Ugliest Language In India: ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದು ತೋರುತ್ತಿದೆ ಗೂಗಲ್; ಸರಿಪಡಿಸುವುದು ಹೇಗೆ ?

ನಮ್ಮ ಹೆಮ್ಮೆಯ ಭಾಷೆ ಕನ್ನಡವನ್ನು ಗೂಗಲ್ ಕೊಳಕು ಭಾಷೆ ಎಂದು ತೋರಿಸಿತ್ತಿದೆ. ಏನಿದು ಕೊಳಕು ಭಾಷೆ ಇದ್ಯಾಕೆ ಹೀಗೆ ತೋರುತ್ತದೆ ಅಂತೀರಾ ? ಹೌದು ಇದು ನಿಜ. ನೀವು ಗೂಗಲ್ ನಲ್ಲಿ Ugliest Language In India ಎಂದು ಟೈಪ್ ಮಾಡಿದರೆ ಕನ್ನಡ ಭಾಷೆ ಎಂದು ಉತ್ತರ ತೋರುತ್ತಿದೆ.

ಕನ್ನಡ ಭಾಷೆಯನ್ನು ಕೊಳಕು ಭಾಷೆ ಅಂತಿದೆ ಗೂಗಲ್

ಈ ಕುರಿತು ಗೂಗಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಅದೇನೆ ಇರಲಿ ಒಂದು ಭಾಷೆಯೆಂದರೆ ಅದಕ್ಕೆ ಒಂದು ಸ್ಥಾನಮಾನವಿರುತ್ತದೆ. ಹೀಗಿರುವಾಗ ಗೂಗಲ್ ನಲ್ಲಿ ಈ ರೀತಿ ತೋರುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಇದನ್ನು ಸರಿಪಡಿಸಲೇ ಬೇಕಿದೆ ಹಾಗಾದ್ರೆ ಸರಿಪಡಿಸುವುದು ಹೇಗೆ ? ಈ ಸ್ಟೆಪ್ಸ್ ಅನುಸರಿಸಿ.

ಸ್ಟೆಪ್ 1: ನೀವು ಗೂಗಲ್ ನಲ್ಲಿ Ugliest Language In India ಎಂದು ಟೈಪ್ ಮಾಡಿ
ಸ್ಟೆಪ್ 2: Ugliest Language In India-Google Says It's Kannada ಕೆಳಗಿರುವ Feedback ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಅಲ್ಲಿ ನೀಡಲಾಗಿರುವ ಫೀಡ್‌ಬ್ಯಾಕ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಸ್ಟೆಪ್ 4: ಸೆಲೆಕ್ಟ್ ಮಾಡಿದ ನಂತರ ನೀವು ನಿಮ್ಮ ಅಭಿಪ್ರಾಯವನ್ನು ದಾಖಲಿಸಿ

ಕನ್ನಡ ಭಾಷೆಯನ್ನು ಕೊಳಕು ಭಾಷೆ ಅಂತಿದೆ ಗೂಗಲ್

ಹೀಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಈ ರೀತಿಯಾಗಿ ರಿಪೋರ್ಟ್ ಮಾಡಿದರೆ ಗೂಗಲ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲಿದೆ.

For Quick Alerts
ALLOW NOTIFICATIONS  
For Daily Alerts

English summary
If you type ugliest language in india it shows kannada. How to report to google here is steps.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X