ಟಾಟಾ ಟ್ರಸ್ಟ್ಸ್ ವೊಕೇಷನಲ್ ಸ್ಕಾಲರ್ಶಿಪ್ 2017-18

ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಪ್ರಥವ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಬಿಎಸ್ಸಿ, ಬಿ.ಟೆಕ್, ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ಟಾಟಾ ಟ್ರಸ್ಟ್ಸ್ ವತಿಯಿಂದ ಔದ್ಯೋಗಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿಯುಸಿಯಲ್ಲಿ ಪ್ರಥವ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು ಈ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಏರ್ ಇಂಡಿಯಾ: 27 ವಿವಿಧ ಹುದ್ದೆಗಳ ನೇಮಕಾತಿಏರ್ ಇಂಡಿಯಾ: 27 ವಿವಿಧ ಹುದ್ದೆಗಳ ನೇಮಕಾತಿ

ಟಾಟಾ ಟ್ರಸ್ಟ್ಸ್ ವೊಕೇಷನಲ್ ಸ್ಕಾಲರ್ಶಿಪ್

ಅರ್ಜಿ ಸಲ್ಲಿಕೆ

ಅರ್ಜಿ ಗಳನ್ನು ಆನ್-ಲೈನ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.

  • ಟಾಟಾ ಟ್ರಸ್ಟ್ಸ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  • ಅರ್ಜಿ ಫಾರ್ಂ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಸ್ವಂತ ಇ-ಮೇಲ್ ವಿಳಾಸ, ಆಧಾರ್ ಸಂಖ್ಯೆ ಗಳೊಂದಿಗೆ ಲಾಗಿನ್ ಆಗಿ
  • ಅರ್ಜಿ ಫಾರಂ ಭರ್ತಿ ಮಾಡಿ
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  • ಅರ್ಜಿ ಸಲ್ಲಿಸಿ

ಈ ಕೆಳಕಂಡ ಕೋರ್ಸುಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ

ಬಿಎಸ್ಸಿ ಕೋರ್ಸುಗಳುಬಿ.ಟೆಕ್ ಕೋರ್ಸುಗಳುಡಿಪ್ಲೊಮಾ ಕೋರ್ಸುಗಳು
ನ್ಯುಕ್ಲಿಯರ್ ಮೆಡಿಸಿನ್ ಟೆಕ್ನಾಲಜಿಫೋಟೊನಿಕ್ಸ್ ಇಂಜಿನಿಯರಿಂಗ್3 ಡಿ ಅನಿಮೇಶನ್
ಆಕ್ಯುಪೇಷನಲ್ ಥೆರಪಿ ಅನಸ್ಥೇಶಿಯಾ ಟೆಕ್ನಾಲಜಿ
ರೇಡಿಯೋ ಟೆಕ್ನಾಲಜಿ ಥೆರಪಿ ಕಾರ್ಡಿಯಾಕ್ ಕೇರ್ ಟೆಕ್ನಾಲಜಿ
ಹಾರ್ಟಿಕಲ್ಚರ್ ಆಪ್ಥಾಲ್ಮಿಕ್ ಟೆಕ್ನಾಲಜಿ
ಫಾರೆಸ್ಟ್ರಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಿಕ್ಸ್
ಮಲ್ಟಿಮೀಡಿಯಾ ಆಪರೇಷನ್ ಥಿಯೇಟರ್ ಟೆಕ್ನಾಲಜಿ
ಫಿಶರಿ ಆಕ್ಸಿಲರಿ ನರ್ಸಿಂಗ್ ಅಂಡ್ ಮಿಡ್ ವೈಫರಿ
ಫ್ಯಾಶನ್ ಡಿಸೈನ್ ಡೈರಿ ಟೆಕ್ನಾಲಜಿ
ಟೆಕ್ಸಟೈಲ್ ಡಿಸೈನ್

ಕೇಂದ್ರಿಯ ವಿದ್ಯಾಲಯ ಸಂಘಟನೆ: 546 ಶಿಕ್ಷಕರ ನೇಮಕಾತಿ

ಅರ್ಜಿ ಸಲ್ಲಿಸುವ ವೇಳೆ ಬೇಕಾದ ದಾಖಲೆಗಳು

ಅಭ್ಯರ್ಥಿಗಳು ಸ್ಕ್ಯಾನ್ ಮಾಡಿದ, ಪಿಡಿಎಫ್ ದಾಖಲೆಗಳನ್ನು ಅಪ್ಲೋಡ್ ಮಾಡತಕ್ಕದ್ದು.

  • ದೃಢೀಕರಿಸಿದ ಹಿಂದಿನ 2016-17 ನೇ ಸಾಲಿನ ಅಂಕಪಟ್ಟಿ
  • ಕಾಲೇಜು ಶುಲ್ಕ ಪಾವತಿಸಿದ ರಶೀದಿಗಳು
  • ಕಾಲೇಜ್ ಲೆಟರ್ ಹೆಡ್ ನಲ್ಲಿ ಶುಲ್ಕದ ವಿವರ
  • ಸ್ವಯಂ ದೃಢೀಕರಿಸಿದ ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟ

ಆಯ್ಕೆ ಪ್ರಕ್ರಿಯೆ

ಅರ್ಜಿಗಳನ್ನು ಪರಿಶೀಲಿಸಿ, ಅರ್ಹ ಅಭ್ಯರ್ಥಿಗಳಿಗೆ ಆನ್-ಲೈನ್ ಟೆಸ್ಟ್ ನೀಡುವ ಮೂಲಕ ವಿದ್ಯಾರ್ಥಿವೇತನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆ ಸಮಯ ಮತ್ತು ದಿನಾಂಕವನ್ನು ಅಭ್ಯರ್ಥಿಗಳಿಗೆ ಇ ಮೇಲ್ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-10-2017

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Tata Trusts invites applications for "VOCATIONAL SCHOLARSHIP" in some specified fields, covering both -diploma and degree courses. Students who have completed their Class 10th and 12th in the year 2016 – 2017 can apply.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X