ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಕೇಟರಿಂಗ್ ಟೆಕ್ನಾಲಜಿ ಅಂಡ್ ಅಪ್ಲೈಡ್ ನ್ಯೂಟ್ರಿಷನ್, ಬೆಂಗಳೂರು ಇಲ್ಲಿ ವಿವಿಧ ಕೋರ್ಸ್ ಗಳ ಪ್ರವೇಶಾತಿ ಪ್ರಾರಂಭವಾಗಿದೆ.
ಕುವೆಂಪು ವಿಶ್ವವಿದ್ಯಾನಿಲಯ ದೂರ ಶಿಕ್ಷಣ ಪ್ರವೇಶಾತಿ 2017-18
ಹುನರ್ ಸೇ ರೋಜಗಾರ್ ತಕ್ ಕಾರ್ಯಕ್ರಮದ ಅಡಿಯಲ್ಲಿನ ಅಲ್ಪಾವಧಿ ಹಾಸ್ಪಿಟಾಲಿಟಿ ತರಬೇತಿ ಕೋರ್ಸ್ ಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಕೋರ್ಸ್ ವಿವರ
ಮಲ್ಟಿ ಕ್ಯೂಸೈನ್ ಕುಕ್
ಅವಧಿ: 500 ಗಂಟೆಗಳು (ಸಂಸ್ಥೆ), 200 ಗಂಟೆಗಳು (ಕೈಗಾರಿಕೆ)
ವಿದ್ಯಾರ್ಹತೆ: ಎಂಟನೇ ತರಗತಿ ಉತ್ತೀರ್ಣ
ಗೌರವಧನ: 2000/-
ಎಫ್ & ಬಿ ಸರ್ವೀಸ್ ಸ್ಟಿವಾರ್ಡ್
ಅವಧಿ: 300 ಗಂಟೆಗಳು (ಸಂಸ್ಥೆ), 200 ಗಂಟೆಗಳು (ಕೈಗಾರಿಕೆ)
ವಿದ್ಯಾರ್ಹತೆ:10 ನೇ ತರಗತಿ ಉತ್ತೀರ್ಣರಾಗಿ
ಗೌರವಧನ: 1500/-
ರೂಮ್ ಅಟೆಂಡೆಂಟ್
ಅವಧಿ: 300 ಗಂಟೆಗಳು (ಸಂಸ್ಥೆ), 200 ಗಂಟೆಗಳು (ಕೈಗಾರಿಕೆ)
ವಿದ್ಯಾರ್ಹತೆ: ಐದನೇ ತರಗತಿ ಉತ್ತೀರ್ಣ
ಗೌರವಧನ: 1500/-
ಫ್ರಂಟ್ ಆಫೀಸ್ ಅಸೋಸಿಯೇಟ್
ಅವಧಿ: 300 ಗಂಟೆಗಳು (ಸಂಸ್ಥೆ), 200 ಗಂಟೆಗಳು (ಕೈಗಾರಿಕೆ)
ವಿದ್ಯಾರ್ಹತೆ:12 ನೇ ತರಗತಿ ಉತ್ತೀರ್ಣ
ಗೌರವಧನ: 1500/-
ಶುಲ್ಕ: ಉಚಿತ
ವಯೋಮಿತಿ: 18 ರಿಂದ 28ವರ್ಷಗಳು
ಗ್ರಾಜುಯೇಟ್ ಮಟ್ಟದ ಪದವಿ/ಡಿಪ್ಲೊಮಾ/ ಇದಕ್ಕಿಂತ ಉನ್ನತ ವಿದ್ಯಾರ್ಹತೆ ಹೊಂದಿರುವ ಅಥವಾ ಪಡೆಯುತ್ತಿರುವ ಅಭ್ಯರ್ಥಿಗಳು ಪ್ರವೇಶಕ್ಕೆ ಅರ್ಹರಲ್ಲ
ಪರಿಶೀಲನಾ ಸಮಿತಿಯು ಕೈಗೊಳ್ಳುವ ಕಟ್ಟುನಿಟ್ಟಿನ ವೈಯಕ್ತಿಕ ಸಂದರ್ಶನ ಆಧಾರದ ಮೇರೆಗೆ ಮಾತ್ರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಕನಿಷ್ಠ ಶೇ.80 ರಷ್ಟು ಹಾಜರಾತಿ ಹೊಂದುವ ಯಶಸ್ವಿ ಅಭ್ಯರ್ಥಿಗಳಿಗೆ ಗೌರವಧನ ನೀಡಲಾಗುತ್ತದೆ
ಆಸಕ್ತಿಯುಳ್ಳ ಅಭ್ಯರ್ಥಿಗಳು ಸಂಸ್ಥೆಯ ಕಚೇರಿಯಿಂದ ಅಥವಾ ವೆಬ್ಸೈಟ್ ನಿಂದ ಅರ್ಜಿ ನಮೂನೆಗಳನ್ನು ಪಡೆದುಕೊಂಡು ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹತಿಗಾಗಿ ಇಲ್ಲಿ ಕ್ಲಿಕ್ ಮಾಡಿ