ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್ ಗುರು!

ಇನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಯಾವೆಲ್ಲಾ ಹುದ್ದೆಗಳನ್ನ ಪಾರ್ಟ್ ಟೈಂ ಆಗಿ ಸ್ವೀಕರಿಸಬಹುದು ಎಂಬ ಮಾಹಿತಿ ಇದೀಗ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ.

ಕಾಲೇಜು ಸ್ಟುಡೆಂಟ್ ಅಗಿರುವಾಗಲೇ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಹಣ ಸೇರಿದಂತೆ ಹಲವಾರು ಲಾಭಗಳಿವೆ. ಪಾರ್ಟ್ ಟೈಂ ಜಾಬ್ ಮಾಡುವುದರಿಂದ ಮುಂದೊಂದು ದಿನ ಪ್ರೊಫೆಶನಲ್ ಆಗಿ ಕೆರಿಯರ್ ಪ್ರಾರಂಭಿಸುವ ವೇಳೆ ನಿಮಗೆ ಹುದ್ದೆಯ ಜವಬ್ದಾರಿ, ಹೇಗೆ ಹ್ಯಾಂಡಲ್ ಮಾಡುವುದು, ಅಷ್ಟೇ ಅಲ್ಲ ಟೈಂ ಮ್ಯಾನೇಜ್‌ಮೆಂಟ್ ಸ್ಕಿಲ್ ಬಗ್ಗೆಯೂ ತಿಳಿಯುತ್ತದೆ.

ಕಾಲೇಜು ಹೋಗುತ್ತಿರುವಾಗಲೇ ಇದೆಲ್ಲಾ ಪಾರ್ಟ್ ಟೈಂ ಜಾಬ್ ಮಾಡಿದ್ರೆ ಕೆರಿಯರ್ ಸೂಪರ್  ಗುರು!

ಆನ್‌ಲೈನ್ ಟ್ಯುಟೋರಿಯಲ್:

ನೀವು ಯಾವುದಾದ್ರೂ ಸಬ್‌ಜೆಕ್ಟ್ ನಲ್ಲಿ ಎಕ್ಸ್‌ಪರ್ಟ್ ಆಗಿದ್ದರೆ, ನೀವು ಆನ್‌ಲೈನ್ ಟ್ಯುಟೋರಿಯಲ್ ನ್ನ ಪಾರ್ಟ್ ಟೈಂ ಜಾಬ್ ಆಗಿ ಸ್ವೀಕರಿಸಬಹುದು. ವಿದ್ಯಾರ್ಥಿಗಳು ಇದನ್ನ ಮನೆಯಲ್ಲೇ ಕುಳಿತು ಕೂಡಾ ಮಾಡಬಹುದು. ಸ್ಕೈಪ್ ಮುಂತಾದ ಆನ್‌ಲೈನ್ ಫೆಸಿಲಿಟಿ ಮೂಲಕ ವಿದ್ಯಾರ್ಥಿಗಳು ಆನ್‌ಲೈನ್ ಟ್ಯಟೋರಿಯಲ್ ಪ್ರಾರಂಭಿಸಬಹುದು.

ಯ್ಯೂಟ್ಯೂಬ್ ವಿಡಿಯೋ:

ಯ್ಯೂಟ್ಯೂಬ್ ಬಗ್ಗೆ ನಿಮಗೆ ಹೆಚ್ಚು ಹೇಳಬೇಕೆಂದಿಲ್ಲ. ವೀಡಿಯೊ ಅಪ್‌ಲೋಡ್ ಮಾಡುವ ಮೂಲಕವೂ ಹಣ ಗಳಿಸಬಹುದು. ಇನ್ನು ನೀವು ಚ್ಯಾನೆಲ್ ವೊಂದರ ನಿರ್ವಹಣೆ ನೋಡಿಕೊಳ್ಳುತ್ತಿದ್ದೀರಿ ಎಂದ್ರೆ ಕೈ ತುಂಬಾ ಸಂಪಾದಿಸಬಹುದು.

ಕಂಟೆಂಟ್ ರೈಟರ್:

ಯಾರಿಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ ಇದೆಯೋ ಅವರು ಕಂಟೆಂಟ್ ರೈಟರ್ ಜಾಬ್ ನ್ನ ಪಾರ್ಟ್ ಟೈಮ ಜಾಬ್ ಆಗಿ ಮಾಡಿಕೊಳ್ಳಬಹುದು. ಇದರಿಂದ ನಿಮಗೆ ಗ್ರೇಟ್ ಎಕ್ಸ್‌ಪೀರಿಯೆನ್ಸ್ ಆಗುವುದು ಮಾತ್ರವಲ್ಲದೇ, ಎಜ್ಯುಕೇಶನ್ ನಂತರ ನಿಮಗೆ ಕೆರಿಯರ್ ಪ್ರಾರಂಭಿಸುವ ವೇಳೆ ಹೆಚ್ಚು ಅನುಕೂಲ ಕೂಡಾ ಆಗುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
Taking up a part-time job while studying will provide many more benefits to students along with money. The part-time job will help them get familiar with the workplace responsibilities prior to the start of their professional career. This will also develop time-management skills. Students who are pursuing their studies can take up many part-time jobs at home after coming from college. We have prepared a comprehensive list of best part-time jobs for college students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+