ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ: ಪಿಜಿ ಕೋರ್ಸ್ ಪ್ರವೇಶಾತಿ ಪ್ರಾರಂಭ

Posted By:

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 2018 ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.

ಕೆರಿಯರ್ ಟ್ರೆಂಡ್ಸ್ 2018: ಅನಿಮೇಷನ್ ಮಾಯಾಲೋಕದಲ್ಲಿ ಕೈತುಂಬಾ ಕೆಲಸ ಮತ್ತು ಹಣ

ಶಿಕ್ಷಣ, ಡೆವಲಪ್ಮೆಂಟ್, ಪಬ್ಲಿಕ್ ಪಾಲಿಸಿ ಅಂಡ್ ಗವರ್ನನ್ಸ್, ಲಾ ಅಂಡ್ ಡೆವಲಪ್ಮೆಂಟ್ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ: 100 ಹುದ್ದೆಗಳ ನೇಮಕಾತಿ

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಪ್ರವೇಶಾತಿ

ಕೋರ್ಸ್ ವಿವರ

ಎರಡು ವರ್ಷದ ಎಂ.ಎ ಇನ್ ಎಜುಕೇಶನ್,ಎಂ.ಎ ಇನ್ ಡೆವಲಪ್ಮೆಂಟ್ , ಎಂ.ಎ ಇನ್ ಪಬ್ಲಿಕ್ ಪಾಲಿಸಿ ಅಂಡ್ ಗವರ್ನನ್ಸ್ ಕೋರ್ಸಿಗೆ ಅಂಗೀಕೃತ ವಿಶ್ವವಿದ್ಯಾಲಯದಿಂದ ಫಿಸಿಕಲ್ ಸೈನ್ಸ್/ಸೋಶಿಯಲ್ ಸೈನ್ಸ್/ಹ್ಯುಮಾನಿಟೀಸ್ / ಇಂಜಿನಿಯರಿಂಗ್/ ಮೆಡಿಸಿನ್ /ಅಗ್ರಿಕಲ್ಚರ್ /ಎನ್ವಿರಾನ್ಮೆಂಟಲ್ ಸೈನ್ಸ್/ಕಾಮರ್ಸ್ ವಿಷಯದಲ್ಲಿ ಪದವಿ ಗಳಿಸಿರಬೇಕು.

ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಎಲ್.ಎಲ್.ಎಂ ಇನ್ ಲಾ ಅಂಡ್ ಡೆವಲಪ್ಮೆಂಟ್ :ಒಂದು ವರ್ಷ (ಫುಲ್ ಟೈಮ್)
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯ್ದಿಂದ ಮೂರು/ಅಥವಾ ಐದು ವರ್ಷದ ಎಲ್ ಎಲ್ ಬಿ ಪೂರ್ಣಗೊಳಿಸಿರಬೇಕು

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-01-2018
  • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ: 10-02-2018
  • ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿ ಪ್ರಕಟಿಸುವ ದಿನಾಂಕ: 27-02-2018
  • ಸಂದರ್ಶನ ನಡೆಯುವ ದಿನಾಂಕ: ಮಾರ್ಚ್ 2018
  • ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ದಿನಾಂಕ: ಏಪ್ರಿಲ್ 2018
  • ಕೋರ್ಸ್ ಆರಂಭ: ಜುಲೈ 2018

ಅರ್ಜಿ ಸಲ್ಲಿಕೆ

ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಮತ್ತು ಹೆಚ್ಚಿನ ಮಾಹಿತಿಗಾಗಿ www.azimpremjiuniversity.edu.in ಗಮನಿಸಿ
ಸಂಪರ್ಕಕ್ಕೆ: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಪಿಕ್ಸೆಲ್ ಪಾರ್ಕ್, ಬಿ ಬ್ಲಾಕ್, ಪಿಇಎಸ್ ಕ್ಯಾಂಪಸ್, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ.
ಸಹಾಯವಾಣಿ: 1800 843 2001.
ಇ-ಮೇಲ್: admissions@apu.edu.in.

English summary
Azim Premji University has begun the admission process for LL.M in Law & Development for the next academic year. Interested & Eligible candidates can apply on the official website of the University before January 26, 2018.
Please Wait while comments are loading...

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia