ಮುಂಬಯಿ ಪೋರ್ಟ್ ಟ್ರಸ್ಟ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಟೆನೋಗ್ರಾಫರ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 7, 2018 ಕೊನೆಯ ದಿನಾಂಕ.
ಮುಂಬಯಿ ಪೋರ್ಟ್ ಟ್ರಸ್ಟ್ ನೇಮಕಾತಿ ಪರೀಕ್ಷೆಯ ಕಂಪ್ಲೀಟ್ ಡೀಟೆಲ್ಸ್:
ವರ್ಗ | ಡೀಟೆಲ್ಸ್ |
ಹುದ್ದೆ ಹೆಸರು | ಸ್ಟೆನೋಗ್ರಾಫರ್ |
ಸಂಸ್ಥೆ | ಮುಂಬಯಿ ಪೋರ್ಟ್ ಟ್ರಸ್ಟ್ |
ಸ್ಥಳ | ಮುಂಬಯಿ |
ವಿದ್ಯಾರ್ಹತೆ | ಸ್ಟೆನೋಗ್ರಾಫರ್ ಸರ್ಟಿಫಿಕೇಟ್ ಜತೆ 12ನೇ ತರಗತಿ ಪಾಸಾಗಿರಬೇಕು |
ವಯೋಮಿತಿ | 18 ರಿಂದ 25 ವರ್ಷ |
ಕೌಶಲ್ಯ | ಟೈಪಿಂಗ್ ಸ್ಪೀಡ್ ಚೆನ್ನಾಗಿರಬೇಕು |
ವೇತನ ಶ್ರೇಣಿ | ರೂ.17700 ರಿಂದ 44600 ರೂ |
ಇಂಡಸ್ಟ್ರಿ | ಟೈಪಿಂಗ್ |
ಅನುಭವ | ತಿಳಿಸಿಲ್ಲ |
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | ಜೂನ್ 7, 2018 |
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ | ಜುಲೈ 7,2018 |
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಮುಂಬಯಿ ಪೋರ್ಟ್ ಟ್ರಸ್ಟ್ ವೆಬ್‌ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಪರದೆ ಮೇಲೆ ಅರ್ಜಿ ಮೂಡುತ್ತದೆ
- ಸ್ಟೆಪ್ 3: ಅರ್ಜಿಯನ್ನ ಸೇವ್ ಮಾಡಿಟ್ಟುಕೊಂಡು ಬಳಿಕ ಪ್ರಿಂಟೌಟ್ ತೆಗೆದುಕೊಳ್ಳಿ
- ಸ್ಟೆಪ್ 4: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
- ಸ್ಟೆಪ್ 5: ಮುಂಬಯಿ ಪೋರ್ಟ್ ವಿಳಾಸಕ್ಕೆ ಅರ್ಜಿಯನ್ನ ಪೋಸ್ಟ್ ಮಾಡಿ
ಅರ್ಜಿ ಕಳುಹಿಸಬೇಕಾದ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ, ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Sr. Assistant Secretary,
General Administration Department,
Mumbai Port Trust,
Port House, 2nd floor,
Shoorji Vallabhdas Marg,
Ballard Estate, Mumbai - 400 001
For Quick Alerts
For Daily Alerts