ಕೇಂದ್ರ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ (ಸಿಬಿಎಸ್ಇ) 2017-18 ನೇ ಸಾಲಿನ ಹತ್ತು ಮತ್ತು ಹನ್ನೆರಡನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ.
ಮಾರ್ಚ್ 5 ರಿಂದ ಹತ್ತನೇ ತರಗತಿ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್ 4ಕ್ಕೆ ಕೊನೆಗೊಳ್ಳಲಿದೆ. ಈ ಬಾರಿ 16,38,552 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.

ಸಿಬಿಎಸ್ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಜನವರಿ ತಿಂಗಳ ಮಧ್ಯಂತರದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿದ್ದು, ಜನವರಿ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿವೆ ಎಂದು ಸಿಬಿಎಸ್ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವೇಳಾಪಟ್ಟಿ
| ದಿನಾಂಕ | ವಿಷಯ |
| 05-03-2018 | ಇನ್ಫಾರ್ಮಶನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಡೈನಾಮಿಕ್ ಆಫ್ ರಿಟೇಲ್ ಇನ್ಫಾರ್ಮಶನ್ ಟೆಕ್ನಾಲಜಿ ಸೆಕ್ಯೂರಿಟಿ ಆಟೋಮೊಬೈಲ್ ಟೆಕ್ನಾಲಜಿ ಇಂಟ್ರೊಡಕ್ಷನ್ ಟು ಎಫ್ಎಂಜಿ ಇಂಟ್ರೊಡಕ್ಷನ್ ಟು ಟೂರಿಸಂ ಬ್ಯೂಟಿ ಅಂಡ್ ವೆಲ್ನೆಸ್ ಇಂಟ್ರೋಡಕ್ಟರಿ ಅಗ್ರಿಕಲ್ಚರ್ ಫುಡ್ ಪ್ರೊಡಕ್ಷನ್ ಫ್ರಂಟ್ ಆಫೀಸ್ ಒಪೇರಾ ಬ್ಯಾಂಕಿಂಗ್ ಅಂಡ್ ಇನ್ಶೂರೆನ್ಸ್ |
| 06-03-2018 | ಹಿಂದಿ ಕೋರ್ಸ್-ಎ ಹಿಂದಿ ಕೋರ್ಸ್-ಬಿ |
| 08-03-2018 | ಫೌಂಡೇಶನ್ ಆಫ್ ಐಟಿ |
| 10-03-2018 | ಎನ್ ಸಿ ಸಿ ELEM BOOK-K & ACCY ಇ-ಪಬ್ಲಿಶ್ ಅಂಡ್ ಇ-ಆಫ್ |
| 12-03-2018 | ಇಂಗ್ಲಿಷ್ ಕಮ್ಯುನಿಕೇಷನ್ ಇಂಗ್ಲಿಷ್ ಲ್ಯಾಂಗ್ವೇಜ್ ಅಂಡ್ ಲಿಟರೇಚರ್ |
| 14-03-2018 | ಕರ್ನಾಟಿಕ್ ಮ್ಯೂಸಿಕ್ (ವೋಕಲ್) ಕರ್ನಾಟಿಕ್ ಮ್ಯೂಸಿಕ್ ಎಂ ಇನ್ಸ್. ಹಿಂದೂಸ್ತಾನಿ (ವೋಕಲ್) ಹಿಂದೂಸ್ತಾನಿ ಮ್ಯೂಸಿಕ್ ಎಂ ಇನ್ಸ್. ಹಿಂದೂಸ್ತಾನಿ ಮ್ಯೂಸಿಕ್ ಪರ್ ಇನ್ಸ್. |
| 16-03-2018 | ಸೈನ್ಸ್ ಥಿಯರಿ ಸೈನ್ಸ್ ವಿಥೌಟ್ ಪ್ರಾಕ್ಟಿಕಲ್ |
| 19-03-2018 | ಅರೇಬಿಕ್ ಟಿಬೆಟನ್ ನೇಪಾಳಿ ಹೆಲ್ತ್ ಕೇರ್ ಸರ್ವಿಸ್ |
| 20-03-2018 | ಉರ್ದು ಕೋರ್ಸ್ ಎ ಪಂಜಾಬಿ ಬಂಗಾಳಿ ತಮಿಳು ತೆಲುಗು ಎಪಿ ಸಿಂಧಿ ಮರಾಠಿ ಗುಜರಾತಿ ಮಣಿಪುರಿ ಮಲಯಾಳಂ ಓಡಿಯಾ ಅಸ್ಸಾಮೀಸ್ ಕನ್ನಡ ಜರ್ಮನ್ ರಶಿಯನ್ ಪರ್ಷಿಯನ್ ಲಿಂಬೂ ಲೆಪ್ಚಾ ಬೋಡೋ ತಂಗ್ಖುಲ್ ಜಪಾನೀಸ್ ಭುಟಿಯಾ ಸ್ಪ್ಯಾನಿಷ್ ಕಾಶ್ಮೀರಿ ಮಿಝೋ ಭಾಸ ಮೇಳಯು ರಾಯ್ ಗುರುಂಗ್ ತಮಾಂಗ್ ಶೆರ್ಪಾ ಥಾಯ್ |
| 22-03-2018 | ಸೋಶಿಯಲ್ ಸೈನ್ಸ್ |
| 24-03-2018 | ಹೋಂ ಸೈನ್ಸ್ |
| 28-03-2018 | ಮ್ಯಾಥೆಮ್ಯಾಟಿಕ್ಸ್ |
| 02-04-2018 | ಫ್ರೆಂಚ್ ಕಂ.ಸಂಸ್ಕೃತ ಉರ್ದು ಕೋರ್ಸ್ ಬಿ |
| 03-04-2018 | ತೆಲುಗು ತೆಲಂಗಾಣ ಎಲಿಮೆಂಟ್ಸ್ ಆಫ್ ಬಿಸಿನೆಸ್ |
| 04-04-2018 | ಪೇಂಟಿಂಗ್ |
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
For Quick Alerts
For Daily Alerts
English summary
The Central Board of Secondary Education has released the timetable (datesheet) for the class 10. According to the notification released on the official website, the CBSE board exams are set to commence on 5 March and the exams will end on 4 April 2018.
Story first published: Thursday, January 11, 2018, 11:03 [IST]


Click it and Unblock the Notifications











