ಸದ್ಯದಲ್ಲೇ ಐಬಿಪಿಎಸ್ ಸ್ಪೇಶಾಲಿಸ್ಟ್ ಆಫೀಸರ್ ಪರೀಕ್ಷೆಯ ನೋಟಿಫಿಕೇಶನ್ ಪ್ರಕಟ ಸಾಧ್ಯತೆ

ಪರೀಕ್ಷಾ ವೇಳಾ ಪಟ್ಟಿ ಪ್ರಕಾರ, ಐಬಿಪಿಎಸ್ ಸ್ಪೇಶಾಲಿಸ್ಟ್ ಆಫೀಸರ್ ಹುದ್ದೆಯ ನೇಮಕಾತಿ ಪರೀಕ್ಷೆಯು ಡಿಸಂಬರರ್ 29 ಮತ್ತು 30, 2018 ರಂದು ನಡೆಯಲಿದೆ.

By Nishmitha Bekal

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲಕ್ಷನ್ (ಐಬಿಪಿಎಸ್), ಸ್ಪೇಶಾಲಿಸ್ಟ್ ಆಫೀಸರ್ ಪರೀಕ್ಷೆಯ ನೋಟಿಫಿಕೇಶನ್ ಬಿಡುಗಡೆಗೆ ಇದೀಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಐಟಿ ಆಫೀಸರ್, ಲಾ ಆಫೀಸರ್, ಅಕೌಂಟ್ಸ್, ಮಾರ್ಕೇಟಿಂಗ್ ಆಫೀಸರ್, ಹ್ಯೂಮನ್ ರಿಸೋರ್ಸ್ ಸೇರಿದಂತೆ ಕೆಲವು ಹುದ್ದೆಗಳ ನೇಮಕಾತಿಗೆ ಈ ಪರೀಕ್ಷೆಯನ್ನ ನಡೆಸಲಾಗುತ್ತದೆ.

ಸದ್ಯದಲ್ಲೇ ಐಬಿಪಿಎಸ್ ಸ್ಪೇಶಾಲಿಸ್ಟ್ ಆಫೀಸರ್ ಪರೀಕ್ಷೆಯ ನೋಟಿಫಿಕೇಶನ್ ಪ್ರಕಟ ಸಾಧ್ಯತೆ

ಪರೀಕ್ಷಾ ವೇಳಾ ಪಟ್ಟಿ ಪ್ರಕಾರ, ಐಬಿಪಿಎಸ್ ಸ್ಪೇಶಾಲಿಸ್ಟ್ ಆಫೀಸರ್ ಹುದ್ದೆಯ ನೇಮಕಾತಿ ಪರೀಕ್ಷೆಯು ಡಿಸಂಬರರ್ 29 ಮತ್ತು 30, 2018 ರಂದು ನಡೆಯಲಿದೆ. ಹಾಗೂ ಪ್ರಮುಖ ಪರೀಕ್ಷೆಯು ಜನವರಿ 27, 2019 ರಂದು ನಡೆಯಲಿದೆ. 20 ಆರ್ಗನೈಸೇಶನ್ ಗಾಗಿ ಈ ಪರೀಕ್ಷೆ ನಡೆಯುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

More Read: ಬಿಒಬಿ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

ಆಸಕ್ತ ಅಭ್ಯರ್ಥಿಗಳು ಐಬಿಪಿಎಸ್ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಆಗಿ, ಹುದ್ದೆಗಳ ವಿವರ, ಅರ್ಹತೆ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿಯನ್ನ ಚೆಕ್ ಮಾಡಿಕೊಳ್ಳಿ. ಇನ್ನು ಹುದ್ದೆಗೆ ಸಂಬಂಧಪಟ್ಟಂತೆ ಶಿಕ್ಷಣಾರ್ಹತೆ ಯೂ ವಿಭಿನ್ನವಾಗಿದೆ. ಸ್ಪೇಶಾಲಿಸ್ಟ್ ಆಫೀಸರ್ ಹುದ್ದೆಗೆ ನೇಮಕಾತಿಯು ಆನ್‌ಲೈನ್ ಪರೀಕ್ಷೆ ಮೂಲಕ ನಡೆಯುತ್ತದೆ. ಇಲ್ಲೂ ಪ್ರೆಲಿಮಿನರಿ ಹಾಗೂ ಪ್ರಮುಖ ಎಂದು ಎರಡು ಪರೀಕ್ಷೆಗಳನ್ನ ನೀವು ಬರೆಯಬೇಕಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮೊದಲು ಡಿಸಂಬರ್ ತಿಂಗಳಿನಲ್ಲಿ ಪ್ರೆಲಿಮಿನರಿ ಪರೀಕ್ಷೆ ಆಯೋಜಿಸಲಾಗುವುದು. ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಜನವರಿಯಲ್ಲಿ ನಡೆಯುವ ಐಬಿಪಿಎಸ್ ಪ್ರಮುಖ ಪರೀಕ್ಷೆಯಲ್ಲೂ ಭಾಗವಹಿಸಿ, ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು.

<strong>More Read: ಡಿಆರ್ ಡಿಓ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ<br></strong>More Read: ಡಿಆರ್ ಡಿಓ ನೇಮಕಾತಿ 2018 : ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
Institute of Banking Personnel Selection (IBPS) is all set to release the notification for Specialist Officer (SO) examination. The SO examination is conducted for recruiting candidates for various positions such as IT officer, law officer, accounts, marketing officer, human resource, to name a few.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X