ಎಸ್‌ಎಸ್‌ಎಲ್‌ಸಿ ಮರುಪರೀಕ್ಷೆ ರಿಸಲ್ಟ್ ಪ್ರಕಟ ಮುಂದಕ್ಕೆ !?

ಕರ್ನಾಟಕ ಸೆಕಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ನಡೆಸಿರುವ 10ನೇ ತರಗತಿ ಮರು ಪರೀಕ್ಷೆಯ ಫಲಿತಾಂಶ ಪ್ರಕಟ ದಿನಾಂಕ ಇದೀಗ ಮುಂದಕ್ಕೆ ಹಾಕಲಾಗಿದೆ.

ಕರ್ನಾಟಕ ಸೆಕಂಡರಿ ಎಜ್ಯುಕೇಶನ್ ಎಕ್ಸಾಮಿನೇಶನ್ ಬೋರ್ಡ್ ನಡೆಸಿರುವ 10ನೇ ತರಗತಿ ಮರು ಪರೀಕ್ಷೆಯ ಫಲಿತಾಂಶ ಪ್ರಕಟ ದಿನಾಂಕ ಇದೀಗ ಮುಂದಕ್ಕೆ ಹಾಕಲಾಗಿದೆ. ಫಲಿತಾಂಶವನ್ನ ಆಫೀಶಿಯಲ್ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ

ಎಸ್‌ಎಸ್‌ಎಲ್‌ಸಿ ಮರುಪರೀಕ್ಷೆ ರಿಸಲ್ಟ್ ಪ್ರಕಟ ಮುಂದಕ್ಕೆ !?

ಜೂನ್ 21 ರಿಂದ ಜೂನ್ 28 ರವರೆಗೆ 10ನೇ ತರಗತಿ ಮರು ಪರೀಕ್ಷೆ ನಡೆದಿದ್ದು, ಮಾರ್ಚ್ ನಲ್ಲಿ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ ಯಾರೆಲ್ಲಾ ಫೈಲಾಗಿದ್ರೋ ಅವರು ಈ ಪರೀಕ್ಷೆಗೆ ಹಾಜರಾಗಿದ್ದರು. ಯಾವಾಗಬೇಕಾದ್ರೂ ಫಲಿತಾಂಶ ಪ್ರಕಟಗೊಳಿಸಲಾಗುವುದು ಎಂದಿರುವ ಬೋರ್ಡ್ ನಿಗಧಿ ದಿನಾಂಕವನ್ನ ಇನ್ನೂ ಪ್ರಕಟಗೊಳಿಸಿಲ್ಲ.

ರಿಸಲ್ಟ್ ಚೆಕ್ ಮಾಡುವುದು ಹೇಗೆ:

  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ ಕರ್ನಾಟಕ ಎಸ್ಎಸ್ಎಲ್ ಸಿ ಮರು ಪರೀಕ್ಷೆ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ನಂತರ ರಿಸಲ್ಟ್ ಪೇಜ್ ತೆರೆದಕೊಳ್ಳುತ್ತದೆ ನಿಮ್ಮ ರೋಲ್ ನಂಬರ್ ನಮೂದಿಸಿ ಸಬ್‌ಮಿಟ್ ಮಾಡಿ
  • ಸ್ಟೆಪ್ 4: ಸ್ಕ್ರೀನ್ ಮೇಲೆ ಫಲಿತಾಂಶ ಮೂಡುವುದು
  • ಸ್ಟೆಪ್ 5: ಬಳಿಕ ಡೌನ್ ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಎಸ್‌ಬಿಐ ಪ್ರೊಬಷನರಿ ಆಫೀಸರ್ ಪ್ರೆಲಿಮನರಿ ಪರೀಕ್ಷೆ ರಿಸಲ್ಟ್ ಔಟ್... ರಿಸಲ್ಟ್ ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The results of the SSLC Supplementary Exam 2018 conducted by the Karnataka Secondary Education Examination Board have been delayed. Once declared, the candidates can check the same at official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+