ರೈಲ್ವೇ ನೇಮಕಾತಿ...ಸ್ಪೇಶಲಿಸ್ಟ್ ಡಾಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

Posted By:

ದಿ ಇಂಡಿಯನ್ ರೈಲ್ವೇಸ್, ದಿ ಈಸ್ಟ್ ಸೆಂಟ್ರಲ್ ರೈಲ್ವೇ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಪೇಶಲಿಸ್ಟ್ ಡಾಕ್ಟರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 28, 2018 ಕೊನೆಯ ದಿನಾಂಕ.

ಆಯಿಲ್ ಇಂಡಿಯಾ ಲಿಮಿಟೆಡ್ ನೇಮಕಾತಿ... ಇಂಜಿನೀಯರ್ ಹುದ್ದೆಗೆ ಅರ್ಜಿ ಆಹ್ವಾನ

ರೈಲ್ವೇ ನೇಮಕಾತಿ...ಸ್ಪೇಶಲಿಸ್ಟ್ ಡಾಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ದಿ ಇಂಡಿಯನ್ ರೈಲ್ವೇಸ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ  ಡೀಟೆಲ್ಸ್
 ಹುದ್ದೆ ಹೆಸರು ಸ್ಪೇಶಲಿಸ್ಟ್ ಡಾಕ್ಟರ್
 ಸಂಸ್ಥೆ  ದಿ ಇಂಡಿಯನ್ ರೈಲ್ವೇಸ್
 ಸ್ಥಳ  ವೈಶಾಲಿ
 ವಿದ್ಯಾರ್ಹತೆ  ಎಂಎಸ್/ಎಂಡಿ ಅಥವಾ ಪಿಜಿ ಡಿಪ್ಲೋಮಾ
 ವಯೋಮಿತಿ 50  ವರ್ಷ
 ಕೌಶಲ್ಯ  ಕ್ಲಿನಿಕಲ್ ಜಡ್ಜ್ ಮೆಂಟ್ ಸ್ಕಿಲ್
 ವೇತನ ಶ್ರೇಣಿ ಪ್ರತೀ ತಿಂಗಳಿಗೆ ರೂ 95000
 ಇಂಡಸ್ಟ್ರಿ ಮೆಡಿಸಿನ್ ಹಾಗೂ ರೈಲ್ವೇಸ್
 ಅನುಭವ  3 ವರ್ಷ
 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ದಿನಾಂಕ  ಜೂನ್ 8. 2018
 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ ಜೂನ್ 28, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

ಯುಪಿಎಸ್ ಪರೀಕ್ಷೆ ಬರೆಯದನೇ ಈ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳಿ!

  • ಸ್ಟೆಪ್ 1: ದಿ ಇಂಡಿಯನ್ ರೈಲ್ವೇಸ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಪರದೆ ಮೇಲೆ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ
  • ಸ್ಟೆಪ್ 3: ಪೇಜ್‌ನ ಕೆಳಭಾಗ ಸ್ಕ್ರೋಲ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ
  • ಸ್ಟೆಪ್ 4: ಅರ್ಜಿಯನ್ನ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಸಂದರ್ಶನದ ವೇಳೆ ಇತರ ಸಂಬಂಧಪಟ್ಟ ದಾಖಲೆಗಳ ಜತೆ ಪ್ರಸ್ತುತಪಡಿಸಿ

ಮುಂಬಯಿ ಪೋರ್ಟ್ ನಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ

For Quick Alerts
ALLOW NOTIFICATIONS  
For Daily Alerts

    English summary
    The Indian Railways for the East Central Railway has released an employment notification calling out for aspirants to apply for the post of Specialist Doctor. Those interested can check out the eligibility, salary scale, how to apply and the complete details of the government job here. Selected candidates can earn up to INR 95000 per month. The selection process is through a walk-in interview held on June 28, 2018.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more