ಪದವಿ ಇಲ್ಲಂದ್ರೂ ಪರವಾಗಿಲ್ಲ... ಈ ವೃತ್ತಿ ನಿಮ್ಮದಾಗಿಸಿದ್ರೆ ಕೈ ತುಂಬಾ ಹಣ!

ಉನ್ನತ ಶಿಕ್ಷಣ ಪಡೆಯುವುದರಿಂದ ನಿಮಗೆ ಉನ್ನತ ಮಟ್ಟದ ಉದ್ಯೋಗ ಸಿಗಬಹುದು. ಈಗಂತೂ ಪದವಿ ಪಡೆದರೂ ನಿಮಗೆ ಕೆಲಸ ಸಿಗುವ ಗ್ಯಾರಂಟಿ ಇಲ್ಲ.

ಉನ್ನತ ಶಿಕ್ಷಣ ಪಡೆಯುವುದರಿಂದ ನಿಮಗೆ ಉನ್ನತ ಮಟ್ಟದ ಉದ್ಯೋಗ ಸಿಗಬಹುದು. ಈಗಂತೂ ಪದವಿ ಪಡೆದರೂ ನಿಮಗೆ ಕೆಲಸ ಸಿಗುವ ಗ್ಯಾರಂಟಿ ಇಲ್ಲ. ಆದ್ರೆ ವಿದ್ಯಾಭ್ಯಾಸದ ವೇಳೆ ನೀವು ಪದವಿ ಮುಗಿಸಿದ್ರೆ ಆ ಜಾಬ್ ನಿಮ್ಮದಾಗುತ್ತೆ ಈ ಜಾಬ್ ನಿಮ್ಮದಾಗುತ್ತೆ ಎಂದು ಶಿಕ್ಷಣ ಸಂಸ್ಥೆಗಳು ನಿಮಗೆ ತಿಳಿಸುತ್ತವೆ ವಿನ್ಹಾ ನಿಮಗೆ ಕೆಲಸ ಗ್ಯಾರಂಟಿ ನೀಡುವುದಿಲ್ಲ.

ಪದವಿ ಇಲ್ಲಂದ್ರೂ ಪರವಾಗಿಲ್ಲ... ಈ ವೃತ್ತಿ ನಿಮ್ಮದಾಗಿಸಿದ್ರೆ ಕೈ ತುಂಬಾ ಹಣ!

ಇದನ್ನು ಕೂಡಾ ಓದಿ: ಮನೆಯಲ್ಲೇ ಕುಳಿತು ಮಾಡಿ ಈ ಕೆಲಸ... ತಿಂಗಳ ಕೊನೆಯಲ್ಲಿ ಕೈ ತುಂಬಾ ಸಂಬಳ

ಬನ್ನಿ ಪದವಿ ಪಡೆಯದೇ ಇದ್ದರೂ ಈ ಕೋರ್ಸ್ ಮಾಡಿದ್ರೆ ನೀವು ಕೈ ತುಂಬಾ ಹಣಗಳಿಸಬಹುದು. ಅಂತಹ ಜಾಬ್ ಗಳು ಯಾವುವು ಎಂಬ ಮಾಹಿತಿ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ

ನೆಟ್‌ವರ್ಕ್ ಸ್ಪೇಶಲಿಸ್ಟ್:

ನೆಟ್‌ವರ್ಕ್ ಸ್ಪೇಶಲಿಸ್ಟ್ ಹುದ್ದೆಗೆ ಯಾವುದೇ ಪದವಿಯ ಅಗತ್ಯವಿಲ್ಲ. ವೈಡ್ ಏರಿಯಾ ನೆಟ್‌ವರ್ಕ್ ಹಾಗೂ ಎಲ್‌ಎಎನ್ ಮ್ಯಾನೇಜ್‌ಮೆಂಟ್ ನೋಡಿಕೊಳ್ಳುವುದು ಈ ಹುದ್ದೆಯ ಕೆಲಸ.ಎಕ್ಸಾಮಿನೇಶನ್, ಟೆಸ್ಟಿಂಗ್, ಇನ್‌ವೆಸ್ಟಿಗೇಟಿಂಗ್ ಹಾಗೂ ಸಿಸ್ಟಮ್ ಅಸ್ಸೆಸ್ ಮೆಂಟ್ ಕೆಲಸವೂ ಈ ಹುದ್ದೆಯ ಅಡಿಯಲ್ಲಿ ಬರುತ್ತದೆ.

<strong>ಇದನ್ನು ಕೂಡಾ ಓದಿ: ಕಾಲೇಜು ಕ್ಯಾಂಟೀನ್ ಅಲ್ಲಿ ನೀವು ಇದನ್ನೆಲ್ಲಾ ಮಾಡಿದ್ದೀರಾ?</strong>ಇದನ್ನು ಕೂಡಾ ಓದಿ: ಕಾಲೇಜು ಕ್ಯಾಂಟೀನ್ ಅಲ್ಲಿ ನೀವು ಇದನ್ನೆಲ್ಲಾ ಮಾಡಿದ್ದೀರಾ?

ಲೋನ್ ಆಫೀಸರ್:

ಲೋನ್ ಆಫೀಸರ್ ಆಗಿ ದುಡಿಯುದರಿಂದಲೂ ಚೆನ್ನಾಗಿ ಹಣ ಸಂಪಾದನೆ ಮಾಡಬಹುದು. ಕಾಂಟ್ರಕ್ಟ್ ಆರ್ಗನೈಸೇಶನ್, ಕ್ರೆಡಿಟ್ ಯೂನಿಯನ್ಸ್, ಆಟೋ ಡೀಲರ್‌ಶಿಪ್ ಮುಂತಾದ ಕೆಲಸವನ್ನ ನೋಡಿಕೊಳ್ಳಬೇಕಾಗುತ್ತದೆ.

ಆರ್ಟಿಸ್ಟ್:

ಆರ್ಟಿಸ್ಟ್ ಗಳಿಗೆ ಕ್ರಿಯೇಟಿವಿಟಿ ಹೆಚ್ಚಿರಬೇಕು. ಅಷ್ಟೇ ಅಲ್ಲ ಇವರುಗಳಿಗೆ ಹೆಚ್ಚಿನ ಕ್ಷೇತ್ರದಲ್ಲಿ ವಿಫುಲ ಅವಕಾಶವಿದೆ. ನೀವು ಕಲೆಗಾರರಾಗಿರಬಹುದು, ನಟನೆಯಲ್ಲಿ ಆಸಕ್ತಿಯುಳ್ಳವರಾಗಿರಬಹುದು ಆದ್ರೆ ಮುಖ್ಯವಾಗಿ ನಿಮ್ಮಲ್ಲಿ ಆಸಕ್ತಿ ಇದ್ದರೆ ಯಾವುದೇ ಆರ್ಟ್ ಕ್ಷೇತ್ರದಲ್ಲಿ ಕಾಲಿಡಬಹುದು.

ವೆಬ್ ಡೆವಲಪರ್:

ಇದೂ ಕೂಡಾ ಬೆಸ್ಟ್ ಉದ್ಯಮ. ಇದೀಗ ಪ್ರತೀ ಕಂಪನಿಗಳಲ್ಲಿ ವೆಬ್ ಡೆವಲಪರ್ ಅವರ ಅಗತ್ಯವಿದೆ. ಇದಕ್ಕಾಗಿ ನೀವು ಕೆಲವೊಂದು ಕೋರ್ಸ್ ಗಳನ್ನ ಮಾಡಬೇಕಾಗುತ್ತದೆ.

ಮೇಕಪ್ ಆರ್ಟಿಸ್ಟ್:

ಈಗಂತೂ ಬಹು ಬೇಡಿಕೆಯ ವೃತ್ತಿ ಇದಾಗಿದೆ. ಸಿನಿ ಇಂಡಸ್ಟ್ರಿಗಳಲ್ಲಿ ಇವರಿಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ. ಸಿನಿ ಇಂಡಸ್ಟ್ರಿ ಮಾತ್ರವಲ್ಲದೇ ಇನ್ನಿತ್ತರ ವಿವಾಹ ಸಮಾರಂಭಗಳಲ್ಲಿ ವಧು ವರರಿಗೆ ಅಲಂಕಾರ ಮಾಡುವ ಕೆಲಸದಿಂದಲೂ ಇವರು ಬೇಕಾದಷ್ಟು ಹಣ ಸಂಪಾದನೆ ಮಾಡಬಹುದು.

<strong>ಇದನ್ನು ಕೂಡಾ ಓದಿ: ಕಾಲೇಜಿನ ಮೊದಲ ದಿನ... ಸೆಂಟರ್ ಆಫ್ ಅಟ್ರಾಕ್ಷನ್ ಆಗುವುದು ಹೇಗೆ ಗೊತ್ತಾ?</strong>ಇದನ್ನು ಕೂಡಾ ಓದಿ: ಕಾಲೇಜಿನ ಮೊದಲ ದಿನ... ಸೆಂಟರ್ ಆಫ್ ಅಟ್ರಾಕ್ಷನ್ ಆಗುವುದು ಹೇಗೆ ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
It’s winding up plainly progressively clear to numerous that nowadays, having a degree doesn’t generally promise you a job.In certainty, there are a lot of callings that will in any case enable you to win gobs of cash sans a college confirmation.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X