Madhu AS       Jan 27, 2023

ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವ ವೃತ್ತಿಗಳ ಪಟ್ಟಿ ಇಲ್ಲಿದೆ. ಈ ವಲಯಗಳಲ್ಲಿ  ಹೊಸಬರು, ಮಧ್ಯಮ-ಅನುಭವಿ ಮತ್ತು ಹೆಚ್ಚು ಅನುಭವಿ ಉದ್ಯೋಗಿಗಳ ವೇತನವನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ.

ವೈದ್ಯಕೀಯ ವೃತ್ತಿಪರರು (ವೈದ್ಯರು ಮತ್ತು ಶಸ್ತ್ರಚಿಕಿತ್ಸಕರು)

ಸಂಬಳ (ವರ್ಷಕ್ಕೆ): ಪ್ರಾರಂಭ- 20-30 ಲಕ್ಷ ಸರಾಸರಿ- 50-60 ಲಕ್ಷ ಅನುಭವಿ- 60 ರಿಂದ 90 ಲಕ್ಷ

ಡೇಟಾ ವಿಜ್ಞಾನಿಗಳು

ಸಂಬಳ (ವರ್ಷಕ್ಕೆ): ಪ್ರಾರಂಭ- 20-30 ಲಕ್ಷ ಸರಾಸರಿ- 50-60 ಲಕ್ಷ ಅನುಭವಿ- 60 ರಿಂದ 90 ಲಕ್ಷ

ಫುಲ್ ಸ್ಟಾಕ್ ಸಾಫ್ಟ್‌ವೇರ್ ಡೆವಲಪರ್

ಸಂಬಳ (ವರ್ಷಕ್ಕೆ): ಪ್ರಾರಂಭ- 10-20 ಲಕ್ಷ ಸರಾಸರಿ- 20-30 ಲಕ್ಷ ಅನುಭವಿ- 30 ರಿಂದ 50 ಲಕ್ಷ

ಬ್ಲಾಕ್ಚೈನ್  ಡೆವಲಪರ್

ಸಂಬಳ (ವರ್ಷಕ್ಕೆ): ಆರಂಭ- 8-12 ಲಕ್ಷ ಸರಾಸರಿ- 15-20 ಲಕ್ಷ ಅನುಭವಿ- 25 ರಿಂದ 30 ಲಕ್ಷ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಇಂಜಿನಿಯರ್

ಸಂಬಳ (ವರ್ಷಕ್ಕೆ): ಪ್ರಾರಂಭ- 10-12 ಲಕ್ಷ ಸರಾಸರಿ- 15-20 ಲಕ್ಷ ಅನುಭವಿ- 20 ರಿಂದ 25 ಲಕ್ಷ

ವಾಣಿಜ್ಯ ಪೈಲಟ್ (CP)

ಸಂಬಳ (ವರ್ಷಕ್ಕೆ): ಪ್ರಾರಂಭ- 10-15 ಲಕ್ಷ ಸರಾಸರಿ- 15-30 ಲಕ್ಷ ಅನುಭವಿ- 30 ರಿಂದ 35 ಲಕ್ಷ

ಹೂಡಿಕೆ ಬ್ಯಾಂಕರ್

ಸಂಬಳ (ವರ್ಷಕ್ಕೆ): ಆರಂಭ- 8-12 ಲಕ್ಷ ಸರಾಸರಿ- 15-20 ಲಕ್ಷ ಅನುಭವಿ- 20 ರಿಂದ 30 ಲಕ್ಷ

ಉತ್ಪನ್ನ ನಿರ್ವಾಹಕ

ಸಂಬಳ (ವರ್ಷಕ್ಕೆ): ಆರಂಭ- 8-15 ಲಕ್ಷ ಸರಾಸರಿ- 15-20 ಲಕ್ಷ ಅನುಭವಿ- 20 ರಿಂದ 25 ಲಕ್ಷ

ಚಾರ್ಟರ್ಡ್ ಅಕೌಂಟೆಂಟ್ (CA)

ಸಂಬಳ (ವರ್ಷಕ್ಕೆ): ಆರಂಭ- 6-8 ಲಕ್ಷ ಸರಾಸರಿ- 10-15 ಲಕ್ಷ ಅನುಭವಿ- 20 ರಿಂದ 25 ಲಕ್ಷ

ಮಾರ್ಕೆಟಿಂಗ್ ಮ್ಯಾನೇಜರ್

ಸಂಬಳ (ವರ್ಷಕ್ಕೆ): ಆರಂಭ- 6-10 ಲಕ್ಷ ಸರಾಸರಿ- 10-15 ಲಕ್ಷ ಅನುಭವಿ- 20 ರಿಂದ 30 ಲಕ್ಷ