ಶಿಕ್ಷಕರಿಗೆ ಗೂಗಲ್ ಡೂಡಲ್ ನಮನ, ಈ ಬಾರಿಯ ಡೂಡಲ್ ಹೇಗಿದೆ ನೋಡಿ!

ಭಾರತದಾದ್ಯಂತ ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವದ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಕೂಡ ವಿಭಿನ್ನವಾಗಿ ಭಾರತೀಯರಿಗೆ ಶಿಕ್ಷಕರ ದಿನದ ಶುಭಾಶಯಗಳನ್ನು ತಿಳಿಸಿದೆ

ಭಾರತದಾದ್ಯಂತ ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಶ್ವದ ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಕೂಡ ವಿಭಿನ್ನವಾಗಿ ಭಾರತೀಯರಿಗೆ ಶಿಕ್ಷಕರ ದಿನದ ಶುಭಾಶಯಗಳನ್ನು ತಿಳಿಸಿದೆ.

ಶಿಕ್ಷಕರಿಗೆ ಗೂಗಲ್ ಡೂಡಲ್ ನಮನ, ಈ ಬಾರಿಯ ಡೂಡಲ್ ಹೇಗಿದೆ ನೋಡಿ!

ಪ್ರತಿ ನಿತ್ಯ ಒಂದೊಂದು ವಿಶೇಷತೆಗಳನ್ನು ಹೊತ್ತ ತರುವ ಗೂಗಲ್ ಡೂಡಲ್ ಇಂದು ಶಿಕ್ಷಕರ ದಿನದ ವಿಶೇಷವಾಗಿ ಶಿಕ್ಷಣಕ್ಕೆ ಸಂಬಂಧಪಟ್ಟ ವಸ್ತುಗಳಿಂದ ರಚಿಸಲ್ಪಟ್ಟಿದೆ. ಈ ಮೂಲಕ ಭಾರತೀಯರಿಗೆ ಶಿಕ್ಷಕರ ದಿನದ ಗೌರವ ಸೂಚಿಸಿದೆ.

<strong>ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!</strong>ಶಾಲಾ ದಿನಗಳಿಗೆ ಮರಳಿದ ಜಗ್ಗೇಶ್... ಅತ್ತೆ-ಮಾವನ ಜತೆ ಇತರ ಶಿಕ್ಷಕರನ್ನ ನೆನೆದ ನವರಸನಾಯಕ!

ಕನ್ನಡಕ್ಕ ಹಾಕಿರುವ ಕಣ್ಣುಗಳು ದೊಡ್ಡದಾಗಿ ಚಿತ್ರಿಸಿದ್ದು, ಇದು ಶಿಕ್ಷಕರನ್ನ ಹೋಲುವಂತಿದೆ. ಹಾಗೂ ಅದರ ಸುತ್ತಲೂ ಪುಸ್ತಕ, ಕೆಮಿಕಲ್ ವಸ್ತುಗಳು, ಪ್ಲಾನೇಟ್ಸ್ ಹಾಗೂ ಇನ್ನಿತ್ತರ ಕಲಿಕೆ ವಿಷಯಕ್ಕೆ ಸಂಬಂಧಪಟ್ಟ ವಸ್ತುಗಳನ್ನ ನೋಡಬಹುದಾಗಿದೆ. ಶಿಕ್ಷಕರು ಎಲ್ಲಾ ಜ್ಞಾನದ ಮೂಲ ಕೇಂದ್ರ ಅನ್ನುವಂತಿದೆ ಇದರ ಮೂಲ ಸಂದೇಶ.

ಕಳೆದ ವರ್ಷದ ಡೂಡಲ್ ಕ್ಲಾಸ್ ರೂಂ ಸೆಟಪ್ ಹೋಲುವಂತಿತ್ತು. ಗೂಗಲ್ ನ ಪ್ರತಿಯೊಂದು ಪದವನ್ನ ವಿವಿದ್ ಕಲರ್ ನಿಂದ ತುಂಬಲಾಗಿತ್ತು, ಟೀಚರ್ ಹಾಗೂ ವಿದ್ಯಾರ್ಥಿಗಳನ್ನ ಆನಿಮೇಟೆಡ್ ನಲ್ಲಿ ಚಿತ್ರಿಸಲಾಗಿತ್ತು. ಕಳೆದ ಬಾರಿ ಹೇಗೆ ಡೂಡಲ್ ರಚಿಸಿದ್ದರು ಎಂದು ನೋಡಲು ಇಲ್ಲಿ ಕ್ಲಿಕ್ ಮಾಡಿ
ಭಾರತದಲ್ಲಿ ಶಿಕ್ಷಕರ ದಿನಾಚರಣೆ

'ಡಾ. ಸರ್ವಪಲ್ಲಿ ರಾಧಾಕೃಷ್ಣನ್' 1962 ರಲ್ಲಿ ಭಾರತದ ರಾಷ್ಟ್ರಪತಿಯಾದ ಸಂದರ್ಭದಲ್ಲಿ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ತಮ್ಮ ಹುಟ್ಟಿದ ದಿನವನ್ನು ಆಚರಿಸಲು ಹೇಳಿದಾಗ ತಮ್ಮ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ "ಸೆಪ್ಟೆಂಬರ್ 5"ನ್ನು 'ಶಿಕ್ಷಕರ ದಿನ'ವನ್ನಾಗಿ ಆಚರಿಸಲು ಹೇಳಿದರು. ಅಂದಿನಿಂದ ಅವರ ಜನ್ಮದಿನವನ್ನ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಾ ಅವರು ಗೈದಿರುವ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿದೆ.

<strong>ಪ್ರಧಾನಿ ಜತೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರು...ಕರ್ನಾಟಕದಿಂದ ಆಯ್ಕೆಯಾದ ಶಿಕ್ಷಕರೆಷ್ಟು?</strong>ಪ್ರಧಾನಿ ಜತೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರು...ಕರ್ನಾಟಕದಿಂದ ಆಯ್ಕೆಯಾದ ಶಿಕ್ಷಕರೆಷ್ಟು?

ವಿಶ್ವ ಶಿಕ್ಷಕರ ದಿನಾಚರಣೆ

ಒಟ್ಟು 21 ದೇಶಗಳಲ್ಲಿ ಹಲವು ದಿನಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ವಿಶ್ವದ ಎಲ್ಲ ದೇಶಗಳಲ್ಲಿ ಶಿಕ್ಷಕರ ದಿನವನ್ನು ಬೇರೆ ಬೇರೆ ದಿನಾಂಕಗಳಂದು ಆಚರಿಸಲಾಗುತ್ತಿದ್ದರೂ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 5 ರಂದು "ವಿಶ್ವ ಶಿಕ್ಷಕರ ದಿನ" ವನ್ನು ಆಚರಿಸಬೇಕೆಂದು "ಯುನೆಸ್ಕೋ " ಕರೆ ನೀಡಿದೆ.1966 ರರ ಅಕ್ಟೋಬರ್ 5 ರಂದು ಯುನೆಸ್ಕೋ ಮತ್ತು ವಿಶ್ವ ಕಾರ್ಮಿಕ ಸಂಸ್ಥೆಯ ನಡುವಿನ ಒಪ್ಪಂದದ ಪ್ರಕಾರ 1994 ರ ಅಕ್ಟೋಬರ್ 5 ರಿಂದ "ವಿಶ್ವ ಶಿಕ್ಷಕರ ದಿನ"ವನ್ನಾಚರಿಸಲಾಗುತ್ತದೆ

For Quick Alerts
ALLOW NOTIFICATIONS  
For Daily Alerts

English summary
In order to commemorate and instil the mood of Teacher's Day in India, Google's doodle today contains a revolving globe. The globe is made picturesque with eyes and specs representing a teacher. Around it are books, chemical apparatus, planets and other objects that indicate various subjects. It could symbolically mean that teachers make the world go round and that they are the centre of all knowledge.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X