ಆ ಕಾಲದಲ್ಲೇ ವಿದೇಶಲ್ಲಿ ಎಜ್ಯುಕೇಶನ್ ಪಡೆದ ಸ್ವಾತಂತ್ರ್ಯ ಹೋರಾಟಗಾರರಿವರು!

ನಮ್ಮ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನಿಯರಲ್ಲಿ ಕೆಲವರು ವಿದೇಶದಲ್ಲಿ ಶಿಕ್ಷಣ ಪಡೆದವರು ಎಂಬುವುದು ನಿಮಗೆ ಗೊತ್ತಾ. ಮಾಹಿತಿ ಇದೀಗ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ

By Kavya

ಪ್ರತೀ ವರ್ಷ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣಾಭ್ಯಾಸಕ್ಕಾಗಿ ವಿದೇಶಕ್ಕೆ ಹಾರುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರನೇ. ಅದರಲ್ಲೇ ಅದೆಷ್ಟೋ ಸಾವಿರ ವಿದ್ಯಾರ್ಥಿಗಳು ಹೊರದೇಶದಲ್ಲೇ ತಮ್ಮ ಕೆರಿಯರ್ ರೂಪಿಸಿಕೊಂಡು ಸೆಟಲ್ ಆಗಿಬಿಡುತ್ತಾರೆ. ಇನ್ನು ಕೆಲವರು ತಮ್ಮ ತಾಯ್ನಾಡಲ್ಲಿ ವೃತ್ತಿ ಜೀವನ ಮುಂದುವರೆಸುತ್ತಾರೆ. ಅದೇನೆ ಇರಲಿ ಇದೀಗ ನಾವು ನಿಮಗೆ ತಿಳಿಸಲು ಹೊರಟಿರುವ ವಿಚಾರ ಬೇರೆಯೇ

ಆ ಕಾಲದಲ್ಲೇ ವಿದೇಶಲ್ಲಿ ಎಜ್ಯುಕೇಶನ್ ಪಡೆದ ಸ್ವಾತಂತ್ರ್ಯ ಹೋರಾಟಗಾರರಿವರು!

ವಿದೇಶದಲ್ಲಿ ಶಿಕ್ಷಣಭ್ಯಾಸ ಮಾಡುವುದು ಇಂದು ನಿನ್ನೆಯ ಮಾತಲ್ಲ. ಈ ಹಿಂದೆಯೂ ಅದೆಷ್ಟೋ ಮಂದಿ ವಿದೇಶದಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನಿಯರಲ್ಲಿ ಕೆಲವರು ವಿದೇಶದಲ್ಲಿ ಶಿಕ್ಷಣ ಪಡೆದವರು ಎಂಬುವುದು ನಿಮಗೆ ಗೊತ್ತಾ. ಆ ಮಹಾನೀಯರಲ್ಲಿ ಕೆಲವು ಟಾಪ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾಹಿತಿ ಇದೀಗ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ

ಜವಹಾರ್ ಲಾಲ್ ನೆಹರು:

ದೇಶದ ಮೊದಲ ಪ್ರಧಾನಿ ಖ್ಯಾತಿ ಜವಹಾರ್ ಲಾಲ್ ನೆಹರು ಅವರದು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ನೆಹರೂ ಪಾತ್ರ ಕೂಡಾ ಪ್ರಮುಖವಾಗಿದೆ. ಇವರು ಯೂನಿಟೈಡ್ ಕಿಂಗ್‌ಡಮ್ ನ ಫೇಮಸ್ ಸ್ಕೂಲ್ ಗಳಲ್ಲಿ ಒಂದಾದ ಹ್ಯಾರೋ ಎಂಬಲ್ಲಿ ಶಿಕ್ಷಣ ಪಡೆದಿದ್ದರು. ಬಳಿಕ ಕ್ಯಾಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿನಲ್ಲಿ ನ್ಯಾಚುರಲ್ ಸೈನ್ಸ್ ಸಬ್‌ಜೆಕ್ಟ್ ನಲ್ಲಿ ಪದವಿ ಪಡೆದಿದ್ದರು. ಅಷ್ಟೇ ಅಲ್ಲ ಲಂಡನ್ ನ ಫೇಮಸ್ ಕಾಲೇಜುಗಳಲ್ಲಿ ಒಂದಾಗಿರುವ ಇನ್ನರ್ ಟೆಂಪಲ್ ಎಂಬಲ್ಲಿ ಕಾನೂನು ಶಿಕ್ಷಣ ಕೂಡಾ ಪಡೆದಿದ್ದರು.

ಇದನ್ನೂ ಕೂಡಾ ಓದಿ: ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!

ಡಾ.ಬಿ.ಆರ್ ಅಂಬೇಡ್ಕರ್:

ಬೀಮಾರಾವ್ ರಾಮ್‌ಜಿ ಅಂಬೇಡ್ಕರ್ ಸಂವಿಧಾನದ ಶಿಲ್ಪಿ ಎಂದೇ ಫೇಮಸ್. ಅಂಬೇಡ್ಕರ್ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಹಲವಾರು ಕೋರ್ಸ್ ಗಳನ್ನ ಮಾಡಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್ ಡಿ ಹಾಗೂ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಎಂಎಸ್‌ಸಿ ಪದವಿ ಪಡೆದಿದ್ದರು. ಅಷ್ಟೇ ಅಲ್ಲ ಜರ್ಮನ್‌ನ ಬೊನ್ನ ವಿಶ್ವವಿದ್ಯಾನಿಯಲದಲ್ಲಿ ಎಕಾನಾಮಿಕ್ಸ್ ಸಬ್‌ಜೆಕ್ಟ್ ಬಗ್ಗೆ ಅಧ್ಯಯನ ಕೂಡಾ ಮಾಡಿದ್ದಾರೆ.

ಸುಭಾಶ್ ಚಂದ್ರ ಬೋಸ್:

ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂಬ ಸುಭಾಶ್ ಚಂದ್ರ ಬೋಸ್ ಅವರ ಈ ಘೋಷಣೆಯಿಂದ ಸ್ಪೂರ್ತಿಗೊಂಡ ಅದೆಷ್ಟೋ ಭಾರತೀಯರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕೊಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿರುವ ಇವರು ಕ್ಯಾಂಬ್ರಿಡ್ಜ್ ನ Fitzwilliam ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರು.

ಸರೋಜಿನಿ ನಾಯ್ಡು:

ಭಾರತದ ಕೋಗಿಲೆ ಎಂದು ಖ್ಯಾತಿ ಗಳಿಸಿರುವ ಸರೋಜಿನಿ ನಾಯ್ಡು ಅವರು ಭಾರತ ಹಾಗೂ ವಿದೇಶ ಎರಡೂ ಕಡೆ ಶಿಕ್ಷಣ ಪಡೆದಿದ್ದಾರೆ. ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ 10 ನೇ ತರಗತಿ ವಿದ್ಯಾಭ್ಯಾಸದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೇಂಡ್ ನ ಕಿಂಗ್ಸ್ ಕಾಲೇಜ್ ಲಂಡನ್ ಗೆ ಸೇರಿದರು ಬಳಿಕ ಕ್ಯಾಂಬ್ರಿಡ್ಜ್ ನ Girton Collegeನಲ್ಲೂ ವಿದ್ಯಾಭ್ಯಾಸ ಮುಂದುವರೆಸಿದ್ದರು

More News  

For Quick Alerts
ALLOW NOTIFICATIONS  
For Daily Alerts

English summary
Pursuing higher studies abroad is not new to us. Every year, lakhs of Indians fly to various countries to pursue their higher studies. We have seen thousands of students who stay back in foreign countries to take up a professional career after pursuing their higher education.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+