ಡಿಫೆನ್ಸ್ ಇಲಾಖೆಯಲ್ಲಿ ಜ್ಯೂನಿಯರ್ ರಿಸರ್ಚ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

ಡಿಫೆನ್ಸ್ ರಿಸರ್ಚ ಮತ್ತು ಡೆವಲಪ್‍ಮೆಂಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ರಿಸರ್ಚ ಫೇಲೋ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 20 ಕೊನೆಯ

ಡಿಫೆನ್ಸ್ ರಿಸರ್ಚ ಮತ್ತು ಡೆವಲಪ್‍ಮೆಂಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ರಿಸರ್ಚ ಫೇಲೋ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸೆಪ್ಟಂಬರ್ 20 ಕೊನೆಯ ದಿನಾಂಕ.

ಡಿಫೆನ್ಸ್ ಇಲಾಖೆಯಲ್ಲಿ ಜ್ಯೂನಿಯರ್ ರಿಸರ್ಚ ಫೆಲೋ ಹುದ್ದೆಗೆ ಅರ್ಜಿ ಆಹ್ವಾನ

ಡಿಫೆನ್ಸ್ ರಿಸರ್ಚ ಮತ್ತು ಡೆವಲಪ್‍ಮೆಂಟ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಜ್ಯೂನಿಯರ್ ರಿಸರ್ಚ ಫೆಲೋ
Organisation ಡಿಫೆನ್ಸ್ ರಿಸರ್ಚ ಮತ್ತು ಡೆವಲಪ್‍ಮೆಂಟ್ ಆರ್ಗನೈಸೇಶನ್
Educational Qualification ಬಿಇ ಕಂಪ್ಯೂಟರ್ ಸೈನ್ಸ್
Skills Required ಇಂಜಿನೀಯರಿಂಗ್ ಸ್ಕಿಲ್
Job Location ಕೊಚ್ಚಿ
Industry ಡಿಫೆನ್ಸ್
Application Start Date August 16, 2018
Application End Date September 20, 2018

ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಡಿಜಿಟಲ್ ಫಾರ್ಮಾಟ್ ನಲ್ಲಿ ಎಲ್ಲಾ ದಾಖಲೆಗಳನ್ನ ಒಳಗೊಂಡಂತೆ ರೆಸ್ಯೂಮ್ ತಯಾರು ಮಾಡಿಕೊಳ್ಳಿ
  • ಸ್ಟೆಪ್ 2: ಈ ಮೇಲ್ ಐಡಿಗೆ [email protected]. ರೆಸ್ಯೂಮ್ ಸೆಂಡ್ ಮಾಡಿ
  • ಸ್ಟೆಪ್ 3: ಸೆ.23 ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಿ

ಸಂದರ್ಶನ ನಡೆಯುವ ಸ್ಥಳ:

Bhavan's Varuna Vidyalaya in the campus of Naval Physical & Oceanographic Laboratory, Thrikkakara PO - Kochi 682021.

For Quick Alerts
ALLOW NOTIFICATIONS  
For Daily Alerts

English summary
Defence Research and Development Organisation (DRDO) has released an employment notification calling out aspirants to apply for the post of Junior Research Fellow (electronics and computer science engineering).
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X