ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಆಫೀಸರ್ಸ್ ಹುದ್ದೆಗೆ ಪದವೀಧರರಿಂದ ಅರ್ಜಿ ಆಹ್ವಾನ

ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡೆಪ್ಯುಟಿ ಜನರಲ್ ಮ್ಯಾನೇಜರ್, ಫ್ಯಾಕ್ಟರಿ ಮೆಡಿಕಲ್ ಆಫೀಸರ್ ಮತ್ತು ಅಕೌಂಟ್ಸ್ ಆಪೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ

ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಡೆಪ್ಯುಟಿ ಜನರಲ್ ಮ್ಯಾನೇಜರ್, ಫ್ಯಾಕ್ಟರಿ ಮೆಡಿಕಲ್ ಆಫೀಸರ್ ಮತ್ತು ಅಕೌಂಟ್ಸ್ ಆಪೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಆಫೀಶಿಯಲ್ ವೆಬ್‌ಸೈಟ್‌ಗೆ ವಿಸಿಟ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸೆಲೆಕ್ಟ್ ಆದ ಅಭ್ಯರ್ಥಿಗಳಿಗೆ 1 ವರ್ಷ ಪ್ರೊಬಷನರಿ ಅವಧಿ ನೀಡಲಾಗುತ್ತದೆ.

ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ ಆಫೀಸರ್ಸ್ ಹುದ್ದೆಗೆ ಪದವೀಧರರಿಂದ ಅರ್ಜಿ ಆಹ್ವಾನ

ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಪ್ರಕ್ರಿಯೆ:

  • ಮೋಡ್ : ಆನ್‌ಲೈನ್
  • ಅರ್ಜಿ ಶುಲ್ಕ: ರೂ 500

ವಿಶೇಷ ಸೂಚನೆ:

ಫ್ಯಾಕ್ಟರಿ ಮೆಡಿಕಲ್ ಆಫೀಸರ್ ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳು ಪ್ರಾಜೆಕ್ಟ್ ಏರಿಯಾಗಳಲ್ಲಿ ಮಾತ್ರ ಕೆಲಸ ಮಾಡಬೇಕು ಹಾಗೂ ಈ ಹುದ್ದೆ ಬೆಂಗಳೂರು ಕಚೇರಿಯಲ್ಲಿ ಇರುವುದಿಲ್ಲ.

ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್ ಹುದ್ದೆಯ ಡೀಟೆಲ್ಸ್:

CRITERIA DETAILS
Name Of The Posts ಡೆಪ್ಯುಟಿ ಜನರಲ್ ಮ್ಯಾನೇಜರ್, ಫ್ಯಾಕ್ಟರಿ ಮೆಡಿಕಲ್ ಆಫೀಸರ್, ಅಕೌಂಟ್ಸ್ ಆಫೀಸರ್
Organisation ಕರ್ನಾಟಕ ಪವರ್ ಕಾರ್ಪೋರೇಶನ್ ಲಿಮಿಟೆಡ್
Educational Qualification ಸಿಎ- ಅಕೌಂಟ್ಸ್ ಆಫೀಸರ್, ಉಳಿದ ಹುದ್ದೆಗಳಿಗೆ ಸಂಬಂಧಪಟ್ಟ ಫೀಲ್ಡ್‌ನಲ್ಲಿ ಪದವಿಯಲ್ಲಿ
Experience ಆಫೀಶಿಯಲ್ ನೋಟಿಫಿಕೇಶನ್ ಚೆಕ್ ಮಾಡಿಕೊಳ್ಳಿ
Skills Required ಮ್ಯಾನೇಜಿರಿಯಲ್ ಸ್ಕಿಲ್ ಮತ್ತು ಕನ್ನಡ ಭಾಷೆ ಬಗ್ಗೆ ಜ್ಞಾನ
Job Location ಕರ್ನಾಟಕ
Industry ಪವರ್
Application Start Date September 25, 2018
Application End Date October 25, 2018

ಅರ್ಜಿ ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ ಈ ಮೇಲೆ ಹೇಳಿರುವ ಹುದ್ದೆಗೆ ಅರ್ಜಿ ಸಲ್ಲಿಸಬಹುದು

 ಸ್ಟೆಪ್ 1

ಸ್ಟೆಪ್ 1

ಕೆಪಿಸಿಎಲ್ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ

 

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ RECRUITMENT FOR THE POSTS OF DY.GENERAL MANAGER ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಹುದ್ದೆಯ ನೋಟಿಫಿಕೇಶನ್ ಲಿಸ್ಟ್ ಮೂಡುತ್ತದೆ

ಸ್ಟೆಪ್ 4

ಸ್ಟೆಪ್ 4

RECRUITMENT FOR THE POSTS OF DGM(CA&CS), FACTORY MEDICAL OFFICER AND ACCOUNTS OFFICER ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

 

ಸ್ಟೆಪ್ 5

ಸ್ಟೆಪ್ 5

ಹುದ್ದೆಯ ಬಗ್ಗೆ ಸೂಚನೆ ಮೂಡುತ್ತದೆ ಕೇರ್‌ಫುಲ್ ಆಗಿ ಓದಿಕೊಳ್ಳಿ

ಸ್ಟೆಪ್ 6

ಸ್ಟೆಪ್ 6

ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 7

ಸ್ಟೆಪ್ 7

ನೆಕ್ಟ್ ಟ್ಯಾಬ್‌ ನಲ್ಲಿ ಅರ್ಜಿ ಮೂಡುತ್ತದೆ ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ

  • ಸ್ಟೆಪ್ 8: ಅರ್ಜಿ ಭರ್ತಿ ಮಾಡಿದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಸಾಮಾನ್ಯ ಸೂಚನೆಗಳು:

  • ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರತಕ್ಕದ್ದು
  • ಅಪೂರ್ಣ ಅರ್ಜಿಯನ್ನ ತಿರಸ್ಕರಿಸಲಾಗುವುದು
  • ಪದವಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ
  • ಅಭ್ಯರ್ಥಿಯು ನೀಡಿರುವ ಮಾಹಿತಿ ಸುಳ್ಳು ಅಥವಾ ತಪ್ಪು ಎಂದು ಕಂಡು ಬಂದಲ್ಲಿ, ಅಂತಹ ಅರ್ಜಿಯನ್ನ ತಿರಸ್ಕರಿಸಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು
  • ಈಗಾಗಲೇ ಸರ್ಕಾರಿ ಹುದ್ದೆಯಲ್ಲಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ, ಆ ಸಂಸ್ಥೆಯಿಂದ ನೋ ಆಬ್ಜೆಕ್ಷನ್ ಪತ್ರ ಪ್ರಸ್ತುತಪಡಿಸಬೇಕು
  • ಪೋಸ್ಟ್, ಕೊರಿಯರ್ ಅಥವಾ ಪರ್ಸನಲ್ ಆಗಿ ಬಂದು ಅರ್ಜಿ ಸಲ್ಲಿಸಿದ್ದಲ್ಲಿ ಆ ಅರ್ಜಿಯನ್ನ ತಿರಸ್ಕರಿಸಲಾಗುವುದು

    More News  

    For Quick Alerts
    ALLOW NOTIFICATIONS  
    For Daily Alerts

    English summary
    Karnataka Power Corporation Limited (KPCL) has opened the application process for Deputy General Manager, Factory Medical Officer and Accounts Office posts. Candidates have to submit their applications online through the official website. Those recruited as employees will be on a probation period of one year.
    --Or--
    Select a Field of Study
    Select a Course
    Select UPSC Exam
    Select IBPS Exam
    Select Entrance Exam
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+