ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬೋಧಕ ಹುದ್ದೆಗಳ ನೇಮಕಾತಿ

Posted By:

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗಾಗಿ ಸ್ಥಳೀಯ ವೃಂದದ (ಹೈದರಾಬಾದ್-ಕರ್ನಾಟಕ) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಜುಲೈ 10 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸ್ನಾತಕೋತ್ತರ ವಿಭಾಗ

ಪ್ರೊಫೆಸರ್: 02 ಹುದ್ದೆಗಳು

ವಿಷಯ: ಗಣಿತ, ಲೈಬ್ರರಿ ಅಂಡ್ ಇನ್ಫರ್ಮೇಷನ್ ಸೈನ್ಸ್ ವಿಭಾಗ
ವೇತನ: ರೂ.37400-67000+ಎಜಿಪಿ 10000/-

ಮಂಗಳೂರು ವಿಶ್ವವಿದ್ಯಾನಿಲಯ ನೇಮಕಾತಿ

ಅಸೋಸಿಯೇಟ್ ಪ್ರೊಫೆಸರ್: 03 ಹುದ್ದೆಗಳು

ವಿಷಯ: ಬಯೋಕೆಮಿಸ್ಟ್ರಿ, ಮಾಸ್ ಕಮ್ಯೂನಿಕೇಷನ್ ಅಂಡ್ ಜರ್ನಲಿಸಂ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್
ವೇತನ: ರೂ.37400-67000+ಎಜಿಪಿ 10000/-

ಅಸಿಸ್ಟೆಂಟ್ ಪ್ರೊಫೆಸರ್: 02 ಹುದ್ದೆಗಳು

ವಿಷಯ: ಬಯೋಟೆಕ್ನಾಲಜಿ, ಫಿಝಿಕ್ಸ್
ವೇತನ: ರೂ.15600-39100+ಎಜಿಪಿ 6000/-

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳು

ಅಸಿಸ್ಟೆಂಟ್ ಪ್ರೊಫೆಸರ್: 09 ಹುದ್ದೆಗಳು

ವಿಷಯ: ಕನ್ನಡ (02), ಜಿಯೋಗ್ರಫಿ (02), ಹಿಂದಿ, ಕಾಮರ್ಸ್, ಜರ್ನಲಿಸಂ, ಕೆಮಿಸ್ಟ್ರಿ, ಎಕನಾಮಿಕ್ಸ್ ವಿಭಾಗಗಳಲ್ಲಿ ತಲಾ ಒಂದೊಂದು ಹುದ್ದೆಗಳು ಖಾಲಿ ಇವೆ.
ವೇತನ: ರೂ.15600-39100+ಎಜಿಪಿ 6000/-

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಮಡಿಕೇರಿಯಲ್ಲಿ ಖಾಲಿ ಇರುವ ಹುದ್ದೆಗಳು

ಅಸಿಸ್ಟೆಂಟ್ ಪ್ರೊಫೆಸರ್:01 ಹುದ್ದೆ

ವಿಷಯ: ಗಣಿತ
ವೇತನ: ರೂ.15600-39100+ಎಜಿಪಿ 6000/-

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 61 ವರ್ಷಗಳು

ವಿದ್ಯಾರ್ಹತೆ

ಯುಜಿಸಿ, ನಿಯಮಗಳ ಅನುಸಾರ ಹುದ್ದೆಗಳಿಗೆ ಅನುಗುಣವಾಗಿ ನಿಗದಿ ಪಡಿಸಲಾಗಿದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000/-
  • ಎಸ್.ಸಿ/ಎಸ್.ಟಿ ವರ್ಗದ ಅಭ್ಯರ್ಥಿಗಳಿಗೆ ರೂ.500/-

ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳ ವಿವರ

ಪ್ರೊಫೆಸರ್-03 ಹುದ್ದೆಗಳು

ಸೋಷಿಯಲ್ ವರ್ಕ್: 01 ಹುದ್ದೆ,  ಮಾಸ್ ಕಮ್ಯೂನಿಕೇಷನ್ ಅಂಡ್ ಜರ್ನಲಿಸಂ: 02 ಹುದ್ದೆ
ವೇತನ: ರೂ.37400-67000+ಎಜಿಪಿ 10000/-

ಅಸಿಸ್ಟೆಂಟ್ ಪ್ರೊಫೆಸರ್: 02 ಹುದ್ದೆಗಳು

ಸ್ಟಾಟಿಸ್ಟಿಕ್ಸ್: 01,  ಕಂಪ್ಯೂಟರ್ ಸೈನ್ಸ್: 01
ವೇತನ: ರೂ.15600-39100+ಎಜಿಪಿ 6000/-
ಅರ್ಜಿ ಶುಲ್ಕ: ರೂ.500/-

ಡಿ.ಡಿ ಯನ್ನು The Finance Officer, Mangalore University ಮಂಗಳ ಗಂಗೋತ್ರಿ ಇವರ ಹೆಸರಿಗೆ ಸಂದಾಯವಾಗುವಂತೆ ಪಾವತಿಸತಕ್ಕದ್ದು.

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಬೇಕಾದ ವಿಳಾಸ

THE REGISTRAR,
MANGALORE UNIVERSITY,
MANGALAGANGOTHRI-574199,
D.K., KARNATAKA

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-07-2017

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ವೆಬ್ಸೈಟ್ ವಿಳಾಸ www.mangaloreuniversity.ac.in ಗಮನಿಸಿ

English summary
Applications in the prescribed form are invited from qualified candidates of Indian Nationality for the following Teaching Posts in Local Cadre (Hyderabad- Karnataka) in Mangalore University

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia