದರೆ, ಅಥವಾ ನ್ಯಾಷನಲೈಸ್ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುತ್ತಿದ್ದರೆ, ಆ ಸಂಸ್ಥೆಯಿಂದ ನೋ ಆಬ್‌ಜೆಕ್ಟ್ನ್ ಸರ್ಟಿಫಿಕೇಟ ಪಡೆದು ಸಬ್‌ಮಿಟ್ ಮಾಡಬೇಕು
    • ಯಾವುದೇ ಮಾಹಿತಿ ಇದ್ದಲ್ಲಿ, ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ನೀಡಿದ್ದ ಮೊಬೈಲ್ ಸಂಖ್ಯೆ ಹಾಗೂ ಈಮೇಲ್ ಐಡಿಗೆ ಕಳುಹಿಸಲಾಗುವುದು

    Most Read: ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಇಂಜಿನೀಯರ್ ಮತ್ತು ಕೆಮಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

    More News  

    For Quick Alerts
    ALLOW NOTIFICATIONS  
    For Daily Alerts

    English summary
    Bank of Baroda (BOB) has announced openings for the posts of Business Analyst, Quality Assurance Engineer, Database Architect and Mobile Application Developer. The engagement period of the selected candidates will be three years.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+