ದಿ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಸರ್ವಿಸ್ ಬೋರ್ಡ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಫೈನಾನ್ಸ್ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೆಪ್ಟಂಬರ್ 7, 2018 ಕೊನೆಯ ದಿನಾಂಕ.
ಕೇಂದ್ರೀಯ ವಿದ್ಯಾಲಯದಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ
ಆರ್ಬಿಐ ಸರ್ವಿಸ್ ಬೋರ್ಡ ನೇಮಕಾತಿ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಡೀಟೆಲ್ಸ್:
CRITERIA | DETAILS |
Name Of The Posts | ಫೈನಾನ್ಸ್ |
Organisation | ರಿಸರ್ವ ಬ್ಯಾಂಕ್ ಆಫ್ ಇಂಡಿಯಾ |
Educational Qualification | ಹುದ್ದೆಗೆ ಸಂಬಂಧಪಟ್ಟ ಫೀಲ್ಡ್ನಲ್ಲಿ ಸ್ನಾತಕೋತ್ತರ ಪದವಿಬ್ಯಾಂಕಿಂಗ್ |
Job Location | ಭಾರತ |
Industry | ಬ್ಯಾಂಕಿಂಗ್ |
Application Start Date | August 17, 2018 |
Application End Date | September 7, 2018 |
Click here for the official notification
Click here to apply online
ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಆಫೀಶಿಯಲ್ ವೆಬ್ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಈ ಲಿಂಕ್ ಮೇಲೆ ಕ್ಲಿಕ್ ಮಾಡಿ Opportunities@RBI
- ಸ್ಟೆಪ್ 3: ಕರೆಂಟ್ ವೇಕೆನ್ಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಈ ಲಿಂಕ್ ಮೇಲ್ ಕ್ಲಿಕ್ ಮಾಡಿ Online Application Form''. Step 6: A new page will be displayed and click on the ''Click here for New Registration
- ಸ್ಟೆಪ್ 5: ಆನ್ಲೈನ್ ಅಪ್ಲಿಕೇಶನ್ ಫಾರ್ಮ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 6: ಹೊಸ ಪೇಜ್ ತೆರೆದುಕೊಳ್ಳುತ್ತದೆ. ನ್ಯೂ ರಿಜಿಸ್ಟ್ರೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 7: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೆಲ್ ಭರ್ತಿ ಮಾಡಿ
- ಸ್ಟೆಪ್ 8: ಅಪ್ಲಿಕೇಶನ್ ಸಬ್ಮಿಟ್ ಮಾಡಿ
- ಸ್ಟೆಪ್ 9: ಅಪ್ಲಿಕೇಶನ್ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
Also Read: ಡೂಡಲ್ 4 ಗೂಗಲ್... ಗೂಗಲ್ನ ಈ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಸ್ಕೋಲರ್ ಶಿಪ್ ನಿಮ್ಮದಾಗಿಸಿ!
For Quick Alerts
For Daily Alerts
English summary
The Reserve Bank of India Services Board has released a recruitment notification for the posts of Specialists in Grade 'B' in Common Seniority Group (CSG) streams. The notification was released for a total of 60 vacancies
Story first published: Saturday, August 18, 2018, 11:49 [IST]