ಜುಲೈ8 ರಂದು ಯುಜಿಸಿ ನೆಟ್ ಪರೀಕ್ಷೆ... ಆನ್‌ಲೈನ್‌ನಲ್ಲಿ ಪ್ರವೇಶಪತ್ರ ಲಭ್ಯ!

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ (ಸಿಬಿಎಸ್ ಇ) ಸಂಸ್ಥೆಯು ಇದೀಗ ಯುಜಿಸಿ ನೆಟ್ ಪರೀಕ್ಷೆಯ ಪ್ರವೇಶಪತ್ರವನ್ನ ಆಫೀಶಿಯಲ್ ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ (ಸಿಬಿಎಸ್ ಇ) ಸಂಸ್ಥೆಯು ಇದೀಗ ಯುಜಿಸಿ ನೆಟ್ ಪರೀಕ್ಷೆಯ ಪ್ರವೇಶಪತ್ರವನ್ನ ಆಫೀಶಿಯಲ್ ವೆಬ್‌ಸೈಟ್ ನಲ್ಲಿ ಪ್ರಕಟಿಸಿದೆ. ವಿದ್ಯಾರ್ಥಿಗಳು www.cbsenet.nic.in ವೆಬ್‌ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರ ಪಡೆಯಬಹುದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಜುಲೈ8 ರಂದು ಯುಜಿಸಿ ನೆಟ್ ಪರೀಕ್ಷೆ... ಆನ್‌ಲೈನ್‌ನಲ್ಲಿ  ಪ್ರವೇಶಪತ್ರ ಲಭ್ಯ!

ಪ್ರವೇಶಪತ್ರವನ್ನ ಡೌನ್‌ಲೋಡ್ ಮಾಡುವುದು ಹೇಗೆ?

  • ಡೌನ್‌ಲೋಡ್ ಅಡ್ಮಿಟ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಕೇಳಿರುವ ಡೀಟೆಲ್ಸ್ ನೀಡಿ
  • ಸ್ಕ್ರೀನ್ ಮೇಲೆ ನಿಮ್ಮ ಪ್ರವೇಶ ಪತ್ರ ಮೂಡುತ್ತದೆ. ಡೌನ್ ಲೋಡ್ ಮಾಡಿಕೊಳ್ಳಿ

ಸಿಬಿಎಸ್ಇ ಯುಜಿಸಿ ನೆಟ್:

  • ಈ ವರ್ಷ ಸಿಬಿಎಸ್ಇ ಪರೀಕ್ಷೆಗೆ ಬರೀ ಎರಡು ಪತ್ರಿಕೆಗಳು ಮಾತ್ರ. ಈ ಮೊದಲು ಮೂರು ಪತ್ರಿಕೆಗಳಿದ್ದವು
  • ಇನ್ನೂ ಪರೀಕ್ಷೆಯ ಅವಧಿಯಲ್ಲೂ ಬದಲಾವಣೆ ಮಾಡಲಾಗಿದ್ದು, ಒಟ್ಟು 3 ಗಂಟೆಗಳ ಕಾಲ ಪರೀಕ್ಷೆ ನಡೆಯಲಿದೆ

ಪರೀಕ್ಷೆ ಪ್ರಶ್ನಾ ಪತ್ರಿಕೆ ಮಾದರಿ ಹೀಗಿದೆ:

ನಿಮಗೆ ಇಷ್ಟವಿಲ್ಲದ ಕೋ-ವರ್ಕರ್ ಜತೆ ದುಡಿಯೋದು ಹೇಗೆ!

  • ಪೇಪರ್ 1: ಜನರಲ್ ನಾಲೆಜ್ಡ್ ಕೇಳಲಾಗುತ್ತದೆ
  • ಪ್ರಶ್ನೆಗಳ ಸಂಖ್ಯೆ: 50 ಪ್ರಶ್ನೆಗಳಿದ್ದು, ಪ್ರತೀ ಪ್ರಶ್ನೆಗೆ 2 ಅಂಕಗಳು
  • ಪೇಪರ್ 2: ಸಬ್‌ಜೆಕ್ಟ್ ಅನುಸಾರ ಪ್ರಶ್ನೆಗಳು
  • ಪ್ರಶ್ನೆಗಳ ಸಂಖ್ಯೆ:100 ಪ್ರಶ್ನೆಗಳಿದ್ದು, ಪ್ರತೀ ಪ್ರಶ್ನೆಗೆ 2 ಅಂಕಗಳು

ಸೂಚನೆ:

ವಿದ್ಯಾರ್ಥಿಗಳು ಕೂಡಲೇ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಸರಿಯಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಒಂದು ವೇಳೆ ಏನಾದ್ರೂ ತಪ್ಪು ಕಂಡುಬಂದಲ್ಲಿ ಕೂಡಲೇ ಸಂಬಂಧಪಟ್ಟ ಸಂಸ್ಥೆಯನ್ನ ಸಂಪರ್ಕಿಸಬೇಕು.

More News  

For Quick Alerts
ALLOW NOTIFICATIONS  
For Daily Alerts

English summary
Central Board of secondary Education has released the admit card for UGC NET exam on the official website. Candidates who gave registered for UGC NET exam may go through the following steps for download the admit card.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+