ಪತಂಜಲಿ ಸಂಸ್ಥೆಯಲ್ಲಿ 50000 ಹುದ್ದೆಗಳಿಗೆ ಅರ್ಜಿ ಆಹ್ವಾನ ... ಇಂದೇ ಅರ್ಜಿ ಸಲ್ಲಿಸಿ

ಬಾಬಾ ರಾಮ್‌ದೇವ್ ಉಸ್ತುವಾರಿಯ ಪತಂಜಲಿ ಆರ್ಯುವೇದ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಹಾಗೂ ಡೆಲಿವರಿ ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಬಾಬಾ ರಾಮ್‌ದೇವ್ ಉಸ್ತುವಾರಿಯ ಪತಂಜಲಿ ಆರ್ಯುವೇದ ಲಿಮಿಟೆಡ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಹಾಗೂ ಡೆಲಿವರಿ ಇಲಾಖೆಗಳಲ್ಲಿ ಹುದ್ದೆಗಳು ಖಾಲಿಯಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಜೂನ್ 22, 2018 ಕೊನೆಯ ದಿನಾಂಕ.

ಪತಂಜಲಿ ಸಂಸ್ಥೆಯಲ್ಲಿ 50000 ಹುದ್ದೆಗಳಿಗೆ ಅರ್ಜಿ ಆಹ್ವಾನ ... ಇಂದೇ ಅರ್ಜಿ ಸಲ್ಲಿಸಿ

ಪತಂಜಲಿ ಆರ್ಯುವೇದ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

ವರ್ಗ ಡೀಟೆಲ್ಸ್
ಹುದ್ದೆ ಹೆಸರು ಸೇಲ್ಸ್ ಆಂಡ್ ಡೆಲಿವರಿ
ಸಂಸ್ಥೆ ಪತಂಜಲಿ ಆರ್ಯುವೇದ ಲಿಮಿಟೆಡ್
ಸ್ಥಳ ಭಾರತ
ವಿದ್ಯಾರ್ಹತೆ ಬಿಎ. ಎಂಎ, ಅಥವಾ ಎಂಬಿಎ
ಕೌಶಲ್ಯ ಕಮ್ಯುನಿಕೇಶನ್ ಸ್ಕಿಲ್
ಇಂಡಸ್ಟ್ರಿ ಎಫ್‌ಎಂಸಿಜಿ
ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 1, 2018
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೊನೆಯ ದಿನಾಂಕ ಜೂನ್ 22, 2018

ಅರ್ಜಿ ಸಲ್ಲಿಕೆ ಹೇಗೆ:

ಬಿಎಸ್ಎನ್ ಎಲ್ ನೇಮಕಾತಿ... ಎಕ್ಸೆಕ್ಯುಟೀವ್ ಡೈರೆಕ್ಟರ್ಸ್ ಹುದ್ದೆಗೆ ಅರ್ಜಿ ಆಹ್ವಾನ

ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ

  • ಸ್ಟೆಪ್ 1: ಪತಂಜಲಿ ಆರ್ಯುವೇದ ಲಿಮಿಟೆಡ್ ವೆಬ್‌ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಪರದೆ ಮೇಲೆ ಅರ್ಜಿ ಮೂಡುತ್ತದೆ ಕೇಳಿರುವ ಎಲ್ಲಾ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 3: ನಿಮ್ಮ ರೆಸ್ಯೂಮ್ ಅಪ್‌ಲೋಡ್ ಮಾಡಿ
  • ಸ್ಟೆಪ್ 4: ಯು ಆರ್ ನೋಟ್ ಆ ರೋಬೋಟ್ ಬಾಕ್ಸ್ ಒಳಗೆ ಕ್ಲಿಕ್ ಮಾಡಿ
  • ಸ್ಟೆಪ್ 5: ಅರ್ಜಿ ಪ್ರಕ್ರಿಯೆ ಮುಗಿದಿದ್ದು ಕೊನೆಯಲ್ಲಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ

ಇಸ್ರೋ ನೇಮಕಾತಿ... ಕಂಸಲ್ಟ್ /ಮೀಡಿಯಾ ಅಡ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
Patanjali Ayurved Ltd, the company owned by Baba Ramdev, has released an employment notification calling out aspirants to apply for the vacancies in sales and delivery departments. In its venture of expansion, the company is looking to recruit immediate joinees for urgent hire. Patanjali is likely to hire 35000 salespersons and 15000 delivery persons.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+