ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

ಎಲ್ಲೇ ಹೋದರೂ ಜತೆಯಲ್ಲಿ ಒಂದು ಕ್ಯಾಮೆರಾ ಹಿಡಿದುಕೋಂಡು ಹೋಗುವ ವ್ಯಕ್ತಿಗಳಲ್ಲಿ ನೀವು ಕೂಡಾ ಒಬ್ಬರಾಗಿದ್ದೀರಾ? ಹೋದ ಹೋದಲ್ಲಿ ಫೋಟೋ ಕ್ಲಿಕ್ಕಿಸುವ ಹವ್ಯಾಸ ನಿಮಗಿದೆಯೇ? ಹಾಗಿದ್ರೆ ನೀವ್ಯಾಕೆ ಫೋಟೋಗ್ರಾಫಿಯನ್ನ ನಿಮ್ಮ ಕೆರಿಯರ್ ಆಗಿಸಿಕೊಳ್ಳಬಹುದು.

ಕ್ಲಿಕ್ ಕ್ಲಿಕ್ ನಿಮಗೂ ಈ ಹವ್ಯಾಸವಿದೆಯಾ... ಟಾಪ್ ಐದು ಫೋಟೋಗ್ರಾಫಿ ಕೋರ್ಸಗಳು

 

ಫೋಟೋಗ್ರಾಫಿಗೆ ಸಂಬಂಧಪಟ್ಟಂತೆ ಟಾಪ್ 5 ಪದವಿ ಲೆವಲ್‍ನ ಕೋರ್ಸ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದಲ್ಲಿನ ಫೋಟೋಗ್ರಾಫಿ ಕೋರ್ಸಗಳು:

 • ಬಿವಿಒಸಿ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಎಫೆಕ್ಟ್ಸ್
 • ಬಿಎಪ್‍ಎ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಕಮ್ಯುನಿಕೇಶನ್
 • ಬಿಎಸ್‍ಸಿ ಇನ್ ಫೋಟೋಗ್ರಾಫಿ
 • ಬಿಎ ಇನ್ ವಿಶುವಲ್ ಆರ್ಟಸ್ ಮತ್ತು ಫೋಟೋಗ್ರಾಫಿ
 • ಬಿಎ ಇನ್ ಸ್ಟಿಲ್ ಫೋಟೋಗ್ರಾಫಿ

ಬಿವಿಒಸಿ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಎಫೆಕ್ಟ್ಸ್:

ಮೂರು ವರ್ಷದ ಈ ಕೋರ್ಸನಲ್ಲಿ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಆಗಿ ಶಿಕ್ಷಣ ನೀಡಲಾಗುತ್ತದೆ. ಬೇಸಿಕ್ ಫೋಟೋಗಾಫಿ ಹಾಗೂ ಫೋಟೋಗ್ರಾಫಿ ಟೆಕ್ನಿಕ್ ಜತೆ ಕಂಪ್ಯೂಟರ್ ಅಪ್ಲಿಕೇಶನ್ ಬಗ್ಗೆ ತಿಳಿಸಿಕೊಡಲಾಗುತ್ತದೆಕೀ ಫೀಲ್ಡ್‍ನಲ್ಲಿ ಜನರಲ್ ಕಮ್ಯುನಿಕೇಶನ್ ತುಂಬಾ ಪ್ರಮುಖ.

ಬಿಎಪ್‍ಎ ಇನ್ ಫೋಟೋಗ್ರಾಫಿ ಮತ್ತು ವಿಶುವಲ್ ಕಮ್ಯುನಿಕೇಶನ್:

ಎಐಸಿಟಿಇ ಸಂಸ್ಥೆಯಿಂದ ಅಪ್ರೂವ್ ಆದ ಈ ಕೋರ್ಸನಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಕೂಡಾ ಶಿಕ್ಷಣ ಪಡೆಯುತ್ತಿದ್ದಾರೆ. ಬೇಸಿಕ್ ಫೋಟೋಗ್ರಾಫಿ ಜತೆ ಅಭ್ಯರ್ಥಿಗಳು, ವಿಶ್ಯವಲ್ ಕಮ್ಯುನಿಕೇಶನ್ ಮತ್ತು ಫೋಟೋ ಜರ್ನಲಿಸಂ ಬಗ್ಗೆ ತಿಳಿಸಿಕೊಡಲಾಗುತ್ತದೆ. ಪ್ರೊಫೆಶನಲ್ ವಿಡಿಯೋ ಮಾಡುವುದು ಹೇಗೆ ಎಂದು ಕೂಡಾ ಈ ಕೋರ್ಸನಲ್ಲಿ ಹೇಳಿ ಕೊಡಲಾಗುತ್ತದೆ.


ಬಿಎಸ್‍ಸಿ ಇನ್ ಫೋಟೋಗ್ರಾಫಿ:

ಮೂರು ವರ್ಷದ ಈ ಕೋರ್ಸನಿಂದ ಫೋಟೋಗ್ರಾಫಿಗೆ ಸಂಬಂಧಪಟ್ಟ ಬೇಸಿಕ್ ಬಗ್ಗೆ ತಿಳಿದುಕೊಳ್ಳಬಹುದು. ಪ್ರಿನ್ಸಿಪಾಲ್ ಆಪ್ ಡಿಸೈನ್ ಮತ್ತು ಕಾಂಪೋಸಿಶನ್, ಸ್ಟುಡಿಯೋ ಲೈಟಿಂಗ್ ಮತ್ತು ಫ್ಯಾಶನ್ ಫೋಟೋಗ್ರಾಫಿ ಬಗ್ಗೆ ಈ ಕೋರ್ಸನಲ್ಲಿ ತಿಳಿಸಿಕೊಡಲಾಗುವುದು.

ಬಿಎ ಇನ್ ವಿಶುವಲ್ ಆರ್ಟಸ್ ಮತ್ತು ಫೋಟೋಗ್ರಾಫಿ:

ಈ ಕೋರ್ಸನ ಅವಧಿ ಮೂರು ವರ್ಷ. ಈ ಕೋರ್ಸನಲ್ಲಿ ಫೋಟೋಗ್ರಾಫಿ ಕೋರ್ಸನಲ್ಲಿ ಟೆಕ್ನಿಕಲ್ ಸ್ಕಿಲ್ ಹಾಗೂ ವಿಶ್ಯವಲ್ ಅರ್ಟಸ್ ಬಗ್ಗೆ ತಿಳಿಸಿಕೊಡಲಾಗುತ್ತದೆ.


ಬಿಎ ಇನ್ ಸ್ಟಿಲ್ ಫೋಟೋಗ್ರಾಫಿ:

ಮೂರು ವರ್ಷದ ಈ ಕೋರ್ಸನಲ್ಲಿ ಫೋಟೋಗ್ರಾಫಿ ಬಗ್ಗೆ ತಿಳಿಸಕೊಡಲಾಗುವುದು. ಟೆಕ್ನಿಕಲ್ ಇಶ್ಯು ಬಗ್ಗೆ ಈ ಕೋರ್ಸನಲ್ಲಿ ತಿಳಿಸಿಕೊಡಲಾಗುವುದು. ಈ ಕೋರ್ಸ ಬಳಿಕ ಪೋಟ್ರೈಟ್ ಪೋಟೋಗ್ರಾಫರ್ಸ ಆಗಿ ಹಾಗೂ ಕಮರ್ಷಿಯಲ್ ಫೋಟೋಗ್ರಾಫರ್ಸ ಹಾಗೂ ಸೈಂಟಿಫಿಕ್ ಫೋಟೋಗ್ರಾಫರ್ಸ ಆಗಿ ಕೆರಿಯರ್ ರೂಪಿಸಿಕೊಳ್ಳಬಹುದು.

ಇನ್ನೂ ಹಲವಾರು ಕೋರ್ಸ ಗಳು ಕೂಡಾ ಲಭ್ಯವಿದ್ದು ನೀವು ಅದರ ಪ್ರಯೋಜನ ಪಡೆದುಕೊಳ್ಳಬಹುದು. ಅವುಗಳು ಯಾವುವು ವೆಂದ್ರೆ


ALSO READ: ಸೋಶಲ್ ವರ್ಕರ್ ಆಗಿ ಸರ್ಕಾರಿ ಹುದ್ದೆ ನಿಮ್ಮದಾಗಿಸಿಕೊಳ್ಳುವುದು ಹೇಗೆ?

 • ಪೋಸ್ಟ್‍ಗ್ರ್ಯಾಜ್ಯುಯೆಟ್ ಡಿಪ್ಲೋಮಾ ಇನ್ ಫೋಟೋಗ್ರಾಫಿ
 • ಡಿಪ್ಲೋಮಾ ಇನ್ ಪ್ರೊಫೆಶನಲ್ ಫೋಟೋಗ್ರಾಫಿ
 • ಡಿಪ್ಲೋಮಾ ಇನ್ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ
 • ಡಿಪ್ಲೋಮಾ ಇನ್ ಫೋಟೋಗ್ರಾಫಿ ಮತ್ತು ವಿಡಿಯೋ ಶೂಟಿಂಗ್
 • ಡಿವಿಒಸಿ ಇನ್ ಡಿಜಿಟಲ್ ಫೋಟೋಗ್ರಾಫಿ

For Quick Alerts
ALLOW NOTIFICATIONS  
For Daily Alerts

  English summary
  If you are one amongst the guys who always carry a camera to places to click a snap at every occasion, you can think about a career in photography because most of the famous photographers developed their interest and passion by clicking pictures of a family celebration and capturing precious moments. One can turn their hobby into profit by gaining professional knowledge.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more