ಡಿಸಂಬರ್ 16ರಂದು ನಡೆಯಲಿದೆ SNAP ಪರೀಕ್ಷೆ... ಇಂದೇ ರಿಜಿಸ್ಟ್ರೇಶನ್ ಮಾಡಿಕೊಳ್ಳಿ

ಸಿಂಬೋಸಿಸ್ ಇಂಟರ್ನ್ಯಾಷನಲ್ (ಡೀಮ್ಡ್ ಯೂನಿವರ್ಸಿಟಿ) ಇದೀಗ ಸಿಂಬೋಸಿಸ್ ನ್ಯಾಷನಲ್ ಅಪ್ಟಿಟ್ಯುಡ್ ಆನ್‌ಲೈನ್ ಟೆಸ್ಟ್ 2018ಕ್ಕೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು, ಪುಣೆ, ಹೈದ್ರಾಬಾದ್ ಮತ್ತು ನಾಶಿಕ್ ನಲ್ಲಿರುವ ಸಿಂಬೋಸಿಸ್ ಇಂಟರ್ನ್ಯಾಷನಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ, ಎಂಎಸ್‌ಸಿ (ಸಿಎ), ಎಂಎಸ್‌ಸಿ (ಎಸ್‌ಎಸ್‌) ಪ್ರೋಗ್ರಾಂನ ಅಡ್ಮಿಶನ್ ಗೆ ನಡೆಸುವ ಪ್ರವೇಶ ಪರೀಕ್ಷೆ ಇದಾಗಿದೆ.

ಡಿಸಂಬರ್ 16ರಂದು ನಡೆಯಲಿದೆ SNAP ಪರೀಕ್ಷೆ... ಇಂದೇ ರಿಜಿಸ್ಟ್ರೇಶನ್ ಮಾಡಿಕೊಳ್ಳಿ

 

ಸಿಂಬೋಸಿಸ್ ನ್ಯಾಷನಲ್ ಅಪ್ಟಿಟ್ಯುಡ್ ದೇಶದ ಇತರ ಫೇಮಸ್ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ವರ್ಷದ ಸ್ನಾಪ್ 2018 ಪರೀಕ್ಷೆಯು ಡಿಸಂಬರ್16, 2018 ರಂದು ನಡೆಯಲಿದೆ. ಅಧಿಕೃತ ವಿಶ್ವವಿದ್ಯಾನಿಲಯದಿಂದ ಯಾರು ಕನಿಷ್ಟ ಶೇ.50ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೋ ಅವರೆಲ್ಲಾ ಈ ಪರೀಕ್ಷೆ ಬರೆಯಲು ಅರ್ಹರಾಗಿದ್ದಾರೆ. ರೂ 1750. ಈ ಪರೀಕ್ಷೆ ಶುಲ್ಕ.

ALSO READ: ನಿಮಾನ್ಸ್ ನಲ್ಲಿ ಖಾಲಿ ಹುದ್ದೆ... ಸೆ.12 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ!

ಸ್ನಾಪ್ ರಿಜಿಸ್ಟ್ರೇಶನ್ ಗೆ ಫಾಲೋ ಮಾಡಬೇಕಾದ ಸ್ಟೆಪ್ಸ್:

  • ಸ್ಟೆಪ್ 2: ರಿಜಿಸ್ಟ್ರರ್ ನೌ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 3: ರಿಜಿಸ್ಟ್ರೇಶನ್ ಫಾರ್ಮ್ 1 ಫಿಲ್ ಮಾಡಿ
  • ಸ್ಟೆಪ್ 4: ನಿಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿಯನ್ನ ನಮೂದಿಸಿ
  • ಸ್ಟೆಪ್ 5: ನಿಮ್ಮ ಈ-ಮೇಲ್ ಐಡಿ ವೇರಿಫೈ ಮಾಡಿಕೊಳ್ಳಿ
  • ಸ್ಟೆಪ್ 6: ಸ್ನಾಪ್ ಟೆಸ್ಟ್ ನ ಶುಲ್ಕ ಪಾವತಿಸಿ
  • ಸ್ಟೆಪ್ 7: ಬಳಿಕ ರಿಜಿಸ್ಟ್ರೇಶನ್ ಫಾರ್ಮ್ 2ನ್ನ ಭರ್ತಿ ಮಾಡಿ ಸಬ್‌ಮಿಟ್ ಮಾಡಿ
  • ಸ್ಟೆಪ್ 8: ಅರ್ಜಿಯ ಒಂದು ಪ್ರತಿಯನ್ನ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ಪ್ರಮುಖ ದಿನಾಂಕಗಳು:

  • ರಿಜಿಸ್ಟ್ರೇಶನ್ ಕೊನೆಯ ದಿನಾಂಕ: ನವಂಬರ್ 26, 2018
  • ಪ್ರವೇಶ ಪತ್ರ ಲಭ್ಯ: ಡಿಸಂಬರ್ 1, 2018

  • ಪರೀಕ್ಷೆ ದಿನಾಂಕ : ಡಿಸಂಬರ್ 6, 2018

  • ಫಲಿತಾಂಶ: ಜನವರಿ ಎರಡನೇ ವಾರ, 2019

ALSO READ: ಬೆಂಗಳೂರು ಪ್ರಸಾರ ಭಾರತಿಯಲ್ಲಿ ಖಾಲಿ ಹುದ್ದೆ... ಅರ್ಜಿ ಸಲ್ಲಿಕೆಗೆ ಸೆ.14 ಕೊನೆಯ ದಿನಾಂಕ

 

ಸ್ನಾಪ್ 2018 ಪರೀಕ್ಷೆಯು ದೇಶದ 92 ನಗರಗಳನ್ನ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವೇಳೆ ಮೂರು ಪರೀಕ್ಷಾ ಕೇಂದ್ರವನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅರ್ಜಿ ಶುಲ್ಕ ಪಾವತಿಸಿದ ಬಳಿಕ ಅಭ್ಯರ್ಥಿಗಳು ಟೆಸ್ಟ್ ಸೆಂಟರ್ ಬದಲಿಸುವಂತಿಲ್ಲ. ಇನ್ನು ಆನ್‌ಲೈನ್ ಮೂಲಕ ನಡೆಯುವ ಈ ಪರೀಕ್ಷೆಯ ಒಟ್ಟು ಅವಧಿ 120 ನಿಮಿಷ. ಪ್ರತೀ ತಪ್ಪು ಉತ್ತರಕ್ಕೆ 1/4 ಅಂಕ ಕಳೆಯಲಾಗುತ್ತದೆ. ಈ ಪರೀಕ್ಷೆಯ ಸಿಲೇಬಸ್ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Symbiosis International (Deemed University) has started accepting the applications for the Symbiosis National Aptitude (SNAP) Online Test 2018. SNAP is conducted for an admission to MBA/ MSc (CA)/ MSc (SS) programmes offered by institutes of Symbiosis International (Deemed University) located at Pune, Bangalore, Hyderabad and Nashik.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X