ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಇಂಜಿನೀಯರ್ ಮತ್ತು ಕೆಮಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಹಲವಾರು ಹುದ್ದೆಗಳಿಗೆ ಇಂಜಿನೀಯರ್ ಹಾಗೂ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಹಲವಾರು ಹುದ್ದೆಗಳಿಗೆ ಇಂಜಿನೀಯರ್ ಹಾಗೂ ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗೇಟ್ ಪರೀಕ್ಷೆಯಲ್ಲಿ ಗಳಿಸಿರುವ ಅಂಕದ ಆಧಾರದ ಮೇಲೆ ಹುದ್ದೆಗೆ ಅಭ್ಯರ್ಥಿಗಳ ನೇಮಕಮಾಡಲಾಗುವುದು. ಇಷ್ಟೇ ಅಲ್ಲದೇ ಗ್ರೂಪ್ ಟಾಸ್ಕ್, ಗ್ರೂಪ್ ಚರ್ಚೆ ಹಾಗೂ ಸಂದರ್ಶನ ದಲ್ಲಿ ಕೂಡಾ ಅಭ್ಯರ್ಥಿಗಳು ಪಾಲ್ಗೊಳ್ಳಬೇಕಾಗಿದೆ. ಇನ್ನು ಈ ಸಂಸ್ಥೆಯಲ್ಲಿ ದುಡಿಯಬೇಕಾದ್ರೆ ಸೆಲೆಕ್ಟ್ ಆದ ಅಭ್ಯರ್ಥಿಗಳು 3 ವರ್ಷದ ಬಾಂಡ್ ಪೇಪರ್ ಗೆ ಸಹಿ ಮಾಡಬೇಕಿದೆ. ಹಾಗೂ ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಯಾವುದೇ ಅರ್ಜಿ ಶುಲ್ಕವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಇಂಜಿನೀಯರ್ ಮತ್ತು ಕೆಮಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಇಂಜಿನೀಯರ್/ ಆಫೀಸರ್/ ರಿಸರ್ಚ್ ಆಫೀಸರ್/ ಅಸಿಸ್ಟೆಂಟ್ ಆಫೀಸರ್
Organisation ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್
Educational Qualification ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ , ಕೆಮೆಸ್ಟ್ರಿ ಸಬ್‌ಜೆಕ್ಟ್ ನಲ್ಲಿ ಸ್ನಾತಕೋತ್ತರ ಪದವಿ
Skills Required ಫಿಸಿಕಲ್ ಫಿಟ್ ನೆಸ್
Job Location ಭಾರತ
Industry ಆಯಿಲ್
Application Start Date January 4, 2019
Application End Date February 10, 2019

  • ಗರಿಷ್ಟ ವಯೋಮಿತಿ: 26 ರಿಂದ 36 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಅರ್ಜಿ ಸಲ್ಲಿಕೆ ಹೇಗೆ:

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿರುವ ಹುದ್ದೆಗೆ ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಟೆಪ್ 1

ಸ್ಟೆಪ್ 1

ಅಭ್ಯರ್ಥಿಗಳು ಆನ್‌ಲೈನ್ ರಿಜಿಸ್ಟ್ರೇಶನ್ ಮಾಡಲು ಗೇಟ್ ಎಟ್ ದಿ ಆಫೀಶೀಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

 IOCL official website ಈ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 3
 

ಸ್ಟೆಪ್ 3

ವಾಟ್ಸ್ ನ್ಯೂ ಟ್ಯಾಬ್ ಅಂಡರ್ ಅಲ್ಲಿ ಬರುವ Recruitment of Engineers/ Officers/ Research Officers and Assistant Officer (Quality Control) through GATE-2019 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4

ಸ್ಟೆಪ್ 4

ಸ್ಕ್ರೀನ್ ಮೇಲೆ ಲೇಟೆಸ್ಟ್ ಹುದ್ದೆಗಳ ಲಿಸ್ಟ್ ಮೂಡುತ್ತದೆ

ಸ್ಟೆಪ್ 5

ಸ್ಟೆಪ್ 5

ಹುದ್ದೆಗೆ ಸಂಬಂಧಪಟ್ಟ ಜಾಹೀರಾತಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಹುದ್ದೆಯ ಬಗ್ಗೆ ಡೀಟೆಲ್ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ


  • ಸ್ಟೆಪ್ 7: ಮೇಲೆ ಹೇಳಿರುವ ಹುದ್ದೆಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಲಿಂಕ್ ಐಒಸಿಲ್ ವೆಬ್‌ಸೈಟ್‌ನಲ್ಲಿ ಜನವರಿ ೪, ೨೦೧೯ ರಂದು ತೆರೆದುಕೊಳ್ಳುತ್ತದೆ. ನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
  • ಸ್ಟೆಪ್ 8: ಸ್ಕ್ರೀನ್ ಮೇಲೆ ಅರ್ಜಿ ತೆರೆದ ಬಳಿಕ, ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ ಕೊನೆಗೆ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 9:ಸಬ್‌ಮಿಟ್ ಆದ ಕೂಡಲೇ ಯೂನಿಕ್ ಅಪ್ಲಿಕೇಶನ್ ಐಡಿ ಜತೆ ಕಂಪ್ಲೀಟ್ ಅರ್ಜಿ ಜನರೇಟ್ ಆಗುತ್ತದೆ
  • ಸ್ಟೆಪ್ 10: ಅಭ್ಯರ್ಥಿಗಳು ಕಂಪ್ಲೀಟ್ ಭರ್ತಿ ಮಾಡಿರುವ ಅರ್ಜಿಯನ್ನ ಪ್ರಿಂಟೌಟ್ ತೆಗೆಯ ಬೇಕು
  • ಸ್ಟೆಪ್ 11: ಆ ಪ್ರಿಂಟೌಟ್ ನಲ್ಲಿ ಇತ್ತೀಚಿಗಿನ ನಿಮ್ಮ ಭಾವಚಿತ್ರ ಹಾಗೂ ಸಹಿ ಹಾಕಿ
  • ಸ್ಟೆಪ್ 12: ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಇಂಡಿಯನ್ ಆಯಿಲ್ ನ ಯಾವುದೇ ಕಚೇರಿಗಾದ್ರೂ ಸರಿ ಪೋಸ್ಟ್ ಮಾಡಿ

ಅಭ್ಯರ್ಥಿಗಳಿಗೆ ಸಾಮಾನ್ಯ ಸೂಚನೆಗಳು:

  • ಭಾರತೀಯ ನಾಗರೀಕರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು
  • ಅರ್ಜಿಯಲ್ಲಿ ಹೆಸರು, ತಂದೆ ಹೆಸರು, ಜನ್ಮ ದಿನಾಂಕ, ಕೆಗಟರಿಯನ್ನ ಭರ್ತಿ ಮಾಡುವಾಗ ತುಂಬಾ ಕೇರ್‌ಫುಲ್ ಆಗಿ ಭರ್ತಿ ಮಾಡಿ. ಒಮ್ಮೆ ಭರ್ತಿ ಮಾಡಿದ ಬಳಿಕ ಮತ್ತೆ ಬದಲಾವಣೆ ಮಾಡಲು ಅವಕಶಾವಿರುವುರುವುದಿಲ್ಲ.
  • ಅಭ್ಯರ್ಥಿಗಳು ಆಕ್ಟೀವ್ ಆಗಿರುವ ಈ-ಮೇಲ್ ಐಡಿ ಹೊಂದಿರಬೇಕು. ಅದನ್ನ ಮುಂದಿನ ವರ್ಷಕ್ಕೂ ಬಳಸುವಂತಿರಬೇಕು
  • ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದಲ್ಲಿ, ಮೊದಲು ಬಂದ ಅರ್ಜಿಯನ್ನ ಮಾತ್ರ ಪರಿಗಣಿಸಲಾಗುವುದು
  • ಅಭ್ಯರ್ಥಿಗಳು ಅರ್ಜಿಯಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಂತಹ ಅರ್ಜಿಯನ್ನ ತಿರಸ್ಕರಿಸಲಾಗುವುದು

ಹುದ್ದೆಯ ಹೆಚ್ಚಿನ ಮಾಹಿತಿಗೆ ಈ ಆಫೀಶಿಯಲ್ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian Oil Corporation Limited is hiring engineers and graduates for various posts through Grade Aptitude Test. The selection of candidates will be done on the basis of the GATE scores, a group discussion or group task and an interview.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X