Freedom Fighters From Karnataka : ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಿವರು

ಅಂದು ಭಾರತವು ಬ್ರಿಟಿಷರ ಕ್ರೂರ ಆಳ್ವಿಕೆಗೆ ಒಳಪಟ್ಟಿದ್ದ ಸಮಯ. ಹಿಂದೂಸ್ತಾನವು ಅಕ್ಷರಶಃ ಅತ್ಯಾಚಾರಕ್ಕೊಳಗಾದ ಮತ್ತು ತುಂಡು ತುಂಡಾದ ಸಮಯ. ಆ ಸಮಯ ತುಂಬಾನೆ ಕಠೋರವಾಗಿತ್ತು, ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಒಂದು ಅಗತ್ಯವಾಗಿ ಮಾರ್ಪಟ್ಟಿತ್ತು. ಅಂದು ಹರಿಯುವ ನೀರಿನಂತೆ ರಕ್ತ ಎಲ್ಲೆಡೆ ಚಿಮ್ಮಿತ್ತು. ಅನೇಕ ಜನರು ತಮ್ಮ ಜೀವಗಳನ್ನು ಕಳೆದುಕೊಂಡರು. 200 ವರ್ಷಗಳ ಸುದೀರ್ಘ ಗುಲಾಮಗಿರಿ ಮತ್ತು ಅಪಾರ ಸಂಕಟ ಸನ್ನಿವೇಶಗಳು 15 ನೇ ಆಗಸ್ಟ್ 1947 ರಂದು ಕೊನೆಗೊಂಡಿತು.

ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ

ಪ್ರತಿ ವರ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾವು ಈ ದಿನವನ್ನು ಆಚರಿಸುತ್ತೇವೆ. ಇಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾತ್ರ ವಹಿಸಿದ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ರಾಷ್ಟ್ರವನ್ನು ಮುಕ್ತಗೊಳಿಸಲು ಮತ್ತು ಕರ್ನಾಟಕವನ್ನು ಒಂದು ರಾಜ್ಯವಾಗಿ ಒಂದುಗೂಡಿಸಲು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಟ ನಡೆಸಿದ ಮಹಾಮಯಿಗಳಿವರು. ಬನ್ನಿ ಅವರ ಬಗೆಗಿನ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ :

1. ಎನ್.ಎಸ್. ಹರ್ಡಿಕರ್ (ಧಾರವಾಡ)
2. ಟಿ.ಸುಬ್ರಹ್ಮಣ್ಯಂ
3. ಕಿತ್ತೂರು ಚೆನ್ನಮ್ಮ
4. ಕಮಲಾದೇವಿ ಚಟ್ಟೋಪಾಧ್ಯಾಯ (ಮಂಗಳೂರು)
5. ನಿಟ್ಟೂರು ಶ್ರೀನಿವಾಸ ರಾವ್ (ತುಮಕೂರು)
6. ಕೇ.ಜಿ. ಗೋಖಲೆ (ಬೆಳಗಾಂ)
7. ಕಾರ್ನಾಡ್ ಸದಾಶಿವ ರಾವ್ (ಮಂಗಳೂರು)
8. ವಿಜಾಪುರದ ಶ್ರೀನಿವಾಸರಾವ್ ಕೌಜಲಗಿ
9. ಕಿತ್ತೂರು ರಾಣಿ ಚೆನ್ನಮ್ಮ
10. ನಿಟ್ಟೂರು ಶ್ರೀನಿವಾಸ ರಾವ್

ವಿ.ಎನ್‌ ಓ'ಕೀ (ಮುಲ್ಕಿ), ಆಲೂರು ವೆಂಕಟರಾವ್ (ಬಿಜಾಪುರ), ಹರ್ಡೀಕರ್ ಮಂಜಪ್ಪ (ಬನವಾಸಿ), ಮುಡುವಿಡು ಕೃಷ್ಣ ರಾವ್, ಆರ್.ಎಸ್ ಹುಕ್ಕೇರಿಕರ್ (ಧಾರವಾಡ), ಗಂಗಾಧರ ರಾವ್ ದೇಶಪಾಂಡೆ (ಬೆಳಗಾಂ), ಉಮಾಬಾಯಿ ಕುಂದಾಪುರ (ಮಂಗಳೂರು)

For Quick Alerts
ALLOW NOTIFICATIONS  
For Daily Alerts

English summary
Here we are giving list of ten freedom fighters from karnataka in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X