ಐಬಿಪಿಎಸ್ ಸಿಆರ್ ಪಿ ಆರ್ಆರ್ ಬಿ ಪೂರ್ವಭಾವಿ ಪರೀಕ್ಷೆ 2018 ರಿಸಲ್ಟ್ ಔಟ್

By Nishmitha Bekal

ದಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲಕ್ಷನ್ ಐಬಿಪಿಎಸ್ ಸಿಆರ್ ಪಿ ಆರ್ಆರ್ ಬಿ VII ಆಫೀಸರ್ ಸ್ಕೇಲ್ 1 ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಸೆ.18, 2018 ರಂದು ಪ್ರಕಟಗೊಂಡಿದ್ದು, ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ರಿಸಲ್ಟ್ ಚೆಕ್ ಮಾಡಿಕೊಳ್ಳಬಹುದಾಗಿದೆ.ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಿ.

 
ಐಬಿಪಿಎಸ್ ಸಿಆರ್ ಪಿ ಆರ್ಆರ್ ಬಿ ಪೂರ್ವಭಾವಿ ಪರೀಕ್ಷೆ 2018 ರಿಸಲ್ಟ್ ಔಟ್

ಐಬಿಪಿಎಸ್ ಸಿಆರ್ ಪಿ ಆರ್ಆರ್ ಬಿ VII ಆಫೀಸರ್ ಸ್ಕೇಲ್ 1 ಪೂರ್ವಭಾವಿ ಪರೀಕ್ಷೆಯ ಪ್ರಮುಖ ದಿನಾಂಕಗಳು:

 • ಪೂರ್ವಭಾವಿ ಪರೀಕ್ಷೆ ರಿಸಲ್ಟ್ ಪ್ರಕಟ : ಸೆ.18, 2018
 • ಪ್ರಮುಖ ಪರೀಕ್ಷೆ : ಸೆ. 30, 2018

  ಫಲಿತಾಂಶ ಚೆಕ್ ಮಾಡುವುದು ಹೇಗೆ:

  ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಿ
  • ಸ್ಟೆಪ್ 1: ಐಬಿಪಿಎಸ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್‌ ಪೇಜ್‌ನಲ್ಲಿ ಇರುವ Click Here To View Your Scores of Online Preliminary Exam IBPS CRP RRB VII Officers Scale I ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಮುಂದಿನ ಪೇಜ್‌ನಲ್ಲಿ ಹುದ್ದೆಯ ಲಿಸ್ಟ್ ಮೂಡುತ್ತದೆ
  • ಸ್ಟೆಪ್ 4: ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ಲಾಗಿನ್ ಸ್ಕ್ರೀನ್ ತೆರೆದುಕೊಳ್ಳುತ್ತದೆ, ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 6: ಕ್ಯಾಪ್ಚಾ ಕೋಡ್ ಎಂಟರ್ ಮಾಡಿ
  • ಸ್ಟೆಪ್ 7: ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 8: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುತ್ತದೆ. ಮುಂದಿನ ರೆಫರೆನ್ಸ್ ಗಾಗಿ ಸೇವ್ ಮಾಡಿಟ್ಟುಕೊಳ್ಳಿ

  ಮುಂದೇನು:

  ನಿನ್ನೆ ಪ್ರಕಟವಾದ ಫಲಿತಾಂಶದಲ್ಲಿ ಪಾಸಾದ ಅಭ್ಯರ್ಥಿಗಳು ಇದೀಗ ಐಬಿಪಿಎಸ್ ಪ್ರಮುಖ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿರುತ್ತಾರೆ. ಇನ್ನು ಐಬಿಪಿಎಸ್ ಪ್ರಮುಖ ಪರೀಕ್ಷೆ ಆನ್‌ಲೈನ್ ಮಾದರಿಯಲ್ಲಿ ನಡೆಯಲಿದ್ದು, ಸೆ.30, 2018 ರಂದು ಪರೀಕ್ಷೆ ಆಯೋಜಿಸಲಾಗಿದೆ. ಈ ಪರೀಕ್ಷೆಗೆ ಸಿದ್ಧತೆ ಹೀಗಿರಲಿ

  • ನೀವು ಅರ್ಜಿ ಸಲ್ಲಿಸಿರುವಾಗ ಯಾವೆಲ್ಲಾ ಡಾಕ್ಯುಮೆಂಟ್ಸ್ ಕೇಳಿದ್ದರೋ ಅದನ್ನ ನೀವು ಪ್ರಮುಖ ಪರೀಕ್ಷೆ ವೇಳೆ ಹಾಜರು ಪಡಿಸಬೇಕು
  • ಬಯೋಮೆಟ್ರಿಕ್ ವೇರಿಫಿಕೇಶನ್ ಇರುವುದರಿಂದ ಸದ್ಯ ನಿಮ್ಮ ಬೆರಳುಗಳಿಗೆ ಮೆಹಂದಿ ಅಥವಾ ಬೇರೆ ಯಾವುದೇ ಬಣ್ಣಗಳನ್ನ ಬಳೆಯಬೇಡಿ
  • ಅಧೀಕೃತ ಐಡಿ ಕಾರ್ಡ್ ಜತೆಗೆ ಕೊಂಡೋಯ್ಯಿರಿ, ಐಡಿಯಾಗಿ ರೇಷನ್ ಕಾರ್ಡ್ ಸ್ವೀಕರಿಸಲಾಗುವುದಿಲ್ಲ
  • ಯಾವುದೇ ಬ್ಯಾನ್ ಆಗಿರುವ ವಸ್ತುಗಳನ್ನ ಜತೆಗೆ ಕೊಂಡೊಯ್ಯದಿರಿ
  • ಪರೀಕ್ಷೆ ಹಾಲ್‌ನಲ್ಲಿ ಸಭ್ಯರಾಗಿ ವರ್ತಿಸಿ
  For Quick Alerts
  ALLOW NOTIFICATIONS  
  For Daily Alerts

  English summary
  The Institute of Banking Personnel Selection has released the IBPS CRP RRB VII Officers Scale I exam results today (Sep 18, 2018). The results were published late evening and all the candidates who have written the exam can now check it out online.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X