ಐಆರ್ ಸಿಟಿಸಿ ನೇಮಕಾತಿ... ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಐಆರ್ ಸಿಟಿಸಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಐಆರ್ ಸಿಟಿಸಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 15, 27 ಮತ್ತು 29 ಕೊನೆಯ ದಿನಾಂಕ.

ಐಆರ್ ಸಿಟಿಸಿ  ನೇಮಕಾತಿ... ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಏರ್‌ಪೋರ್ಟ್ ಅಥೋರಿಟಿಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ!ಏರ್‌ಪೋರ್ಟ್ ಅಥೋರಿಟಿಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ!

ಐಆರ್ ಸಿಟಿಸಿ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಸೂಪರ್‌ವೈಸರ್ (ಹಾಸ್ಪಿಟಾಲಿಟಿ)
ಸಂಸ್ಥೆ ಐಆರ್ ಸಿಟಿಸಿ
ವಿದ್ಯಾರ್ಹತೆ ಹಾಸ್ಪಿಟಾಲಿಟಿ ವಿಷಯದಲ್ಲಿ ಬಿಎಸ್ ಸಿ
ಕೌಶಲ್ಯ ಮ್ಯಾನೇಜಿರಿಯಲ್ ಸ್ಕಿಲ್
ಇಂಡಸ್ಟ್ರಿ ರೈಲ್ವೇ ಹಾಗೂ ಹಾಸ್ಪಿಟಾಲಿಟಿ
ಅನುಭವ ತಿಳಿಸಿಲ್ಲ
ವೇತನ ರೂ.25,000
ಸಂದರ್ಶನ ದಿನಾಂಕ ಜೂನ್ 27, 2018
ಸಂದರ್ಶನ ಸ್ಥಳInstitute of Hotel Management Catering

Technology And Applied Nutrition

ಅರ್ಜಿ ಸಲ್ಲಿಕೆ ಹೇಗೆ:

ದಕ್ಷಿಣ ಸೆಂಟ್ರಲ್ ರೈಲ್ವೇಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿದಕ್ಷಿಣ ಸೆಂಟ್ರಲ್ ರೈಲ್ವೇಯಲ್ಲಿ ಖಾಲಿ ಹುದ್ದೆ... ಇಂದೇ ಅರ್ಜಿ ಸಲ್ಲಿಸಿ

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 2: ಕೆರಿಯರ್ ಟ್ಯಾಬ್ ಅಡಿಯಲ್ಲಿ ಬರುವ ನ್ಯೂ ಜಾಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3:ಪರದೆ ಮೇಲೆ ಹುದ್ದೆಯ ಲಿಸ್ಟ್ ಮೂಡುತ್ತದೆ.
  • ಸ್ಟೆಪ್ 4: Notification for Walk-in Interview at IRCTC/SZ-

Supervisor Hospitality engagement on contract basis ಲಿಂಕ್ ಮೇಲೆ ಕ್ಲಿಕ್ ಮಾಡಿ, ಗಮನವಿಟ್ಟು ಓದಿಕೊಳ್ಳಿ

  • ಸ್ಟೆಪ್ 5: ಪೇಜ್‌ನ ಕೆಳಭಾಗದಲ್ಲಿ ಅರ್ಜಿಯನ್ನ ಗುರುತಿಸಿ, ಸೇವ್ ಮಾಡಿಟ್ಟುಕೊಳ್ಳಿ
  • ಸ್ಟೆಪ್ 6: ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದು, ಕೇಳಿರುವ ಮಾಹಿತಿ ಭರ್ತಿ ಮಾಡಿ
  • ಸ್ಟೆಪ್ 7: ಸಂದರ್ಶನದ ವೇಳೆ ಇತರ ದಾಖಲೆಗಳ ಜತೆ ಅರ್ಜಿಯನ್ನ ಪ್ರಸ್ತುತಪಡಿಸಿ

ಇಂಡಿಯನ್ ಏರ್‌ಫೋರ್ಸ್ ನೇಮಕಾತಿ ... ಏರ್‌ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
IRCTC has released an employment notification calling out aspirants to apply for the post of Supervisor (Hospitality). Those interested can check out the eligibility, salary scale, how to apply and the complete details of the government job here. Selected candidates can earn up to INR 25000 per month. The selection process is through walk-in interviews that will be held at different states on June 25, 27 and 29, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X