ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ ಪ್ರವೇಶಾತಿ ಪ್ರಾರಂಭ

ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ ಕೇಟರಿಂಗ್ ಟೆಕ್ನಾಲಜಿ ಅಂಡ್ ಅಪ್ಲೈಡ್ ನ್ಯೂಟ್ರಿಷನ್ ಸಂಸ್ಥೆಯಲ್ಲಿ 2017-18 ನೇ ಸಾಲಿನ ಡಿಪ್ಲೊಮಾ ಕೋರ್ಸುಗಳಿಗಾಗಿ ಪ್ರವೇಶ ಪ್ರಕಟಣೆ ಹೊರಡಿಸಲಾಗಿದೆ.

2017-18 ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶಾತಿಗಾಗಿ ಒಂದೂವರೆ ವರ್ಷದ ಡಿಪ್ಲೊಮಾ/ ಆಹಾರ ಉತ್ಪಾದನೆಯಲ್ಲಿ ಕೌಶಲ್ಯದ ಕೋರ್ಸುಗಳು/ಬೇಕರಿ/ ಆಹಾರ ಹಾಗೂ ಪಾನೀಯಗಳ ಸೇವೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೋರ್ಸುಗಳ ವಿವರ

ಡಿಪ್ಲೊಮಾ ಇನ್ ಫುಡ್ ಪ್ರೊಡಕ್ಷನ್

ಕೋರ್ಸಿನ ಅವಧಿ (ತರಬೇತಿಯನ್ನು ಒಳಗೊಂಡು): 1 ವರ್ಷ 6 ತಿಂಗಳು

ವಿದ್ಯಾರ್ಹತೆ: ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆ

ವಯೋಮಿತಿ: (01-07-2017ಕ್ಕೆ ಅನ್ವಯವಾಗುವಂತೆ): 25 ವರ್ಷ

ಕೋರ್ಸಿನ ಶುಲ್ಕ: ರೂ.45000/-(ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಒಳಗೊಂಡು)

ಹೋಟೆಲ್ ಮ್ಯಾನೇಜ್ಮೆಂಟ್ ಡಿಪ್ಲೊಮಾ

ಡಿಪ್ಲೊಮಾ ಇನ್ ಬೇಕರಿ ಅಂಡ್ ಕನ್ಫೆಕ್ಷನರಿ

ಕೋರ್ಸಿನ ಅವಧಿ (ತರಬೇತಿಯನ್ನು ಒಳಗೊಂಡು): 1 ವರ್ಷ 6 ತಿಂಗಳು

ವಿದ್ಯಾರ್ಹತೆ: ಪಿಯುಸಿ ಅಥವಾ ಸಮಾನ ವಿದ್ಯಾರ್ಹತೆ

ವಯೋಮಿತಿ: (01-07-2017ಕ್ಕೆ ಅನ್ವಯವಾಗುವಂತೆ): 25 ವರ್ಷ

ಕೋರ್ಸಿನ ಶುಲ್ಕ: ರೂ.40000/-(ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಒಳಗೊಂಡು)

ಕ್ರಾಫ್ಟ್ ಮೆನ್ಶಿಪ್ ಇನ್ ಫುಡ್ ಪ್ರೊಡಕ್ಷನ್

ಕೋರ್ಸಿನ ಅವಧಿ (ತರಬೇತಿಯನ್ನು ಒಳಗೊಂಡು): 1 ವರ್ಷ 6 ತಿಂಗಳು

ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ಸಮಾನ ವಿದ್ಯಾರ್ಹತೆ

ಯೋಮಿತಿ: (01-07-2017ಕ್ಕೆ ಅನ್ವಯವಾಗುವಂತೆ): 25 ವರ್ಷ

ಕೋರ್ಸಿನ ಶುಲ್ಕ: ರೂ.45000/-(ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಒಳಗೊಂಡು)

ಕ್ರಾಫ್ಟ್ಮೆನ್ಶಿಪ್ ಇನ್ ಫುಡ್ ಬೇವರೇಜ್ ಸರ್ವೀಸ್

ಕೋರ್ಸಿನ ಅವಧಿ (ತರಬೇತಿಯನ್ನು ಒಳಗೊಂಡು): ಸಂಸ್ಥೆಯಲ್ಲಿ 21 ವಾರಗಳು ಮತ್ತು ಹೋಟೆಲ್ನಲ್ಲಿ 3 ವಾರಗಳ ತರಬೇತಿ

ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ಸಮಾನ ವಿದ್ಯಾರ್ಹತೆ

ವಯೋಮಿತಿ: (01-07-2017ಕ್ಕೆ ಅನ್ವಯವಾಗುವಂತೆ): 25 ವರ್ಷ

ಕೋರ್ಸಿನ ಶುಲ್ಕ: ರೂ.18000/-(ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್ ಒಳಗೊಂಡು)

ಸೂಚನೆ

  • ಅರ್ಜಿಗಳನ್ನು ರೂ.400/- ಪಾವತಿಸಿ ಪಡೆಯಬೇಕು. (ಎಸ್.ಸಿ/ಎಸ್.ಟಿ ವರ್ಗಗಳಿಗೆ ರೂ.200/-)
  • ಅಂಚೆ ಮೂಲಕವಾದರೆ 450/- ಪಾವತಿಸಿ ಪಡೆಯಬೇಕು. (ಎಸ್.ಸಿ/ಎಸ್.ಟಿ ವರ್ಗಗಳಿಗೆ ರೂ.250/-)
  • ಶುಲ್ಕವನ್ನು ನಗದು ಅಥವಾ ಡಿ.ಡಿ ಮೂಲಕ ಪಾವತಿಸಬೇಕು.
  • ಅಭ್ಯರ್ಥಿಗಳಿಗೆ ಸೀಮಿತಿ ಹಾಸ್ಟೆಲ್ ಸೌಲಭ್ಯವಿರುತ್ತದೆ.
  • ನಿಗದಿತ ನಮೂನೆಯಲ್ಲಿ ತುಂಬಿದ ಅರ್ಜಿಗಳನ್ನು ತಲುಪಿಸಲು ಕೊನೆಯ ದಿನಾಂಕ: 30-06-2017

ಹೆಚ್ಚಿನ ಮಾಹಿತಿಗಾಗಿ: www.ihmbangalore.kar.nic ಗಮನಿಸಿ

For Quick Alerts
ALLOW NOTIFICATIONS  
For Daily Alerts

English summary
Admission Notice For Diploma & Craftsmanship Courses for the year 2017-18 in Institute of Hotel Management Bangalore.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X