ನಾರ್ಥನ್ ಕೋಲ್‌ಫೀಲ್ಡ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಹಲವಾರು ಟ್ರೇಡ್‌ಗಳಲ್ಲಿ ಅಪ್ರೇಂಟೀಸಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 441 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇವುಗಳಲ್ಲಿ 88 ಹುದ್ದೆಗಳು ವೆಲ್ಡರ್ ಹಾಗೂ 197 ಎಲೆಕ್ಟ್ರಿಶನ್ಸ್ ಮತ್ತು 174 ಫಿಟ್ಟರ್ಸ್ ಹುದ್ದೆಗಳಾಗಿ ವಿಂಗಡಿಸಲಾಗಿದೆ.

ಅಭ್ಯರ್ಥಿಗಳನ್ನ ಮೆರಿಟ್ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುವುದು. ಯಾವುದೇ ಅರ್ಜಿ ಶುಲ್ಕ ವಿರದೇ ಆಸಕ್ತ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ಗೆ ವಿಸಿಟ್ ಮಾಡಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ವೇಳೆ ಎರಡು ವಿಧದ ರಿಜಿಸ್ಟ್ರೇಶನ್ ಭರ್ತಿ ಪ್ರಕ್ರಿಯೆ ನೀವು ಕಾಣಬಹುದು. ಅರ್ಜಿ ಸಲ್ಲಿಕೆಗೆ ನವಂಬರ್ 12, 2018 ಕೊನೆಯ ದಿನಾಂಕ.
ನಾರ್ಥನ್ ಕೋಲ್‌ಫೀಲ್ಡ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:
| CRITERIA | DETAILS |
| Name Of The Posts | ವೆಲ್ಡರ್, ಎಲೆಕ್ಟ್ರಿಶನ್ಸ್ ಮತ್ತು ಫಿಟ್ಟರ್ಸ್ |
| Organisation | ನಾರ್ಥನ್ ಕೋಲ್‌ಫೀಲ್ಡ್ ಲಿಮಿಟೆಡ್ |
| Educational Qualification | ಸಂಬಂಧಪಟ್ಟ ಫೀಲ್ಡ್‌ನಲ್ಲಿ ಐಟಿಐ ಸರ್ಟಿಫಿಕೇಟ್ ಪಡೆದಿರಬೇಕು ಜತೆಗೆ ೧೦ನೇ ಹಾಗೂ ೮ನೇ ತರಗತಿ ಪಾಸಾಗಿರಬೇಕು |
| Experience | ಫ್ರೆಶರ್ಸ್ ಕೂಡಾ ಅಪ್ಲೈ ಮಾಡಬಹುದು |
| Skills Required | ಟ್ರೇಡ್ ಸ್ಕಿಲ್ |
| Job Location | ಮಧ್ಯಪ್ರದೇಶ |
| Industry | ಕೋಲ್ |
| Application Start Date | October 6, 2018 |
| Application End Date | November 12, 2018 |
Most Read: ಭಾರತೀಯ ಭೂಸೇನೆಯಲ್ಲಿ 20 ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ
ಸ್ಟೆಪ್ 1
Ministry of Skill Development And Entrepreneurship ಆಫೀಶಿಯಲ್ ವೆಬ್‌ಸೈಟ್ ಗೆ ಲಾಗಿನ್ ಆಗಿ
ಸ್ಟೆಪ್ 2
ಹೋಮ್‌ಪೇಜ್‌ನಲ್ಲಿ ಇರುವ ಅಪ್ರೇಂಟೀಸಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3
ಕ್ಯಾಂಡಿಡೇಟ್ಸ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4
ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
ಸ್ಟೆಪ್ 5
ನಿಮ್ಮ ಫೋಟೋಗ್ರಾಫ್ ಮತ್ತು ಜನ್ಮ ದಿನಾಂಕ ನಮೂದಿಸಿ
ಸ್ಟೆಪ್ 6
ಘೋಷಣೆ ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 7
ರಿಜಿಸ್ಟ್ರೇಶನ್ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಸ್ಟೆಪ್ 8:
ಎನ್‌ಸಿಎಲ್ ಆಫೀಶಿಯಲ್ ಪೇಜ್‌ಗೆ ಮತ್ತೆ ಲಾಗಿನ್ ಆಗಿ
ಸ್ಟೆಪ್ 9
ಅರ್ಜಿಯನ್ನ ಗುರುತಿಸಿಕೊಂಡು, ಭರ್ತಿ ಮಾಡಿ
ಸ್ಟೆಪ್ 10
ಅಗತ್ಯವಿರುವ ಎಲ್ಲಾ ದಾಖಲೆಗಳನ್ನ ಅಪ್‌ಲೋಡ್ ಮಾಡಿ
ಸ್ಟೆಪ್ 11
ಘೋಷಣೆ ಓದಿದ ಬಳಿಕ ಚೆಕ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
ಸ್ಟೆಪ್ 12
ನಿಮ್ಮ ವಿಳಾಸ ಟೈಪ್ ಮಾಡಿ
ಸ್ಟೆಪ್ 13
ಅರ್ಜಿ ಭರ್ತಿ ಪ್ರಕ್ರಿಯೆ ಕಂಪ್ಲೀಟ್ ಆದ ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ


Click it and Unblock the Notifications











