ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ: ಎಕ್ಸ್‌ಕ್ಯುಟೀವ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಕ್ಯುಟೀವ್ ಅಸಿಸ್ಟೆಂಟ್ ಅಥವಾ ಡಿಜಿಟಲ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ರೈಲ್ವೇ ಸಚಿವಾಲಯದ ಅಡಿಯಲ್ಲಿ ಬರುವ ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಎಕ್ಸ್‌ಕ್ಯುಟೀವ್ ಅಸಿಸ್ಟೆಂಟ್ ಅಥವಾ ಡಿಜಿಟಲ್ ಆಫೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳನ್ನ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುತ್ತದೆ. ಅರ್ಜಿ ಶುಲ್ಕ ರೂ. 500 ಆಗಿದ್ದು, ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ 250 ರೂ ಆಗಿದೆ.

ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ: ಎಕ್ಸ್‌ಕ್ಯುಟೀವ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

More Read: ಸೆಂಟ್ರಲ್ ರೈಲ್ವೇ ನೇಮಕಾತಿ: ಸ್ಪೋರ್ಟ್ಸ್ ಕೋಟಾದಡಿಯಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ನೇಮಕಾತಿ 2018 ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಎಕ್ಸ್‌ಕ್ಯುಟೀವ್ ಅಸಿಸ್ಟೆಂಟ್
Organisation ಇಂಟಗ್ರೆಲ್ ಕೋಚ್ ಫ್ಯಾಕ್ಟರಿ
Educational Qualification ಅಧಿಕೃತ ವಿಶ್ವವಿದ್ಯಾನಿಲಯದಿಂದ 12ನೇ ತರಗತಿ ಪಾಸಾಗಿರಬೇಕು
Experience ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು
Skills Required ಶಾರ್ಟ್ ಹ್ಯಾಂಡ್
Job Location ಚೆನ್ನೈ
Industry ರೈಲ್ವೇಸ್
Application Start Date December 29, 2018
Application End Date December 1, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಬಹುದು

ಸ್ಟೆಪ್ 1

ಸ್ಟೆಪ್ 1

ಇಂಟಗ್ರೆಲ್ ಕೋಚ್ ಫ್ಯಾಕ್ಟರಿ ಆಫೀಶಿಯಲ್ ವೆಬ್‌ಸೈಟ್‌ಗೆ ಲಾಗಿನ್ ಆಗಿ

ಸ್ಟೆಪ್ 2

ಸ್ಟೆಪ್ 2

ಹೋಮ್ ಫೇಜ್ ನಲ್ಲಿ ಬಲಭಾಗದಿಂದ ಎಡಭಾಗಕ್ಕೆ ಸ್ಕ್ರೋಲ್ ಆಗುತ್ತಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Engagement of Executive Assistant/Digital Office Assistant on Contract Basis

ಸ್ಟೆಪ್ 3

ಸ್ಟೆಪ್ 3

ವಿವರಣಾತ್ಮಕ ಜಾಹೀರಾತು ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 4

ಸ್ಟೆಪ್ 4

ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಅರ್ಜಿಯನ್ನ ಗುರುತಿಸಿಕೊಳ್ಳಿ

ಸ್ಟೆಪ್ 5

ಸ್ಟೆಪ್ 5

ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಸ್ಟೆಪ್ 6: ಅರ್ಜಿಯನ್ನ ಭರ್ತಿ ಮಾಡಿ ಐಸಿಎಫ್ ಗೆ ಪೊಸ್ಟ್ ಮಾಡಿ

ಅರ್ಜಿ ವಿಳಾಸ:

ಅರ್ಜಿ ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
Assistant Personnel Officer/Recruitment,

Integral Coach Factory,

Chennai - 600038.

ಹುದ್ದೆಯ ಕಂಪ್ಲೀಟ್ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Integral Coach Factory (ICF) under the Ministry of Railways has released a vacancy notification for the post of Executive Assistant or Digital Office Assistant. The engagement of employees will be on a contract period of one year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+