ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಟೆಕ್ನಿಕಲ್ ಸೂಪರ್‌ಡೆಂಟ್/ ಬೇಸ್ ಮ್ಯಾನೇಜರ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

By Nishmitha Bekal

ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿಯ ಪ್ರಕಟಣೆ ಹೊರಡಿಸಿದೆ. ಟೆಕ್ನಿಕಲ್ ಸೂಪರ್‌ಡೆಂಟ್/ ಬೇಸ್ ಮ್ಯಾನೇಜರ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು, ಹುದ್ದೆಯ ವೇತನ, ಅರ್ಜಿ ಶುಲ್ಕ, ಹೇಗೆ ಅರ್ಜಿ ಸಲ್ಲಿಕೆ ಸೇರಿದಂತೆ ಹುದ್ದೆಯ ಕಂಪ್ಲೀಟ್ ಮಾಹಿತಿಯನ್ನ ಇಲ್ಲಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಅಕ್ಟೋಬರ್ 25, 2018 ಕೊನೆಯ ದಿನಾಂಕ.

ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಹುದ್ದೆಗೆ 2 ವರ್ಷದ ಗುತ್ತಿಗೆ ಆಧಾರದಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 1,35, 600 ರೂ ಸಂಪಾದಿಸಬಹುದು. ಇನ್ನು ಅಭ್ಯರ್ಥಿಗಳನ್ನ ಆಕ್ಟೋಬರ್ 25, 2018 ರಂದು ನಡೆಯುವ ಸಂದರ್ಶನದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು.

ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ ಹುದ್ದೆಯ ಕಂಪ್ಲೀಟ್ ಡೀಟೆಲ್ಸ್:

CRITERIA DETAILS
Name Of The Posts ಟೆಕ್ನಿಕಲ್ ಸೂಪರ್‌ಡೆಂಟ್/ ಬೇಸ್ ಮ್ಯಾನೇಜರ್ ಮತ್ತು ಟೆಕ್ನಿಕಲ್ ಅಸಿಸ್ಟೆಂಟ್
Organisation ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್
Educational Qualification ಬಿಇ ಅಥವಾ ಎಂಎಫ್ ಜಿ
Experience 1 ವರ್ಷ
Skills Required ಇಂಜಿನೀಯರಿಂಗ್ ಮತ್ತು ಟೆಕ್ನಿಕಲ್ ಸ್ಕಿಲ್
Job Location ಮುಂಬಯಿ
Industry ಶಿಪ್ಪಿಂಗ್
Application Start Date October 15, 2018
Application End Date October 25, 2018

ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ ಫಾಲೋ ಮಾಡುವುದರ ಮೂಲಕ ಅರ್ಜಿ ಸಲ್ಲಿಸಿ

ಸ್ಟೆಪ್ 1 : ಸರಿಯಾದ ಫಾರ್ಮಟ್ ನಲ್ಲಿ ಅರ್ಜಿ ತಯಾರಿಸಿಕೊಳ್ಳಿ
ಸ್ಟೆಪ್ 2 : ಸಂದರ್ಶನ ವೇಳೆ ಮೂಲ ಪ್ರಮಾಣ ಪತ್ರಗಳ ಜತೆ ರೆಸ್ಯೂಮನ್ನ ಪ್ರಸ್ತುತಪಡಿಸಿ
ಸ್ಟೆಪ್ 3: ಸಂದರ್ಶನಕ್ಕೆ ಹಾಜರಾಗಿ

ಸಂದರ್ಶನ ನಡೆಯುವ ಸ್ಥಳ:

The Shipping Corporation of India Limited, Shipping House, 17th Floor Cafeteria, 245, Madame Cama Road, Nariman Point, Mumbai - 400021

ಸಮಯ:

ಬೆಳಗ್ಗೆ 10 ಗಂಟೆ

More read: ಯುಪಿಎಸ್‍ಸಿ ನೇಮಕಾತಿ 2018: ಸರ್ಕಾರಿ ಇಂಜಿನೀಯರಿಂಗ್ ಹುದ್ದೆಗೆ ಅರ್ಜಿ ಆಹ್ವಾನ

ಸಹಾಯವಾಣಿ ಸಂಖ್ಯೆ:

  • ವರ್ಷ ಎಸ್ ಐಯ್ಯರ್ : 022772576
  • ನೀಲೆಶ್ ಹೀರೆಮಠ್: 022772594

More Read: ಹುದ್ದೆಯ ಕುರಿತ್ತಂತೆ ಕಂಪ್ಲೀಟ್ ಡೀಟೆಲ್ಸ್ ಗೆ ಈ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The Shipping Corporation of India Limited has released an employment notification calling out aspirants to apply for the posts of Technical Superintendent/Base Manager and Technical Assistant.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+