ಕೃಷಿ ವಿಶ್ವವಿದ್ಯಾಲಯ ಬೆಂಗಳೂರು 2017 -18 ನೇ ಸಾಲಿನ ಪ್ರವೇಶ ಪ್ರಕಟ

ದೂರಶಿಕ್ಷಣ ಮೂಲಕ ಡಿಪ್ಲೊಮಾ, ಪಿಜಿ ಡಿಪ್ಲೊಮಾ ಕೋರ್ಸ್ಗಳಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಕಟಣೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕೃಷಿಯಲ್ಲಿ ಹೊಸ ಆವಿಷ್ಕಾರಗಳನ್ನು ದೂರಶಿಕ್ಷಣದ ಮೂಲಕ, ರೈತರಿಗೆ ಮುಟ್ಟಿಸುವ ಸಲುವಾಗಿ. 2017 -18 ನೇ ಶೈಕ್ಷಣಿಕ ವರ್ಷದಲ್ಲಿ ದೂರಶಿಕ್ಷಣದ ಮುಖಾಂತರ ಒಂದು ವರ್ಷದ ಡಿಪ್ಲೋಮ (ಕೃಷಿ) ಕೋರ್ಸುಗಳಿಗೆ ಮತ್ತು ಸೆರ್ಟಿಫಿಕೇಟ್ ಕೋರ್ಸುಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ದೂರಶಿಕ್ಷಣ ಕೃಷಿ ಕೋರ್ಸ್ಗಳು

ದೂರಶಿಕ್ಷಣದ ಕೋರ್ಸುಗಳ ವಿವರ

1. ಪಿಜಿಡಿಎ (Post Graduation Diploma in Agriculture)

ಕೋರ್ಸ್ ಅವಧಿ: ಒಂದು ವರ್ಷ (ಎರಡು ಸೆಮಿಸ್ಟರ್),
ಅರ್ಜಿ ಶುಲ್ಕ : ರೂ.500/-
ಅರ್ಜಿ ದೊರೆಯುವ ಸ್ಥಳ: http://www.uasbangalore.edu.in/
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಕೇಂದ್ರ: Director of Extension Hebbal , Bengaluru.
ವಿದ್ಯಾರ್ಹತೆ
ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಯಾವುದಾದರೂ ಪದವಿ ಪಡೆದಿರಬೇಕು.
ಬೋಧನಾ ಮಾಧ್ಯಮ: ಇಂಗ್ಲಿಷ್

2. ಡಿಪ್ಲೋಮ (ಕೃಷಿ)

ಕೋರ್ಸ್ ಅವಧಿ: ಒಂದು ವರ್ಷ (ಎರಡು ಸೆಮಿಸ್ಟರ್)
ಅರ್ಜಿ ಶುಲ್ಕ: ರೂ.100/-
ವಿದ್ಯಾರ್ಹತೆ
ಎಸ್ ಎಸ್ ಎಲ್ ಸಿ
ಬೋಧನಾ ಮಾಧ್ಯಮ: ಕನ್ನಡ

3. ಸಮಗ್ರ ಕೃಷಿ

ಕೋರ್ಸ್ ಅವಧಿ: 12 ತಿಂಗಳು
ಅರ್ಜಿ ಶುಲ್ಕ : ರೂ.50/-
ವಿದ್ಯಾರ್ಹತೆ
7 ನೇ ತರಗತಿ.
ಬೋಧನಾ ಮಾಧ್ಯಮ : ಕನ್ನಡ

4. ಆಹಾರ ಧಾನ್ಯ ಹಣ್ಣು ಮತ್ತು ತರಕಾರಿಗಳು

ಕೋರ್ಸ್ ಅವಧಿ : 06 ತಿಂಗಳು
ಅರ್ಜಿ ಶುಲ್ಕ : ರೂ.50/-
ವಿದ್ಯಾರ್ಹತೆ
7 ನೇ ತರಗತಿ.
ಬೋಧನಾ ಮಾಧ್ಯಮ : ಕನ್ನಡ

5. ಸಾವಯುವ ಕೃಷಿ

ಕೋರ್ಸ್ ಅವಧಿ: 12 ತಿಂಗಳು
ಅರ್ಜಿ ಶುಲ್ಕ : ರೂ.50/-
ವಿದ್ಯಾರ್ಹತೆ
ಓದು ಬರಹ ಬಲ್ಲವರಾಗಿರಬೇಕು.
ಬೋಧನಾ ಮಾಧ್ಯಮ : ಕನ್ನಡ

ಕ್ರಮ ಸಂಖ್ಯೆ 2 ರಿಂದ 5 ರವರೆಗಿನ ಕೋರ್ಸುಗಳ ಅರ್ಜಿ ದೊರೆಯುವ ಸ್ಥಳ

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಜ್ಞಾನ ಕೇಂದ್ರಗಳು,

ಅರ್ಜಿಗಳನ್ನು ಸಲ್ಲಿಸುವ ಕೇಂದ್ರ

ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ, ಬೆಂಗಳೂರು,
ನಿಗದಿತ ಅರ್ಜಿ ಶುಲ್ಕವನ್ನು ಡಿ,ಡಿ/ಪೋಸ್ಟಲ್ ಆರ್ಡರ್ ನ ಮೂಲಕ Comproller , UAS ,GKVK , Bangalore ಇವರ ಹೆಸರಲ್ಲಿ ಪಡೆದು ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಸಲ್ಲಿಸತಕ್ಕದ್ದು.

ಅರ್ಜಿ ವಿತರಣಾ ದಿನಾಂಕ

ದಿನಾಂಕ 01-03-2017 ರಿಂದ 28-04-2017

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 28-04-2017

ಹೆಚ್ಚಿನ ವಿವರಗಳಿಗೆ
ದೂರವಾಣಿ ಸಂಖ್ಯೆ: 080 -23418883
ವೆಬ್ಸೈಟ್ ವಿಳಾಸ : http://www.uasbangalore.edu.in/

For Quick Alerts
ALLOW NOTIFICATIONS  
For Daily Alerts

English summary
distance education admissions for diploma and pg diploma courses in Bangalore GKVK
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X